ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ತೃತೀಯಾ೦ಕಂ. ೫೩ wwda tvvvvvvvvvv tv red #Tvtvvvv, 1 tsp enr ouwmurowerowowowinien ಚಿತ್ರ:-(ಪ್ರತ್ಯಕ್ಷವಾಗಿ ಗುಟ್ಟಾಗಿ ವಿದೂಷಕನನ್ನು ಕುರಿತು 11 ಈಗ ನಿನ್ನ ಕಣ್ಣು ಮುಚ್ಚಿದವರು ಯಾರು ” ಎಂದು ರಾಯನನ್ನು ಕೇಳುವಂತೆ ಸನ್ನೆ ಮಾಡು ವಳು.) ವಿದೂ.-ಮಹಾರಾಜನೆ ನಿನ್ನ ಕಣ್ಣ ಮುಜ ದವರು ಯಾರು ? ರಾಜರಿ-ಸ್ಪರ್ಶ ಸುಖವನ್ನು ನಟಿಸಿ) ಮಿತ್ರನೆ ಇನ್ನಾರು ? ನಾರಾಯಣ ಮಹರ್ಷಿಯ ಶರೀರದಲ್ಲಿ ಹುಟ್ಟಿದ ಆ ಊರತಿಯೇ-ಕೇಳು, ಕಂ || ಇನ್ನಾವಳ್ ಕೆಲೆ೦ಕಿನೊ | ಟೆನ್ನಿಸ್ಮರತದೇಹಮಂ ತಂಪಿಸುವ' | ಕನ್ನೆಯ್ದಿ ಲೆಗೆವಿಕಾಸಂ ! ಜೊನ್ನ ದಿನಸ್ಸಂತಿ ರಫ್ತುದೇನಾತಸದಿಂ (ಎಂದು ಅದೇಕಯ್ಯನ್ನು ಹಿಡಿದುಕೊ೦ಡು ಎದ್ದು ಊಧ್ವನಿಯನ್ನು ಆಲಿಂಗಿಸುವನು ) ಉಾತ್ವ...- (ಸ್ವಲ್ಪ ಹಿಂಜರಿದು ಎದುರಿಗೆ ಬಂದು) ಮಹಾರಾಜನಿಗೆ ಜಯ | ೧೬ || ವಾಗಲಿ, ಚಿತ್ರ.-ಮಹಾರಾಜನಿಗೆ ಸೌಖ್ಯವೆ ? ರಾಜಂ ಈಗ ನೀನು ಹೀಗೆ ಕೇಳುವುದು ಸರಿಯಾಗಿದೆ. ಉಗ್ಯ.- ಎಲೆ ಚಿತ್ರಲೇಖೆ ಮಹಾರಾಜನನ್ನು ರಾಣಿಯೇ ನನಗೊಪ್ಪಿ ಸಿರುವಳು. ಆದ್ದರಿಂದ ನಾನೀತನ ವಿಷಯದಲ್ಲಿ ಇಷ್ಟು ಸ್ವಾತಂತ್ರವನ್ನು ನಡಸಿದೆನು. ನನ್ನನ್ನು ವಿರುದ್ಧವಾಗಿ ನಡೆದಳೆಂದು ನೀನೆಣಿಸಬೇಡ. ವಿದೂ-ಹಾಗಂದರೇನು ನೀವು ಸರಾಸಮಯಕ್ಕೆ ಮುಂಚಿತವಾ ಗಿಯೇ ಇಲ್ಲಿಗೆ ಬಂದಿರೋ ? ಸರಿ ಸರಿ ! ರಾಜ೧-(ಊಶಿಯನ್ನು ನೋಡಿ) ಕಂ|| ಎನಗಿತ್ತಳ್ ದೇವಿಯೆ ತಾ || ನೆನುತುಪಭೋಗಿಸುವೊ ಡೆನ್ನ ತನುವಂ ನೀನಾ || ರನುಮತಿಯಿರಿದಲೆನ್ನಯ || ಮನಮುಂ ನರಕೊಂಡೆ ಸೇರುಹನಯನೇ |೧೭||