ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪಂಚಮ೦ಕಂ. vo yyyyyyyy Mon = wwwvw ವಿದೂ.-- (ಸಂತೋಷದಿಂದ) ಬಾಪು ! ಮಹಾರಾಜನ ಛಾಪು ! ನಿನಗೆ ಪುತ್ರೋತ್ಸವವೂ ಆಗಿರುವುದೆ ? ರಾಜ-ಮಿತ್ರನೆ ಈ ವಿಷಯವು ಸಂತೋಷಕರವಾದದ್ದೇಸರಿ ; ಆದರ ಮಹರ್ಷಿಗಳ ಯಾಗರಕ್ಷಣೆಗೋಸ್ಕರ ನೈಮಿಶಾರಣ್ಯಕ್ಕೆ ಹೋಗಿ ದ್ದಾಗ ಹೊರತಾಗಿ ಇನ್ಯಾವಾಗಲೂ ನಾನು ಊರ್ವಶಿಯನ್ನು ಬಂದು ಕ್ಷಣ ವೂ ಅಗಲಿದವನಲ್ಲ ; ಹೀಗಿದ್ದ ನಾನು ಆಕಯು ಗರ್ಭಿಣಿಯಾದದ್ದನ್ನ ಅರಿಯು ; ಹೀಗಿರುವಲ್ಲಿ ಪುತ್ರಿ ಯಾದ ವಿಷಯವು ನನಗೆ ತಿಳಿಯ ದೆಂಬುದನ್ನು ನಾನಾಡಬೇಕ ? ಆದರೆ, ಕಂ! ಕೆಲವುದಿನವಾ ಶುಭಾಂಗಿಯು | ಲಲಿತಾಂಗಂ ರಂಜಿಸುತ್ತು ಮಿರ್ದುದು ಅವಲೀ | ಸಂಪಾಂಡುಮುಖದ್ಯುತಿಯಿಲ್ಲ ! ದಲಸೇಕ್ಷಣದಿಂದ ಮಲಿನತಚುಕರುಹೆಯಿಂ || ವಿದೂ.-ಹೀಗೆಲ್ಲಾ ಮನುಷ್ಯನಿಯರ ಪ್ರಭಾವವನ್ನು ದಿವ್ಯ ಕದ Jಯರಲ್ಲಿ ನೀನೆಣಿಸಬೇಡ, ಮಹಾತ್ಮರಾದ ದೇವತಾಸಿಯರ ನಡೆವಳಿತವು ಸಾಧಾರಣವಾಗಿ ನಮಗೆ ಗೊತ್ತಾಗತಕ್ಕದ್ದಲ್ಲ. ರಾಜ-ನೀನು ಹೇಳಿದಂತೆಯೇ ಆಗಲಿ, ಆದರೆ ಆಕೆಯು ಪುತ್ರನನ್ನು ಮರಿಸುವುದಕ್ಕೆ ಕಾರಣವೇನು ? ವಿದೂ.-ಬೇರೆ ಕಾರಣ ಯಾವುದು ? ಹೆತ್ತ ಮೇಲೆ ಹೆಂಡತಿಯಲ್ಲಿ ಗಂಡನಿಗೆ ಪ್ರೀತಿ ಕಡಮೆಯಾಗುವುದೆಂದು. ರಾಜರಿ-ಮಿತ್ರನ ಪರಿಹಾಸ್ಯ ಸಾಕು, ಚೆನ್ನಾಗಿ ಯೋಚಿಸು. ವಿದೂ.-ದೇವತಾರಹಸ್ಯವನ್ನು ಯೋಚಿಸಿ ತಿಳಿಯುವುದಕ್ಕಾದೀತೆ ? ಕಂ-(ಬ೦ದು) ಮಹಾರಾಜನಿಗೆ ಜಯವಾಗಲಿ ; ಮಹಾರಾಜನೆ ಚೈವ ನಮಹರ್ಷಿಗಳ ಆಶ್ರಮದಿಂದ ಬಬ್ಬ ತಾಪಸಿಯು ಒಬ್ಬ ಕುಮಾರನನ್ನು ಕರೆದುಕೊಂಡು ತಮ್ಮನ್ನು ಕಾಣುವುದಕ್ಕೆ ಬಂದಿರುವಳು" 1]