ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ತೃ ತೀ ಯಾ ೦ ಕ ೦ . ೫೫ ರಾಜಹಂಸ, ಅಯ್ಯಾ ಬಾ, ಮುಂದೆನಡೆ. (ಆತನ ಕೈಗಳನ್ನು ಹಿಡಿ ದುಕೊಳ್ಳುವುದಕ್ಕೆ ಹೋಗುವನು.) ವಸಂತಮಿತ್ರ, ಅಪರಾಧಿಯಾದ ನನ್ನನ್ನು ಮುಟ್ಟುವದು ಯೋ ಗ್ಯವಲ್ಲ. ರಾಜಹಂಸ, ಸಚಿವನೆ, ಈತನು ರಾಜಸಂಬಂಧಿಯೋ ಅಥವ ಸತ್ಪುರುಷರ ಮಗನೋ ಆಗಿರಬೇಕು. ಹಾಗಿಲ್ಲದಿದ್ದರೆ, ಇಂತಹ ನೀತಿಮಾತುಗಳು ಹೇಳುವುದಕ್ಕೆ ಕಾರಣವೆಲ್ಲಿರುತ್ತಿತ್ತು, ಮಂತ್ರಿಯ, ನಾವು ಹೊರಡೋಣ. ಅಯ್ಯಾ, ಪರದೇಶಿಯೆ, ಮುಂದೆ ನಡೆ. (ಎಲ್ಲರೂ ಹೋಗುವರು.) ಸ್ಥಾನ ೨-ಕುಟೀರ, ಸುರಂಗಮಾರ್ಗ. (ಕುಂಟನು ಕೂತಿರುವನು.) ಕುಂಟ. ಆನಂದವತಿಯು ಇನ್ನೂ ಏತಕ್ಕೆ ಬರಲಿಲ್ಲ. ನನಗಾ ದರೋ ಬಹಳ ಹಸಿವಾಗುತ್ತಿರುವುದು ! (ರಾಜಹಂಸನೂ, ಸುನೀತಿಯು, ವಸಂತಮಿತ್ರನ ಪ್ರೇರಣೆಯಿಂದ ಗೋಷ್ಠ ವಾಗಿ ಸುರಂಗ ಮಾರ್ಗವಾಗಿ ಹೊರಟು ಕುಟೀರಕ್ಕೆ ಬಂದು ಎಲ್ಲರನ್ನೂ ತನ್ನ ಹರ ಮರೆಯಾಗಿ ನಿಲ್ಲಿಸಿಕೊಳ್ಳುವನು ) ತಾನು ಮದುವೆಮಾಡಿಕೊಂಡೆನೆಂಬ ಅಹಂಕಾರದಿಂದ ಆನಂದ ವತಿಯು, ನನ್ನನ್ನು ತಿರಸ್ಕರಿಸಿದಳೋ, ಅಥವ ನನಗೋಸ್ಕರ ಭೋಜನಪದಾರ್ಥಗಳನ್ನು ತೆಗೆದುಕೊಂಡು ಬರುತ್ತಿರುವುದರಿಂದ ಹೊತ್ತಾಗಿರುವುದೊ ? ರಾಜಹಂಸ (ವಸಂತಮಿತ್ರನನ್ನು ನೋಡಿ) ಅದ್ಯಾ, ಇದೇನು ವಿ ಚಿತ್ರ ! ಈತನು ಕುರೂಪಿಯಾಗಿಯೂ, ಕುಂಟನಾಗಿಯೂ ಇರುವ ತನ್ನಸ್ಥಿತಿಯನ್ನರಿಯದೆ ನಾಚಿಕೆಯಿಲ್ಲದೆ ಹೆಂಗಸಿನವಿಷದವಾಗಿಯೇ ಕುರಿತು ಮಾತನಾಡುತ್ತಿರುವನು ! ವಸಂತಮಿತ್ರ, ಇದೋ, ಪರಾಂಬರಿಸಬೇಕು. ಆತುರಪಡಲಾ ಗದು. (ತೋರಿಸುತ್ತಾ) ತಟ್ಟೆಯಲ್ಲಿ ಪಲಹಾರಸಾಮಗ್ರಿಗಳನ್ನು ಈ