೫೬. ವಿದ್ಯಾರ್ಥಿ ಕರಭೂಷಣ ಸಗಳನ್ನು ಮಾಡತಕ್ಕವರು, ಎಲ್ಲೆಲ್ಲಿಯೂ ಬೇಕಾದಹಾಗಿರುತ್ತಾರೆ ಸರ್ವ ಸಂಗಪರಿತ್ಯಾಗಮಾಡಿದ ಸನ್ಯಾಸಿಗಳ ವೇ ಇವಲ್ಲ ” ಧರ್ಮಾಧರ್ಮ ವಿಚಾರವಿಲ್ಲದೆ ಪರರ ಸ್ವತ್ತನ್ನು ಅವೇಸುವದೆಲ್ಲಿ ? »ಷ್ಟು ವಿದ್ಯಾವಂತ ರಾದಾಗ್ಯೂ, ಎಷ್ಟು ಜ್ಞಾನಶಾಲಿಗಳಾದಾಗ, ವೃದ್ಧಿಗೆ ಬರಬೇಕೆಂಬ ಅಪೇಕ್ಷೆಯುಳ್ಳವರು, ತಮ್ಮ ದೇಶಕ್ಕಿ ಬದಿ ಶಕ್ತಿಗಳ ಪ್ರಮಾಣವನ್ನು ತಿಳಿದುಕೊಳ್ಳಬೇಕು, ರ್ಜಾರ್ಸ ಎಂಬಾ ತನು, ದರ್ಜೆ ಕೆಲಸದಿಂದ ಅಮೆ ರಿಕಾಖಂಡದ ಸಂಯುಕ್ತ ಸಂಸ್ಥಾನಗಳ ಪ್ರೆಸಿಡೆಂಟ್ ಪದವಿಗೆ ಬಂದನು ಆರ್ ರೈಟ್ ಎಂಬವನು ಕ್ಷೌರಕನಾಗಿದ್ದು, ಸ್ಪಿನಿಂಗ್ ಜಿನಿ ಎಂಬ ನೂಲುವ ಯಂತ್ರವನ್ನು ನಿರ್ಮಾಣಮಾಡಿ, ತಾನು ಕುಬೇರನಾದುದಲ್ಲದೆ, ನಮಸ್ತ ರಿಂದಲೂ ಪೂಜಿಸಲ್ಪಡುವ ಸ್ಥಿತಿಗೆ ಬಂದನು, ವಿದ್ಯಾರ್ಧಿದೆಶೆಯಲ್ಲಿ ಸಂಸಾರ ಸುಖಗಳ ಮೇಲೆ ಅಪೇಕ್ಷೆಯನ್ನಿಡದೆ ಸರ್ವತೋಮುಖವಾದ ಪ್ರಜ್ಞೆ ಯನ್ನು ಸಂಪಾದಿಸುವುದರಲ್ಲಿ ಯಾರು ಸಂಪೂರ್ಣವಾಗಿ ವ್ಯವಸಾಯ ಮಾಡುತ್ತಾರೋ, ಅವರು ಮಹೋನ್ನ ತಪ್ಪಿತಿಗೆ ಬರುವರು. - ನಾಗೋಜಿದೀಕ್ಷಿತರೆಂಬವರು, ಶೇಖರ ಮೊದಲಾದ ವ್ಯಾಕರಣ ಗ್ರಂಧಗಳನ್ನು ಬರೆದು, ಸಂಸ್ಕೃತವಂಡಿತರಲ್ಲಿ ಅದ್ವಿತೀಯವಾದ ಮಹಿಮೆ ಯನ್ನು ಹೊಂದಿದ್ದರು. ಇವರು ದಕ್ಷಿಣದೇಶಸ್ಥರು, ಇವರಿಗೆ ಬಾಲ್ಯ ದಲ್ಲಿಯೇ ವಿವಾಹವಾಯಿತು. ವಿವಾಹವಾದ ಕೆಲವು ದಿವಸಗಳಲ್ಲಿಯೇ, ಇವರು ನವದ್ವೀಪಕ್ಕೆ ಪ್ರಯಾಣಮಾಡಿದರು. ಅಲ್ಲಿ ಅನೇಕ ಶಾಸ್ತ್ರಗಳನ್ನು ವ್ಯಾಸಂಗಮಾಡಿದರು, ವ್ಯಾಕರಣವನ್ನು ವಿಶೇಷವಾಗಿ ವ್ಯಾಸಂಗಮಾಡಿ ಅನನ್ಯಸಾಧಾರಣವಾದ ಪಾಂಡಿತ್ಯವನ್ನು ಹೊಂದಿ, ಶಬ್ಲಿಂದುಶೇಖರ
ಪುಟ:ವಿದ್ಯಾರ್ಥಿ ಕರಭೂಷಣ.djvu/೬೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.