ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪v ನ ಸ ೦ ತ ವಿ ವಿ ಜ ಯ ನಾ ಟ ಕ ೦ . ಅಯ್ಯೋ, ಯವನೋ ಒಬ್ಬ ಚೋರನು ಬಂದು ಪತಿಯನ್ನು ಕೊಂದು ನನ್ನನ್ನು ಮಾನಹಾನಿಗೈಯುವುದಕ್ಕೆ ಬಂದಿರುವನಲ್ಲ. ಯಾರೂ ನನ್ನನ್ನು ಕಾಪಾಡುವರಿಲ್ಲವೆ. (ಗಟ್ಟಿಯಾಗಿ ಕೂಗಿಕೊಂಡಳು ) (ತಂದೆಯಾದ ರಾಜಹಂಸನೂ, ಮಂತ್ರಿಯಾದ ಸುನೀತಿಯ, ಕೆಲವರು ದೀವಟಿಗೆಗಳನ್ನು ಹಿಡಿದುಕೊಂಡು ಜಾಗ್ರತೆಯಾಗಿ ಒಳಕ್ಕೆ ಪ್ರವೇಶಿ ಸುವರು ) ರಾಜಹಂಸ, ತನಯಳೆ ಏನು, ಏನು, ಹೆದರಬೇಡ, ಇದೂ ಬಂದೆನು. ಗಾಬರಿಯಿಂದ ಕೂಗಿಕೊಂಡುದುದೇಕೆ ? ಆನಂದವತಿ, ಪಿತನೆ, ನಾನೇನೆಂದುಹೇಳಲಿ. ಇದೋ ಇಲ್ಲಿನೋಡು ಈ ನೀಚನು ಯಾರೋ ನಾನು ಅರಿಯೆ, ಹೇಗೋ ಒಳಗೆ ಪ್ರವೇಶಿಸಿ ನನ್ನ ಪ್ರಾಣಕಾಂತನನ್ನು ಕೊಂದು, ನನ್ನನ್ನು ಮಾನಭಂಗ ಪಡಿಸಲು ಯತ್ನಿಸಿರಲು ಗಾಬರಿಯಿಂದ ನಿಮ್ಮನ್ನು ಕೂಗಿಕೊಂಡೆನು. ಇದೇ ನೋಡು, ನನ್ನ ಪ್ರಾಣಕuಂತನು ಸತ್ತುಬಿದ್ದಿರುವನು. ಅಯ್ಯೋ, ಪ್ರಾಣಕಾಂತನೆ. (ಕೆಳಗೆ ಬೀಳುವಳು.) ರಾಜಹಂಸ (ವಸಂತಮಿತ್ರನನ್ನು ನೋಡಿ) ಎಲೋ, ನೀನೆ, ನಿನ್ನ ಪ್ರಾಣವನ್ನು ತೆಗೆಯಿಸುವೆನು. ಯಾರಲ್ಲಿ. (ಕೆಲವು ಸೇವಕರು ಬಂದು ನಿಲ್ಲುವರು ) ಈ ನೀಚನನ್ನು ಹಿಂಗಟ್ಟು ಕಟ್ಟಿ ದೂರದಲ್ಲಿ ನಿಲ್ಲಿಸಿಕೊ ಳ್ಳಿರಿ. ಅಯ್ಯೋ ವಿಧಿಯೆ, ಪೂರ್ಣವಾಗಿ ಮಂಗಳಮಹೋತ್ಸವ ವನ್ನು ನೋಡುವುದಕ್ಕಿಲ್ಲದ೦sseಯಿತೆ ? ಅಯ್ಯೋ, ಸಿ 'ಗಂಧಿಕನೆ, ನಿರ ಪರಾಧಿಯಾದ ನಿನ್ನನ್ನು ಕೊಲ್ಲಲು ಈ ಮೃತ್ಯುವು ಎಲ್ಲಿ ಕಾದಿದ್ದನು. (ಎಲ್ಲರೂ ಆನಂದವತಿಯನ್ನು ” ಪೈಸವರು ) ಆನಂದವತಿ * (ಎಜ್ಜೆ 4 ಗಂಡನ ಶವವನ್ನು ನೋಡಿ) ಹಾ, ಪ್ರಾಣ ಕಾಂತನೆ, * * ರಾಗ-ಧನಾಸರಿ, ರೂಪಕ ಮಂದಭಾಗ್ಯಳಾದೆ | ಪಿಯಾ | ಪ 1 ಚಂದದಿಂದನಿನ್ನಪೊಂದಾ | ನಂದಪಡುವಭಾಗ್ಯವು ! ಇಂದುತೀರಿದುದೆಪ್ರಿಯ ! ಸುಂದರ ಸುಖಕರ !೧! ಧರೆಗೆಭಾರವೆಂದುವಿಧಿ : ಹರಣವಳಿ ದುಪೋದನೆ | ಚರಣಸೇವೆಗೈಯದೆ | ಧರೆಯೊಳೆಂತು ಜೀವಿಸೆ |೨ಇ೦ತನಿಗೆ ಪೊದೆಯ | ಚಿಂತೆಗೀಡುಗೈದೆಯ | ಕಂತುಸಮವರಕಾಯ ! ಇ೦ತುಬಿಟ್ಟು ಪೋದೆಯ || ೩ !