ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೮ ೧೫೮ ವಿದ್ಯಾರ್ಥಿ ಕರಭೂಷಣ ವುದಕ್ಕೆ ಅಸಾಧಾರಣವಾದ ಪ್ರಯತ್ನ ವಾವಶ್ಯಕವು. ಬೇಜಾರಿಲ್ಲದೆ ಅನೇಕ ವರುಷ ಪ್ರಯತ್ನ ಮಾಡಿದರೆ, ಈ ಶಕ್ತಿ ಬರುವುದು, ಅದನ್ನು ಸಂಪಾದಿಸಿಕೊಂಡವನು, ತನ್ನಲ್ಲಿ ಐಕ್ಯವಾಗಿರತಕ್ಕ ಅಜಯ್ಯವಾದ ಇಂದ್ರಿ ಯಗಳನ್ನು ಗೆಲ್ಲುತ್ತಾನೆ, ಅವನಿಗೆ ಇನ್ನಾವ ಕೆಲಸವೂ ಕಷ್ಟವಾಗುವು ದಿಲ್ಲ, ಸಕಲ ವಿದ್ಯೆಗಳೂ ಅವನಿಗೆ ಸ್ವಾಧೀನವಾಗುವುವು. ಯಾವ ವಿದ್ಯೆಯಲ್ಲಿ ಪರಿಣತ ಪಾಂಡಿತ್ಯ ಪಡೆಯಬೇಕಾದರೂ, ಪುನರಾ ವೃತ್ತಿ ಮಾಡುವುದರಲ್ಲಿ ಬೇಸರಪಡದಿರತಕ್ಕ ಅಭ್ಯಾಸವನ್ನು ಮಾಡಿ ಕೊಳ್ಳ ಬೇಕು, ಅಚ್ಚು ಹಾಕುವುದು ಆಚರಣೆಗೆ ಬರುವುದಕ್ಕೆ ಮುಂಚೆ, ಗ್ರಂಧ ಗಳನ್ನು ಪುನರಾವೃತ್ತಿಯ ಮಹಿಮೆಯಿಂದ ವಿದ್ಯಾರ್ಥಿಗಳೂ ಪಂಡಿತರೂ ಕ೦ರಸ್ಸವಾಗಿಟ್ಟು ಕೊಳ್ಳುತ್ತಿದ್ದರು, ಈಗಲೂ, ವೇದಗಳನ್ನು ಸ್ವಲ್ಪವೂ ತಪ್ಪದೆ ಹೇಳತಕ್ಕ ಘನಪಾಠಿಗಳು ಬೇಕಾದಹಾಗೆ ಸಿಕ್ಕುತ್ತಾರೆ. ವ್ಯಾಕ ರಣ ಮೊದಲಾದ ಶಾಸ್ತ್ರಗಳನ್ನು ಒಂದು ತಪ್ಪ ಇಲ್ಲದೆ ಮೊದಲಿನಿಂದ ಕೊನೆಯವರೆಗೂ ಒಪ್ಪಿಸುವ ವಿದ್ಯಾರ್ಥಿಗಳು ಇರುತ್ತಾರೆ ತಾವು ಓದಿದ ಗ್ರಂಥಗಳನ್ನು ಪುಸ್ತಕ ಸಹಾಯವಿಲ್ಲದೆ ಪಾರ ಹೇಳತಕ್ಕ ಪಾರಕರಿರು ತಾರೆ, ಲಾರ್ಡ್ ಮೆಕಾಲೆ ಎಂಬಾತನು, ಯಾವ ಹೊಸ ಗ್ರಂಧವನ್ನು ತಂದು ಓದಿದಾಗ್ಯೂ, ಅದು ಓದಿ ಪೂರಯಿಸಲ್ಪಟ್ಟ ಕೂಡಲೆ * ಚ ತು ? ತಪ್ಪದೆ ಒಪ್ಪಿಸುತ್ತಿದ್ದನೆಂಬುದು ಪ್ರಸಿದ್ದವಾಗಿರುವುದು, ಹೀಗೆ ಗ್ರಂಧ ಗಳನ್ನು ಒಂದಾವೃತ್ತಿ ಕೇಳಿದ ಕೂಡಲೆ ತಪ್ಪದೆ ಹೇಳತಕ್ಕೆ ಶಕ್ತಿಯು ಅದ್ಭುತವಾದುದೆಂಬುದಾಗಿಯ, ಇದು ಎಲ್ಲರಿಗೂ ಲಭ್ಯವಾಗುವುದಿಲ್ಲ ವೆಂಬುದಾಗಿಯೂ, ಈ ಶಕ್ತಿಯ ರಹಸ್ಯವನ್ನು ತಿಳಿಯದವರು ಹೇಳಿಕೊ