ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ತ್ಯ ತೀ ಯಾ ೦ ಕ ೦ . ರ್೫ ರಾಜಹಂಸ ಈ ನೀತಳು ಎಂತಹ ಮೋಸಗಾರಳು. ನಿರಪರಾಧಿ ಯಾದ ನಿನ್ನನ್ನು ಕೊಲ್ಲಿಸುವುದಕ್ಕೆ ಪ್ರಯತ್ನ ಪಟ್ಟಳಲ್ಲ ! (ಸ್ವಗತ) ಇಷ್ಟು ಅನಾಹುತಕ್ಕೆ ಕಾರಣನಾದವನೇ ನಾನು. ಹೇಗೆಂದರೆ:-ಸ್ತ್ರೀ ಯರಿಗೆ ಸರಿಯಾದ ಕಾಲದಲ್ಲಿ ಲಗ್ನವಾಗದೆ ಚಾತುರವನ್ನುಂಟುಮಾ ಡುವ ನಾನಾವಿಧ ನಾಟಕಾದ್ಯಲಂಕಾರ ಗ್ರಂಥಗಳನ್ನು ಓದಿಸಿದುದ ರಿಂದಲ್ಲವೇ ಹೀಗಾಯಿತು. ಆದುದರಿಂದ ತಿಳಿದವರು ಸಕಾಲದಲ್ಲಿ ಹೆಂ ಗನಿಗೆ ಮದುವೆ ಮಾಡಬೇಕಲ್ಲದೆ, ವಿಶೇಷ ಚತುರೆಯನ್ನುಂಟುಮಾ ಡುವ ವಿದ್ಯಗಳನ್ನು ಎಂದಿಗೂ ಕಲಿಸಬಾರದೆಂದು ಪೂರೈಕರು ಹೇಳು ತಿದ್ದ ಮಾತುಗಳು ಈಗ ನನಗೆ ಚೆನ್ನಾಗಿ ಅನುಭವಕ್ಕೆ ಬಂದಿತು. (ಕೋಪದಿಂದ ಹೊರಗೆ ಬಂದು ಮಗಳನ್ನು ನೋಡಿ) ಎಲೆ ನೀತಳೆ, ನೀನು ಇದುವರೆಗೂ ಆಡಿದ ಮಾತುಗಳೆಲ್ಲಾ ಮರೆಯಲ್ಲಿಯೇ ನಿಂತು ಕೇ? ಸಹಿಸಲಾರದೆ ನಿನ್ನನ್ನು ಕೊಲ್ಲವುದಕ್ಕೆ ಬಂದಿರುವೆನು. -ನಂದವತಿ, ಜನಕನೆ, ಈ ನನು ಆಡಿದ ಮಾತುಗಳೆಲ್ಲಾ ಸ್ವಪ್ನದಲ್ಲಿ ಹೀಗೆ ಮಾತನಾಡಿದೆನೆಂದು ಹೇಳುವದನ್ನು ಮಾತ್ರ ಮರೆತಿದ್ದೆನು. ನನ್ನ ಪತಿಯು ಪ್ರಾಣಬಿಟ್ಟಿದ್ದರಿಂದ ಹೇಗಾದರೂ ಬದು ಕಿಸಿಕೊಡಬೇಕೆಂದು ಈ ಮಹರ್ನಿಯನ್ನು ಬೇಡಿಕೊಳ್ಳುವುದಕ್ಕೆ ಬಂದಿರುವೆನೆ ಹೊರ್ತ ಮತ್ತೆಬೇರೆಯಿಲ್ಲ. ರಾಜಹಂಸ, ಎಲೆ ಅವಿಧೇಯ”, ಕ ಣ್ಣಾರ ನೋಡಿದುದನ್ನೇ ಮರೆ ಮಾಜುವಳಲ್ಲ. ಅಯ್ಯೋ, ಈ ಜನ್ಮವು ಯಾವದಕ್ಕೂ ಹೇಸತಕ್ಕ ದ್ದಾಗಿಲ್ಲ. ಒಳ್ಳೇದು ನಿನ್ನ ಜೀವಿತವನ್ನೇ ಸ್ವಷ್ಟಪ್ರಾಯದಂತೆ ಮಾಡಿಸುವೆನು. (ಕುಂಟನನ್ನು ನೋಡಿ)ನೀನೆ, ನೀನುಯಾರು ? ಅನದ೦ವತಿ, ರಾಜನೇ ಕೇಳು. ಕಂದ H ಧರೆಯೊಳಕೆ ಕಡುದಾರಿದ್ರಂ ಹಿರಿಯರ ನಿಂದನೆ ಯುವ - ಪರಾಧೀನತೆಯ.೦ || ನೆರೆಹೇಯಮೆನಿಸಿತೋ , ಯರೊಳಿವುಜನ್ಮಾಂತರಾರ್ಜಿತದನೈಜಫಲಂ ||೩೯ || ಕುಂಟ. (ಕಾವಿಬಟ್ಟೆಯನ್ನು ಧರಿಸಿ, ಭಸ್ಮವನ್ನು ಹಣೆಗೆತೊಡೆದು, ಕೈ ಯಲ್ಲಿ ರುದ್ರಾಕ್ಷಿಸರವನ್ನು ಹಿಡಿದು ಕಣ್ಣುಗಳನ್ನು ಮುಚ್ಚಿಕೊಂಡು ಧ್ಯಾನ