ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೬ ವಿದ್ಯಾರ್ಥಿ ಕರಭೂಷಣ ಅವನಂತೆ ಜಿತೇಂದ್ರಿಯನಾಗುವುದಕ್ಕೆ ನಾವೂ ಪ್ರಯತ್ನ ಮಾಡಿದರೆ, ಅವ ನಂತೆ ಪೂಜ್ಯನಾಗುವುದಕ್ಕೂ ಅರ್ಹರಾಗಬಹುದು ಇದೇ, ವ್ಯಾಸಂಗಕ್ಕೆ ಮುಖ್ಯೋದ್ದೇಶವು, ಈ ವದ್ದೇಶವನ್ನು ಮನಸ್ಸಿನಲ್ಲಿಟ್ಟು ಕೊಂಡು ವಿದ್ಯಾ ರ್ಧಿಗಳು ವ್ಯಾಸಂಗ ಮಾಡಿದರೆ ಧನ್ಯರಾಗುವರು. FAರ್Q ಪರಿಚ್ಛೇದ ೨. ಸಕಲವಿದ್ಯೆಗಳೂ, ಅಭ್ಯಾಸಕ್ಕನುಸಾರವಾಗಿ ಬರುವುವು, ಜನಗ ಇನ್ನು ಮೂರ್ತಿಭವಿಸಿದ ಅಭ್ಯಾಸಗಳೆಂದು ಹೇಳಬಹುದು, ಅತ್ಯಂತ ಕೇಶಕರಗಳಾದ ಕೆಲಸಗಳೂ ಕೂಡ, ಆಗಾಗ್ಗೆ ಮಾಡಲ್ಪಡುತ ಬಂದರೆ, ಕ್ರಮಕ್ರಮವಾಗಿ ಕ್ಷೇಶವಿಲ್ಲದೆ ಮಾಡಲ್ಪಡುವುದಕ್ಕೆ ಸಾಧ್ಯವಾಗುವುವು. ಪೃಥ್ವಿರಾಜನ ಕಾಲದಲ್ಲಿ, ಒಬ್ಬ ಬ್ರಾಹ್ಮಣನು ಒಂದು ಖನಿಯನ್ನು ಮಾಡಿದನು, ಅವನಮೇಲೆ ತಪ್ಪು ಹೊತ್ತಿತು. ರಾಜನು ಅವನಿಗೆ ಮರಣ ದಂಡನೆಯನ್ನು ವಿಧಿಸಿದನು. ಆ ಬ್ರಾಹ್ಮಣನು 66 ಈ ಅಪರಾಧಕ್ಕೆ ಬೇರೆ ಯಾದ ದಂಡನೆ ಯಾವುದೂ ಇಲ್ಲವೆ ? "” ಎಂದು ಕೇಳಿದನು. ೯ ಕಬ್ಬಿ ಣದ ಮುಳ್ಳುಗಳುಳ್ಳ ಮಂಚದಮೇಲೆ ಏಳುವರುಷ ಮಲಗಿರುವುದು, ಮರಣದಂಡನೆಗೆ ಸಮಾನವಾದ ಶಿಕ್ಷೆಯೆಂದೂ, ಆ ಬ್ರಾಹ್ಮಣನೇ ಹೇಳಿ ದನು. ಈ ಶಿಕ್ಷೆಯು ನಿಮಿಷಕ್ಕೊಂದಾವೃತ್ತಿ ಮಾಡಲ್ಪಡತಕ್ಕ ಮರಣ ದಂಡನೆಗೆ ಸಮಾನವೆಂದು ತೋರಿತು, ಆದಾಗ್ಯೂ, ಈ ಬ್ರಾಹ್ಮಣನು,