ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ತೃತೀಯಾಂಕಂ, ೪n www\/ nush

rovid\/ ify mana-mana ಆS ಸ್ವೀಕರಿಸುವವರಿಗೆ ತಮ್ಮೊಡನೆ ನಾನು ಮಣಿಹರಪ್ರಸಾದದ ಮೇಲೆ ಇರಬೇಕಾಗಿದೆ ಯೆಂದು ಮಹಾರಾಣಿಯು ವಿಜ್ಞಾಸಿಸುವಳು. ರಾಜ-ಎಲೈ ಸತ್ಯಕೀಯ ನಿನ್ನಿಚ್ಚೆಯಿದ್ದಂತಾಗಲಿ ಎಂದು ದೇವಿಗೆ ವಿಜ್ಞಾಪಿಸು. ಕಂ-ಅಪ್ಪಣೆ. (ಎ೦ದು ತೆರಳಿದನು). ರಾಣಿ-ಮಿತ್ರನ ಈ ವ್ರತಾಚರಣೆಯು ನಿಜವಾಗಿದ್ದಿತೆ ? ವಿದೂ-ಮಹಾರಾಣಿಯು ಈಗ ಪಶ್ಚಾತಾಪಯುಕ್ತಳಾಗಿ ಮೊದಲು ಕೋಪದಿಂದ ನಿನ್ನ ವಂದನೆಯನ್ನು ಉಲ್ಲಿ ಫಿಸಿ ಹೋದ ಅಪರಾಧವನ್ನು ಪರಿಹರಿಸಿಕೊಳ್ಳುವುದಕ್ಕೆ ಇದೊಂದು ನವವನ್ನು ತೆಗೆದಿರುವಂತೆ ನನಗೆ ತೋರುವುದು. ರಾಗಿ-ಹೌದು ಸರಿಯಾಗಿ ಹೇಳಿದೆ. ಕಂ|| ಮಣಿದೊಡನುಡಿಗಡಿಗಂದ | ನಾಯಕರಂದು ಸಡ್ಡೆಗuದೆಮುಳAಂ | ಪ್ರಣಯಿನಿಯರಿ ಏಸುವಂ || ಸೆಣಬಳಿಯಲ್' ನನದು ಮನದೊ ಳವರನುನಯನಂ ||೫|| ಒಳ್ಳದು ಮಣಿಹದ ಮಾರ್ಗವನ್ನು ತೋರಿಸು, ಅಲ್ಲಿಗೆ ಹೋಗೋಣ, ವಿದೂ-ಮಹಾರಾಜನ ಈಕಡೆ ದಯಮಾಡಿಸಬೇಕು. (ಎ೦ದು ನಡೆದು ನೋಡಿ) ಮಹಾರಾಜನ ಗಂಗಾನದಿಯ ತರೆಗಳಂತೆ ಕಂಗಳ ಸುತ್ತಿರುವ ಈ ಸ್ಪಟಿಕಮಯವಾದ ಸೋಪಾನಮಾರ್ಗದಿಂದ ರಮಣೀಯ ವಾದ ಮಣಿಹಠವನ್ನು ಹತ್ತುವನಾಗು. ರಾಜ-ನೀನು ಮುಂದೆ ನಡೆ, (ಎಲ್ಲರೂ ಹತ್ತಿ ಹೋಗುವರು). ವಿದೂ-(ನೋಡಿ) ಮಹಾರಾಜನ ಸ್ವಲ್ಪ ಸ್ವಲ್ಪವಾಗಿ ಕತ್ತಲೆಯಿಂದ ಬಿಡಲ್ಪಡುತ್ತಿರುವ ಪೂರದಿಕ್ಕು ಕಂಪಾಗಿರುವುದನ್ನು ನೋಡಿದರ ಚಂದ ನು ಉದಯಪರತದ ಸವಿಾಪಕ್ಕೆ ಬಂದಿರುವಂತೆ ತೋರುತ್ತೆ.