ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೦ ವಿದ್ಯಾರ್ಧಿ ಕರಭೂಷಣ vvvvvvvv ಕೆಂದು ಆಜ್ಞೆ ಮಾಡಿ ದೊರೆಯು ಹೊರಟುಹೋಗುತ್ತಿರಲು, ಪಿಧಿಯಾಸೆಂ ಬವನು, ಪ್ರಭುವಿನ ಬಳಿಗೆ ಒಂದು ಮಹಾಸ್ವಾಮಿ ! ಮರುದಿವಸ ಗಳೊಳಗಾಗಿ ಡೇರ್ಮ ಎಂಬವನು ಬಾರದಿದ್ದರೆ, ಅವನಿಗೆ ಬದುಲಾಗಿ ಶಿರಚ್ಛೇದವನ್ನು ಮಾಡಿಸಿಕೊಳ್ಳುವುದಕ್ಕೆ ನಾನು ಒಪ್ಪುತ್ತೇನೆ ; ನನ್ನ ಚಾಮಿಾನಿನಮೇಲೆ ಇವನನ್ನು ಬಿಡಬೇಕು.” ಎಂದು ಪ್ರಾರ್ಥಿಸಿದನು ಈ ಜಾವಿಾನುದಾರನನ್ನು ನೋಡಿ ಆಶ್ವ ರಪಟ್ಟು, ದೊರೆಯು ಪಿಧಿಯಾಸನನು ಜೈಲಿನಲ್ಲಿಟ್ಟು ನೋಡಿಕೊಳ್ಳುವುದಾಗಿ ಆಜ್ಞೆಮಾಡಿ, ಡೀಮನ್ನನಿಗೆ : ನಿನ್ನ ದ್ವೀಪಕ್ಕೆ ಹೋಗಿ, ನಿನ್ನ ಗೃಹಕೃತ್ಯಗಳನ್ನು ವ್ಯವಸ್ಥೆ ಮಾಡಿಕೊಂಡು ಬರ ಬಹುದು.” ಎಂದು ಆಜ್ಞೆಯನ್ನು ಕೊಟ್ಟನು. ಮರು ದಿವಸಗಳು ಕಳೆದುವು. ತೇಮನ್ನನು ತನ್ನ ಗೃಹಕೃತ್ಯಗಳನ್ನೆಲ್ಲ ವ್ಯವಸ್ಥೆ ಮಾಡಿ, ಕಾಲಕ್ಕೆ ಸರಿಯಾಗಿ ಬರುವುದಕ್ಕೋಸ್ಕರ ಹಡಗನ್ನು ಹತ್ತಿದನು, ಪ್ರತಿ ಕೂಲವಾದ ವಾಯು ಬೀಸುವುದಕ್ಕು ಸಕ್ರಮವಾಯಿತು ಅದ್ಭುತವಾದ ಪ್ರಯತ್ನಗಳನ್ನು ಮಾಡಿಸಿ, ಸಿಸಲೀದ್ವೀಪದ ರಾಜಧಾನಿಯಾದ ಸಿರಕ್ಕೂಸ್ ಪಟ್ಟಣಕ್ಕೆ ಬಂದನು. ಆದರೆ, ಅವನು ಬರುವುದಕ್ಕೆ ಒಂದು ಗಳಿಗೆ ಸಾವ ಕಾಶವಾಯಿತು. ಅಷ್ಟರಲ್ಲಿಯೇ ತಯೋನಿಸೆಸ್ಸನು ಜೈಲಿಗೆ ಹೋಗಿ, ಪಿಧಿ ಯಾಸನನ್ನು ನೋಡಿ « ನೀನು ಬುದ್ಧಿಯಿಲ್ಲದೆ ಜಾವಿಾನಾದೆ. ಡೀಮನ್ನನು ಬರಲಿಲ್ಲ. ಶಿರಚ್ಛೇದನವನ್ನು ಮಾಡಿಸಿಕೊಳ್ಳುವುದಕ್ಕೆ ಸಿದ್ಧ ನಾಗು. ವಿವೇಕವಿಲ್ಲದೆ ಜಾ ಮಾನಾದುದಕ್ಕೆ ಇದೇ ಫಲ. ಎಂದು ಹೇಳಿದನು, ನಿಧಿಯಾಸೆಂಬವನ ಮನೋಭಾವವು ವಿಚಿತ್ರವಾಗಿದ್ದಿತು. ಅವನು ತನ್ನ ಮನಸ್ಸಿನಲ್ಲಿ c ಡೀಮನ್ನನು ಅತಿಪ್ರಾಮಾಣಿಕನು ; ಅವನು