ಈ ಪುಟವನ್ನು ಪ್ರಕಟಿಸಲಾಗಿದೆ

xxii


ಸಹಾಯಕ್ಕಾಗಿ ನಾನು ಕೃತಜ್ಞ.
(೭) ಶಾಪ/ವರಗಳನ್ನು ವಿವರಿಸುವಾಗ < ಈ ಚಿಹ್ನೆಯನ್ನು ಬಳಸಲಾಗಿದೆ.
ಇದು ಗಣಿತಶಾಸ್ತ್ರದ ಚಿಹ್ನೆಯನ್ನು ಹೋಲುತ್ತಿದ್ದೂ ಈ ಅರ್ಥವು ಇಲ್ಲಿ ಅನ್ವಯಿಸುವುದಿಲ್ಲ.
ಯಾವ ವ್ಯಕ್ತಿಯ ಮುಖದಿಂದ ಶಾಪ/ವರದು ಹೊರ ಬಂದಿದೆಯೋ ಆ ವ್ಯಕ್ತಿಯ
ಹೆಸರಿನ ಮುಂದೆ < ಈ ರೀತಿಯ ಗುರುತಿದೆ.












——————
ಸೂಚನೆ ಪುಟ ೬೧ ಸಾಲು ೨೪ರಲ್ಲಿ 'ಎಂಬತ್ನಾಲ್ಕ'ನ್ನು 'ಎಂಬತ್ತೆರಡು' ಎಂದು ಓದಿ.