ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪ ವಿದ್ಯಾರ್ಥಿ ಕರಭೂಷಣ ಗಳನ್ನು ಸೂರೆಗೊಂಬುದರಲ್ಲಿ ಸಂದೇಹವಿಲ್ಲ ಆದುದರಿಂದ, ಕೃತಕೃತ್ಯ ರಾಗಬೇಕೆಂಬ ಅಭಿಲಾಷೆಯುಳ್ಳವರು, ಚಿಕ್ಕ ವಯಸ್ಸಿನಲ್ಲಿ ಇಂದ್ರಿಯ ಗಳೂ ಮನಸೂ ದುರ್ವ್ಯಾಪಾರಗಳಿಗೆ ಹೋಗದಂತೆ ಇಟ್ಟು ಕೊಳ್ಳಬೇಕು. ಹೀಗೆ ಮಾಡುವುದು, ವಿದ್ಯಾರ್ಥಿಗಳಿಗೆ ಅತ್ಯಂತ ಆವಶ್ಯಕವು. ಶ್ರೇಯಸ್ಕರವಾದ ಕೆಲಸಗಳಿಗೆ ಅನೇಕ ಎಷ್ಟಗಳು ಬರುವುವು. ಅಜಿತೇಂದ್ರಿಯರಾದವರು, ಅಂಧ ನಿಮ್ಮ ಗಳನ್ನು ಜಯಿಸಲಾರರು. ಜಿತೇಂದ್ರಿಯರಿಗ, ವಾರ್ಧಕ ಜನ ನಾದ ದೇಹದೌರ್ಬಲ್ಯವೂ, ಒ ದೌರ್ಬಲ್ಯವೂ, ಬಹುಕಾಲದವರೆಗೂ ಬರುವುದಿಲ್ಲಿ ಶಾಸ್ತ್ರಜ್ಞರಲ್ಲಿ 3ರೋ ಮಣಿಯಾದ ನ್ಯೂರ್ಟ ಎಂಬವನು, ತನ್ನ ಎಂಬದನೆಯ ವಯಸ್ಸಿನಲ್ಲಿ ಅತ್ಯಂತ ಸೂಕ್ಷ್ಮವಾದ ಬುದ್ದಿಬಲದಿಂದ ಮಾಡತಕ್ಕ ಕೆಲಸಗಳನ್ನು ಮಾಡುತ್ತಿದ್ದನು ವಾರೆಂಬ ಮಹಾಕಯು, ಎಂಬತ್ತೆರಡನೆಯ ವಯಸ್ಸಿನಲ್ಲಿ ತಾನು ಬರೆದ ಕಾಗಳೊಳಗ, ಅತ್ಯುಟಪ್ರಾಯದಲ್ಲಿದೆ ತಕ್ಕನರು ತಲಪುವ ಧೈರ್ ಸೈರ ಮೂದಲಾದ ಮನೋಭಾವಗಳನ್ನ ತೋರಿಸಿರುವನು ಅಕಾಲವಾರ್ಧಕ್ಕೂ, ಅರು-ಮರುಳುತನ, ಅತವಾದ ಇಂದ್ರಿಯಪರವಶತೆಯೇ ಮಕಾರಣವ, ವಯಸ ದಾಗ್ಯೂ, ಯಾವ ಮನುಷ್ಯನು ದೇಶಕ್ಕಿಗೂ ಬುದ್ಧಿಶಕ್ತಿಗೂ ದೌರ್ಬಲ್ಯ ಬಾರದಿರುವಂತೆ ಇಟ್ಟು ಕೊಂಡು ಹಿಡಿದ ಕೆಲಸವನ್ನು ಚನ್ನಾಗಿ ಮಾಡು ವನೋ, ಅವನು ಜಿತೇಂದ್ರಿಯನೆಂದು ತಿಳಿದು ಕೊಳ್ಳಬಹುದು. ಏಕಾಗ್ರ ಚಿತೆ ಲಭ್ಯವಾಗಬೇಕಾದರೆ, ಇದಕ್ಕಾಗಿ ತಪಸ್ಸು ಮಾಡಲ್ಪಡಬೇಕು. ಈ ತಪಸ್ಸೇ ಇಂದ್ರಿಯ ನಿಗ್ರಹರೂರವಾದುದು. ' (1)