ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪಂಚವಾಂಕ, wwwdy ರಾಂ -ಕುಮಾರನ ನೀನು ಮೊದಲನೆಯ ಆಶ್ರಮದಲ್ಲಿದ್ದದ್ಯಾಯಿ ತು ; ಈಗ ನಿನ್ನ ವಯಸ್ಸು ಎರಡನೆಯ ಆಶ್ರಮಕ್ಕೆ ಅರ್ಹವಾಗಿದೆ. ತಾ.-ವತ್ರನೆ ನಿಮ್ಮ ತಂದೆಯ ಮಾತನ್ನು ನಡಸು. ಅಯು-ಹಾಗಾದರ,

  • ಕಂ|| ನಖಮುಖದಿಂ ಲಾಲಿಸುತಿರೆ | ಶಿಖಂಡಮಂ ತಾಂ ಮದಂಕದೊಳ್ ನಿದಿಸುತುಂ | ಸುಖವಿರ್ದ್ದಾ ಮಣಿಕಂಠಕ |

ಶಿಖಿಯಂ ಗರಿಗಟ್ಟಿದೊಡನೆ ಮರೆಯದೆ ಕಳುಸ” ||೧೩|| ತಾ-ವತ್ರನ ಹಾಗೇ ಆಗಲಿ ಕಳುಹಿಸಿಕೊಡುತ್ತೇನೆ ದೀರ್ಘಾಯು ಸ್ಮಂತನಾಗಿರು, (ಎ೦ದು ತೆರಳಿದಳು). ರಾಜ-(ಊಧ್ವನಿಯನ್ನು ಕುರಿತು) ಕಂ! ಸುಂದರಿಯೇ ಕೇಳನಿನ್ನಯ | ನಂದನನಿಂ ಪುತ್ರವಂತರೂ ಗತೆಯಂ || ಪೊಂದಿದೆನಾಂ ಮಿಗೆ ಸಂತಸ | ಮಿಂದು ಶಚೀನವ ಜಯಂತನಿಂದಿಂದ್ರನವೋಲ್ [೧೪ || ಉತ್ವ,-(ಸ್ಮರಿಸಿಕೊ೦ಡು ಅಳುವಳು). ವಿದೂ.-ಇದೇನು ! ಈಕೆ ಇದ್ದಕ್ಕಿದ್ದ ಹಾಗೆ ಕಂಬನಿದುಂಬಿ ಅಳು Mಳು. ರಾಜರಿ.-(ದಿಗಿಲುಬಿದ್ದು) ವೃ || ನೀನೇಕ ಶೋಕಿಸುವೆ ಪೇಳದವಿರ್ಪ್ಪಿನಂ ಸಂ || ತಾನಾಭಿವೃದ್ಧಿ ಕರ ನಂದನನಿಂ ಪ್ರಮೋದಂ |

  • ತನ್ನಯ ತಾಯಿಯ ಹಂಬ | ಲನ್ನುಳೆದಾಬಳಿಕ ನಂಬ || ಎನ್ನಯ ಮಣಿ ಕಂಠವೆನ್ನುವ ನವಿಲನು ಮುನ್ನ ಮೆ ಕಳುಹು |೨| ಬೀಗದೆ ನನ್ನ ಯಗಿಡದೆ | ಆಗುವ ಪಣ್ಣಳನು ನೀಂ ಮರಿಯದೆ | ರಾಗದೆ ಕಳುಹಿಲ್ಲಿ ಗಾ ಮುನಿ ಕುಮಾರರ ಬಿಟ್ಟರೆ ನಂತು ||೩||