ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೪ ಕರಭೂಷಣ ಯಿಸುವವರೆಗೂ, ಮೆದಳೂ ಬುದ್ದಿಯೂ ಜ್ಞಾಪಕ ಶಕ್ತಿಯ ಚೆನ್ನಾಗಿ ಬೆಳೆಯುವಂತೆ ಮಾಡುವುದಕ್ಕೋಸ್ಕರ, ಸರ್ವ ಪ್ರಯತ್ನದಿಂದಲೂ ವಿಷಯ ಸುಖಗಳಲ್ಲಿ ಸರಾಬ್ಬು ಖರಾಗಿ ವೀರನಿಗ್ರಹವನ್ನು ಮಾಡಿಕೊಳ್ಳಬೇಕು. ನಮ್ಮ ಶರೀರಕ್ಕೆ ಸಂಬಂಧಪಟ್ಟ ಅವಯವಗಳಲ್ಲಿ, ಬುದ್ದಿಯು ಸಕ್ಕೋತ್ರ ಮವಾದುದು ಸಕಲ ಪ್ರಾಣಿಗಳಲ್ಲಿಯೂ ಮನುಷ್ಯನು ಸಕ್ಕೋನ ನೆಂದೆನ್ನಿಸಿಕೊಳ್ಳುವುದಕ್ಕೆ, ಇವನಿಗೆ ಅಸಾಧಾರಣವಾದ ಬುದ್ಧಿಯಿರು ವುದೇ ಮುಖ್ಯ ಕಾರಣವು ಯಾರು ಈ ಬುದ್ದಿಯನ್ನು ಸುಶಿಕ್ಷೆಗೆ ಗುರಿ ಮಾಡಿ ಇದು ಸದ್ಯಾ ಪಾರಗಳಲ್ಲಿ ಪ್ರವರ್ತಿಸುವಂತೆಯ ದುರ್ಮಾರ್ಗ ಗಳಿಗೆ ಹೋಗದಂತೆಯೂ ಮಾಡಿ ಕೊಂಡಿರುವರೋ, ಅವರು ಸಕಲವಾದ ಇಷ್ಟಾರ್ಥಗಳನ್ನೂ ಹೊಂದುವರು ಮನಸ್ಸು, ಸಮುದ್ರದಂತೆ ಆವ್ಯಂಗ ಇಲ್ಲದುದು. ತಿಳಿದು ಕೊಂತ 5 ದಯಗಳೆಲ್ಲವೂ ಅದರಲ್ಲಿ ಮಗ್ನನಾಗಿರು ವುವು ; ಅಪೇಕ್ಷಿಸಿದಾಗ ಇವು ಸಹಾಯಕ್ಕೆ ಬರುವುವು, ವಿಷಯಗ್ರಹಣ ಮಾಡಿದ ಹಾಗೆಲ್ಲ ಹೆಚ್ಚು ಎಷಯಗಳನ್ನು ಗ್ರಹಿಸುವುದಕ್ಕೆ ಇದು ಸಮ ರ್ಧವಾದುದು ಸುಶಿಕ್ಷಿತವಾದ ಮನಸ್ಸು, ಅಖಂಡವಾಗಿ ಪರಿಣಮಿಸಿ ತನ್ನನ್ನು ಹೊಂದಿರತಕ್ಕೆ ಮನುಷ್ಯನನ್ನು ದೇವರಿಗೆ ಸಮಾನನನ್ನಾಗಿಯ ಮಾಡುವುದು, ವ್ಯಾಸ, ವಸಿಷ್ಟ, ಶುಕ, ಮೊದಲಾದವರು ಅವತಾರವರು ಷರಂತೆ ಗಣಿಸಲ್ಪಡುವುದಕ್ಕೆ, ಇವರು ಏಕಾಗ್ರಚಿತ್ತತೆಯಿಂದ ಅನೇಕ ವರು ಷಗಳವರೆಗೂ ಅಹೋರಾತ್ರಿಯಲ್ಲೂ ಕಷ್ಟ ಪಟ್ಟು ವ್ಯಾಸಂಗಮಾಡಿ ಅಸಾ ಧಾರಣವಾದ ಪ್ರಜ್ಞೆಯನ್ನು ಸಂಪಾದಿಸಿದುದೇ ಮುಖ್ಯ ಕಾರಣವು ಬುದ್ದಿ ವಿಕಾಸಕ್ಕೆ ಮುಖ್ಯ ಕಾರಣಗಳು ಅನೇಕವಾಗಿರುವುವು, ಪ್ರಧಮತಃ ಮನು