ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ತೃ ತೀ ಯಾ ೦ ಕ ೦, ರ್L ರದು. ಕ್ಷಮಿಸು. ಅಲ್ಲದೆ ಶವವನ್ನು ಊರಿನೊಳಗೆ ತೆಗೆದುಕೊಂಡು ಬರಬಹುದೆ ? ಕುಶಲಮತಿ, ನಿಮ್ಮ ಸಖನು ಪಾಪಿಸ್ಮನಾಗಿದ್ದುದರಿಂದೇ ದುರ ರಣ ಪ್ರಾಪ್ತವಾಯಿತು. ಇದರಿಂದ ಆತನಿಗೆ ಗಂಗಾತೀರವು ಯೋಗ್ಯ ವಲ್ಲ. ನಮ್ಮ ಊರಿನ ಹೊರಗಿರುವ ದಕ್ಷಿಣ ಸ್ಮಶಾನದಲ್ಲಿ ಆತನ ಕ್ರಿಯಾದಿಗಳನ್ನು ಮಾಡಲು ನಮ್ಮ ಭೂಪನಿಗೆ ಹೇಳಿ ತಕ್ಕ ಉಪಕ ರಣಗಳನ್ನು ತಮಗೆ ಅನುಗೊಳಿಸಿಕೊಡುವೆನು. ವಸಂತಮಿತ್ರ. (ಸ್ವಗತ) ಈತನು ಹೇಳುವುದು ಸಹಜವೇ ಸರಿ. ನನ್ನ ಮಿತ್ರನ ಶವವನ್ನು ದಹನಮಾಡಿದನಂತರ, ಆತನ ಅಸ್ಥಿಯನ್ನು ತೆಗೆದುಕೊಂಡು ಹೋಗುವುದು ಯೋಗ್ಯವೆಂದು ತೋರುವುದು. ಈ ಕೆಲಸವನ್ನು ನಾನೇ ನೆರವೇರಿಸಲು ನನ್ನಲ್ಲಿ ಒಂದು ಕಾಸಿಗೂ ಮಾರ್ಗವಿಲ್ಲ. ಈತನ ಯೋಚನೆಯು ಸ್ತೋತ್ರಾರ್ಹವಾದುದೇಸರಿ, (ಮಂತ್ರಿಯನ್ನು ನೋಡಿ) ಜೀವಿಗಳಿಗುಂಟಾದ ಕಪ್ಪವನ್ನು ನಿವಾರಣೆ ಮಾಡುವುದೇ ನಮ್ಮಂತಹ ಸನ್ಯಾಸಿಗಳ ಮುಖ್ಯ ಕರ್ತವ್ಯವು, ಒಳ್ಳೆದು ಬರುವೆನು. ಆದರೆ ನನ್ನ ಮಿತ್ರನ ಉತ್ತರಕ್ರಿಯಾದಿಗಳನ್ನು ನೆರ ವೇರಿಸಿದಮೇಲೆ ಅಸ್ಥಿಗಳನ್ನು ನಾನು ಗಂಗಾತೀರಕ್ಕೆ ತೆಗೆದುಕೊಂಡು ಹೊರಡಲು ನೀನು ಒಪ್ಪಬೇಕು. ಕುಶಲಮತಿ, ನಿನ್ನಭಿಪ್ರಾಯದಂತೆ ನಡೆದುಕೊಳ್ಳುವನು. (ವಸಂತ ಮಿತ್ರನು ಮುಂದಕ್ಕೆ ಹೊರಡಲು) ಈಗ ಈ ಯತಿಯು ನನ್ನ ಮಾತಿಗೆ ಒಪ್ಪಿರುವನು. ಈತನು ರಾಜಲಕ್ಷಣ ಸಂಪನ್ನನಾಗಿರುವುದರಿಂ ದಲೂ, ಸುಂದರನಾಗಿರುವುದರಿಂದಲೂ ಈತನನ್ನು ನಮ್ಮ ಮಹಾ ರಾಜನ ಮಗಳಿಗೆ ತಕ್ಕ ವರನಾಗಿರುವಂತೆ ತೋರುವುದು. ಇದಕ್ಕೆ ನನ್ನ ಚಮತ್ಕಾರವನ್ನುಪಯೋಗಿಸುವೆನು. (ಹೋಗುವನು.) ವೃತ, ಧರಣೀರಮಣೀಕರಪಲ್ಲವಮಂ | ಕರುಣಾಕರನೀ೦ಪಿಡಿದುಂಸತತಂ || ಪರರಂಗಿತವಂತಿಳಿದುಂಪಿರಿದಾ | ದರದಿಂವೊರೆದುಂಪಡೆಯ್ದೆ ಜಸಮಂ (೪೩! ತೃ ತಿ ಯಾ ೦ ಕ ೦ ಸ೦ ಪೂ ಣ ೯೦ ,