ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಾಟಕ ವಿಕ್ರಮೋಶೀಯ ನಾಟಕಂ, s annvernor ವಿದೂ.--ಬ್ರಾಹ್ಮಣವಚನವೆಂದಿಗೆ ತಪ್ಪಿತು, (ರಾಯನು ಅಶಾಬದ್ಧನಾಗಿರಲು) (ಆಕಾಶಮಾರ್ಗದಿಂದ ಉತ್ವ ಶ್ರೀ ಚಿತ್ರಲೇಖೆಯರು ಪ್ರವೇಶಿಸುವರು). ಊಶ್ವ-(ತನ್ನನ್ನು ನೋಡಿಕೊಂಡು)* ಎಲೆ ಚಿತ್ರಲೇಖೆ ನನ್ನ ಪ್ರಾಣ ಕಾಂತನ ಸನ್ನಿಧಿಗೆ ಹೊರಟಿರುವ ನನಗೆ ಮಿತವಾದ ಆಭರಣಗಳಿಂದಲೂ ಕಮ್ರರ ಮೇಲುಹೊದ್ದಿಕೆಯಿಂದ ಕೂಡಿರುವ ಈ ಅಲಂಕಾರವು ಒಪ್ಪು ತಿರುವುದೆ ? ಚಿತ್ರ. ಇದನ್ನು ಶ್ಲಾಘಿಸುವುದಕ್ಕೆ ನನ್ನ ವಾಕ್ಕುಗಳು ಸಾಲದು. ಮ ನಸ್ಸಿಗಾದರೆ ನಾನೇ ಆ ಪುರೂರವನಾಗಬಿಡಲೆ ! ಎಂದು ತೋರುವುದು. ಉತ್ವ.-ಎಲಸಖಿ ಇದೇಕ್ಷಣದಲ್ಲಿ ನೀನು ನನ್ನನ್ನು ಮಹಾರಾಜನ ಒಳಗೆ ಕರೆದುಕೊಂಡು ಹೋಗೆಂದು ಮನ್ಮಥನು ನಿನಗಾಜ್ಜಪಿಸುವನು. ಚಿತ್ರ-ಎಲೆ ಊರಶಿ ರೂಪಾಂತರವನ್ನು ಹೊಂದಿದ ಕೈಲಾಸಶಿಖ ರವೋ ಎಂಬಂತೆ ಕಂಗೊಳಿಸುತ್ತಿರುವ ನಿನ್ನ ನಾಯಕನ ಅರಮನೆಗೆ ಬಂದೆವು. ಊ. ಹಾಗಾದರೆ ನನ್ನ ಹೃದಯಶೂರನಾದ ಆ ಮಹಾರಾಜನು ಎಲ್ಲಿರುವನೋ ಏನುಮಾಡುತ್ತಿರುವ ಪ್ರಭಾವದಿಂದ ನೋಡಿ ತಿ೪.

  • il ರಾಗ- ಬೆಹಾಗು- ರೂಪಕತಾಳ 1.

(ಬೆಳಗಾದಮೇಲೆ ಬೀಸರಿಸುವೆ ಎಂಬಂತೆ). ಊತ್ವ-ಸರಸಿಜಾಕ್ಷಿ ಪೋಗಲಾ ಅರಸನಲ್ಲಿಗೆ 1 ಸಂಯೆಪೇಳು ನನ್ನ ಸಿ೦ | ಗರದಚಂ ದವು ||೧|| ಚಿತ್ರ.-ಪೊಗಳ್ಳು ದೇನು ನಿನ್ನ ಸೊಬಗ | ಮುಗುದನೂಡಲು | ಸುಗುಣೆನಾನ ಕಾ ಯನಾಗ | ಬಗಗೆ ತೊರ್ಪುದು ||೨|| ಉತ್ವ.- ಅರಸನಲ್ಲಿಗೆಳೆನಾಂ | ತೆರಳಲಾರೆನು ! ಕರೆದುಕೊಂಡು ಜೊತೆಯ ಳೆನ್ನ | ತರುಣಿಯೊಗುನೀಂ ||೩||