ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಾಟಕ ವಿಕ್ರಮೋದ್ವತೀಯ ನಾಟಕಂ,

Y YYY Y Y Y Y Y Y nyu

  1. V

f ಳ ? - 1 / 1 \2 + 2 = fwf YYY 15/?P\\/ \ \/ \ ರಾಜಿ೦-ಎಲೈ ಸೂತನೆ ಈಶಾನದಿಕ್ಕಿಗೆ ವೇಗದಿಂರ ರಥವನ್ನು ನಡಸು ಬೇಗ ಹೋಗಬೇಕು. ಸೂತಂ-ಆಯುಸ್ಕಂತನ ಅಪ್ಪಣೆಯಾದಂತೆ (ಎಂದು ರಥವನ್ನು ನಡಸು ವನು.) ರಾಜ೦-(ರಧವೇಗವನ್ನು ನೋಡಿ) ಭಾಪುಛಾಪು ! ಈ ರಥವೇಗದಿಂದ ನಾನು ನನಗಿಂತಲೂ ಮುಂಚೆ ಹೊರಟ ಗರುಡನನ್ನಾದರೂ ಹಿಡಿಯಬ ಲೈನು, ಇಂದ್ರನಿಗೆ ಪರಮ ದೈಹಿಯಾದ ಆ ದೈತ್ಯನನ್ನು ಹಿಡಿಯುವು ದೊ೦ದಸಾಧ್ಯವೆ ? ಅಹ ! ವೈ | ಪರಿವುವುರ್ಧಳಿಯಂತೆ ಮುಗಿಲಗ್ರದೆ ಚೂರ್ಣಿತವಾಗಿ ಚಿತ್ರದೊಳ್ | ಬರೆದವೊಲಾಡದಿರ್ಪುದು ತುರಂಗಶಿರಸ, ಮುದಗ ಚಾಮರಂ || ತಿರುಗುವ ಗಾಲಿಟ್ಟ ಕುಮರಾಂತರದೊಳ್ ಪೆರತೆ೦ದರಾ೪ಯಂ | ನಿರುಕಿಸೆ ನಿಂದುದಿರಥದ ವೇಗದೆ ನೆಟ್ಟಿನ ಕೇತನಾಂಬರಂ |||| (ಎ೦ದು ಸೂತನೊಡನೆ ಹೊರಟುಹೋದನು). ರಂಭೆ-ಇನ್ನು ನಾವು ಗೊತ್ತುಮಾಡಿ ರುವ ಸ್ಥಳಕ್ಕೆ ಹೋಗೋಣ ನಡೆಯಿರಿ. ಉಳಿದವರು ಒಳ್ಳೇದು (ಎಂದು ಎಲ್ಲರೂ ಪರ್ವತಾರೋಹಣವನ್ನು ನಟಿಸುವರು.) ರಂಭೆ-ಎಲ್ ಸಖಿಯರೆ ಆ ರಾಜರ್ಷಿಯು ನಮ್ಮ ಮನೋವ್ಯಥೆ ಯನ್ನು ಹೋಗಲಾಡಿಸಬಲ್ಲನೆ ? ಮೇನಕೆ-ನೀನು ಸಂಶಯಪಡಬೇಡ. ಇಂದ ನೂಕೂಡ ತನಗೆ ಶತ್ರುಬಾಧೆಯುಂಟಾದಾಗ ಭೂಲೋಕದಲ್ಲಿ ಅನೇಕರಾಜರಿದ್ದಾಗ ಈ ಮಹಾರಾಜನನ್ನೆ ಕರೆಯಿಸಿ ಬಹುಮಾನದಿಂದ ತನ್ನ ಸೇನೆಗೆ ಅಧಿಪತಿಯ ನ್ನಾಗಿ ಮಾಡುವನು, ರಂಭೆ- ಹಾಗೆಯೇ ಆ ಮಹಾರಾಜನು ಈ ವಿಷಯದಲ್ಲೂ ಜಯತಿಲ ವಾಗ).