೨೨ ೧ಾ ಧಿ~ ತರಭೂರಣ
- * * * * * * * * * ೧hn
JJ 12 " + J # # 2 # ಷ್ಯರಲ್ಲಿ ಬಹುಜನಗಳು ಉದ್ಯೋಗವಿಹೀನರಾಗಿರುವುದನ್ನು ನೋಡಿದರೆ, ಯಾರುತಾನೆ ವಿಷಾದಸಡರು ವರು ' ಬಯಜನಗ: ಅನುದ್ಯೋಗಿಗಳಾ ಗಿದ್ದಾಗ್ಯೂ ಕೆಲಸಮಾಡತಕ್ಕವರೂ ಬಹುದಿನಗಳಿರುತ್ತಾರೆ ಈ ಇನಂಚ ದಲ್ಲಿನ ಅದ್ದು ತವಾದ ಕೆಲಸಗಳೆ ನೂ, ಇದರ ಉದ್ಯೋಗದಿಂದ ವು ನಾಮವಾಗಿರುತ್ತವೆ ಒಬ ನು ಒಂದಾನೊಂದು ಗೃಹದಲ್ಲಿ ಒಬ್ಬ ದೊಡ ಮನುಷ್ಯನ ತಮ್ಮರನ್ನು ನೋಡಿದನು , ಆ ತಸ್ಸಿನಲ್ಲಿ ಒಂದು ಸರೈತವೂ, ಅದರ ತಪ್ಪಲ್ಲಿ ಒಂದು ಪಿಕಾಸಿಯನ್ನು ಬಡಿದು ಕೊಂಡು ಅಗೆಯುವಂತೆ ನಿಂತಿದ್ದ ಒಬ್ಬ ಮನುಸ್ಮನೂ ಇದ್ದರು ಆರನ ಸವಿ ನದಲ್ಲಿ : ಕೊಂಚ ಕೊಂಚವಾಗಿ " ಎಂದು ಬರೆದಿದ್ದಿತು. ಅವಿಚ ನ್ನವಾಗಿ ಉದ್ಯೋಗ ಮಾಡತಕ್ಕವರನ್ನು ನೋಡಿದರೆ, ಇದು ಸ್ಮರಣೆಗೆ ಬರುತ್ತದೆ, ಮಾಡುವ ಪ್ರಯತ್ನವು ಭಗೀರಥಪ್ರಯತ್ನವಾದಾಗ್ಯೂ, ಬೇಚಾರನ್ನು ಹೊಂದದೆ ಕೊಂಚ ಕೊಂಚವಾಗಿ ಮಾಡುತ್ತ ಒಂದರೆ, ಎಂತಹ ಕಷ್ಟ ಸಾಧ್ಯವಾದ ಕೆಲಸವೂ ಕೂಡ ಸಮಗ್ರವಾಗಿ ಮಾಡಲ್ಪಡುವುದು. ಇದಕ್ಕೆ, ಚಾಣಕ್ಯನು ಗುರುದಕ್ಷಿಣೆಯನ್ನು ಕೂಡುವದಕ್ಕೋಸ್ಕರ ತನಗೆ ಅರ್ಥಶಾಸ್ತ್ರ ಬರುವು ದೆಂದು ದುಷ್ಟರಾದ ನಂದರನ್ನು ಮಲೋತ್ಯಾನಮಾಡಿದುದೇ ಸಾಕ್ಷಿ ಯಾಗಿರುವುದು. ವಿದ್ಯಾಭ್ಯಾಸಕ್ಕೆ ಮು ಖ್ಯೆಗೆ ಶರ., ೨ ತ೦೨ .ಸಂಚಲವಾದ ಮನ ಸೃನ್ನು ಸುಶಿಕ್ಷೆಗೆ ಗುರಿ ಮಾಡು ವ್ರವಾಗಿರುವರು. ಮನಸ್ಸು, ಅಶಿಕ್ಷಿತ ವಾಗಿ ಉತ್ಕಟಾವಸ್ತೆಯಲ್ಲಿರುವ ಅಶ್ವದಂತಿರುವದು, ಸಿಕಾಗ್ರಚಿತ್ತದಿಂದ ಮಾಡಬೇಕಾದ ಕೆಲಸವನ್ನು ಮಾಡುವುದಕ್ಕೋಸ್ಕರ ಪ್ರಯತ್ನ ಮಾಡಿದರೆ,