ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಪರಿಚ್ಚೇದ ೪ ೧೯೧ ಅವಗಳು ಗೊತ್ತಾಗುವುವು. ನಾವೂ ನಮ್ಮ ಸ್ವಂತಬುದ್ದಿಯಿಂದ ಪುಸ್ತಕ ಗಳ ವಿಷಯಸೂಚಿಕೆಗಳನ್ನು ನೋಡಿ ಗೊತ್ತು ಮಾಡಬಹುದು, ವಿದ್ಯಾರ್ಥಿ ಗಳು ಈ ವಿಷಯಗಳನ್ನೆಲ್ಲ ಪರಾಲೋಚಿಸಿ, ವಿವೇಕವಿಲ್ಲದ ವ್ಯಾಸಂಗ ದಿಂದಾಗತಕ್ಕೆ ಅನರ್ಥಕ್ಕೆ ಗುರಿಯಾಗದಂತೆ ನೋಡಿಕೊಳ್ಳಬೇಕು. 292 'RIN IL B1 PANDIT G & SD SAS 1 1 1 1H L G, T, A, PRESS,