MMM ( ೮೦ ಕರಭೂಷಣ ಒ ಮಾಡುತ್ತಾರೋ ಅದನ್ನು ನೋಡಬೇಕು, ಭೋಜನಮಾಡತಕ್ಕವರು, ಬಡಿಸಿರತಕ್ಕೆ ಪದಾರ್ಧಗಳನ್ನು ಪ್ರಧಮತಃ ಪ್ರತಿಯೊಂದನ್ನೂ ರುಚಿ ನೋಡುವರು, ಆಮೇಲೆ ಇಂಧ ಪದಾರ್ಥಗಳು ರುಚಿಯಾಗಿವೆ, ಇಂಧ ಪದಾರ್ಥಗಳು ರುಚಿಯಾಗಿಲ್ಲ, ಇವುಗಳು ಸೇವನೆಗೆ ಅರ್ಹವಾದುವುಗಳು, ಇವು ಗಳು ಪರಿತ್ಯಾಜ್ಯಗಳು. ' ಎಂದು ಗೊತ್ತು ಮಾಡಿಕೊಳ್ಳುವರು. ಅನಂತರ ಇಷ್ಟವಾದ ಪದಾರ್ಥಗಳನ್ನು ಭುಜಿಸುವರು, ಪುಸ್ತಕಗಳ ಇಯ, ಮನೋಹರವಾದ ವಿಷಯಗಳೂ, ಶ್ರೇಯಸ್ಕರವಾದ ವಿಷಯ ಗಳೂ, ಅಶ್ರೇಯ ಸ್ವರವಾದ ವಿಷಯಗಳೂ ಬೇಕಾದಹಾಗೆ ತುಂಬಿರುವುವು ವಾಚ ಕನು, ಪುಸ್ತಕವನ್ನು ನೋಡಿದ ಕೂಡಲೆ, ಅದರ ಮುಖಭಾಗವನ್ನು ನೋಡಬೇಕು. “ ಗ್ರಂಥಕರ್ತನಾರು ? ಮುದ್ರಿಸಿದವನಾರು ? ಪೀಠಿಕೆ ಯಲ್ಲಿ ಏನುಬರೆದಿದ್ದಾನೆ ? ವಿಷಯಸೂಚಿಕೆಯಲ್ಲಿ ಏನು ಬರೆಯಲ್ಪಟ್ಟಿದೆ? ಅಧ್ಯಾಯಗಳನ್ನು ಯಾಮತಿಯಲ್ಲಿ ವಿಂಗಡಿಸಿದ್ದಾನೆ ? ಗ್ರಂಧದ ಉದ್ದೇಶ ವೇನು ? ಈ ವುದ್ದೇಶಸಾಧನೆಗೆ ಬೇಕಾದ ವಿಷಯಗಳು ಸಿರೂಪಿಸಲ್ಪಟ್ಟಿ ರವವ ? ಈ ಗ್ರಂಥದಲ್ಲಿ ಹೇಳಲ್ಪಟ್ಟ ವಿಷಯಗಳು ನಿಜವೆ ? ಇದನ್ನು ತಿಳಿದುಕೊಳ್ಳುವದ.೦ದ ಶ್ರೇಯಸ್ಸುಂಟಾಗುವುದೆ ? ಅಥವಾ ಅಶ್ರೇಯ (ುಂಟಾಗುವುದೆ ? ' ಈ ವಿಷಯಗಳನ್ನೆಲ್ಲ ಮೊದಲು ನೋಡಿ ನಕ್ಕಾ ಲೋಚಿಸಿ, ಅನಂತರ ಕ್ರಮವಾಗಿ ವ್ಯಾಸಂಗಮಾಡುವುದಕ್ಕು ಸಕ್ರಮ ಮಾಡಬೇಕು. ಗ್ರಂಧವನ್ನೋದುವಾಗ್ಗೆ, ಆ ಗ್ರಂಧದ ಗುಣದೋಷಗಳನ್ನು ಅಲ್ಲಲ್ಲಿಯೇ ಬರೆಯುತ್ತ ಬರಬೇಕು, ಗ್ರಂಧ ವನ್ನೋದಿ ಪೂರಯಿಸಿದ ಕೂಡಲೆ, ಈ ಅಭಿಪ್ರಾಯಗಳನ್ನು ಗರ್ಭಿಕರಿಸಿ ಸಂಕ್ಷೇಪವಾಗಿ ಬರೆದಿಡ
ಪುಟ:ವಿದ್ಯಾರ್ಥಿ ಕರಭೂಷಣ.djvu/೧೮೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.