ಈ ಪುಟವನ್ನು ಪ್ರಕಟಿಸಲಾಗಿದೆ

ಯಕ್ಷಗಾನ ಸಾಹಿತ್ಯದ ಬೇರೆ ಬೇರೆ ಮಗ್ಗುಲುಗಳಲ್ಲಿ ಅರ್ಥಗಾರಿಕೆ, ವಿಮರ್ಶೆ, ಸಂಶೋಧನೆ, ಸಂಪನ್ಮೂಲಗಳಲ್ಲಿ ಇವರ ಮಟ್ಟದ ಇನ್ನೊಬ್ಬರು ಇಲ್ಲ ಎಂದೇ ಹೇಳಬಹುದು. ಓರ್ವ ಸಾಹಿತಿಯಾಗಿ, ಕಲಾವಿದನಾಗಿ ಎರಡೂ ನೆಲೆಗಳಲ್ಲಿ ಜೋಶಿಯವರು ಉನ್ನತೋನ್ನತ ಗೌರವಕ್ಕೆ ಅರ್ಹರು.

***

ವಾಗರ್ಥ ಗೌರವ / 57