ಇರಿಚ್ಛೇದ 3 ೮೧ 10 ) ಒಂದುದಿವಸ ಕೆಲಸಬಿಡುವುದೂ ಕೂಡ ಒಹಳ ಕಷ್ಟವಾಗಿ ಕಾಣುವುದು ಪ್ರಯತ್ನವಿಲ್ಲದೆ ಕ್ರೈಸ್ತವಾದ ಕಾಲದಲ್ಲಿ ಆ ಕೆಲಸವನ್ನು ಮಾಡತಕ್ಕೆ ಅಭ್ಯಾಸವೂ ಉಂಟಾಗುವುದು ಹೇಗೆ ಕೆಲಸಮಾಡುವಾಗ ಉಂಟಾಗುವ ವಿಘ್ರ ಕ್ಕೆ ಒಳಪಟ್ಟು ಒಂದು ದಿವಸ ಕೆಲಸವನ್ನು ಬಿಟ್ಟಾಗ, ಪುನಃ ಆ ಕೆಲಸದಲ್ಲಿ ಮನಸ್ಸನ್ನು ಸೇರಿಸುವುದು ಬಹಳ ಕಷ್ಟವಾಗಿರುವುದು. ಕ್ಯಸ್ತವಾಗಿ ಒಂದುದಿನವೂ ತಪ್ಪದೆ ಕೆಲಸಮಾಡತಕ್ಕವರು, ಬಹಳಬೇಗ ಆ ಕೆಲಸವನ್ನು ಸಮಗ್ರವಾಗಿ ಮಾಡಿ ಪೂರಯಿಸುವುದಕ್ಕೂ ನಮರ್ಧ ರಾಗುವರು. - ಮರ್ಲ್ಟಿಧರೆಂಬ ಕ್ರಿಸ್ತಧರ್ಮಪುಶೋಧಕನು, ಕ್ರಿಸ್ತರ ವೇದ ನಾದ * ಬೈಬಲ್ ' ಎಂಬ ಗ್ರಂಧವನ್ನು ತರ್ಜುಮೆ ಮಾಡುವುದಕ್ಕು ಸಕ್ರ ಸಿ, ಪ್ರತಿನಿತ್ಯವೂಕ್ಷವಾದ ಕಾಲದಲ್ಲಿ ತರ್ಜುಮೆ ಮಾಡುತಬಂದನು. ಈ ಕೆಲಸ ಪೂರಯಿಸಲ್ಪಟ್ಟು ಪುಸ್ತಕ ಮುದ್ರಿಸಲ್ಪಟ್ಟಾಗ, ಬಹುಜನಗ ಳಿಂದ ಒರೆಯಲ್ಪಟ್ಟ ಇಷ್ಟು ದೊಡ್ಡ ಗ್ರಂಧವು ಒಬ್ಬ ಮನುಷ್ಯನಿಂದ ಹೇಗೆ ತರ್ಜುಮೆಮಾಡಲ್ಪಟ್ಟಿತೆಂದು ಪ್ರಶ್ನೆ ಯುಂಟಾಯಿತು ; ಒಂದು ದಿನವೂ ತಪ್ಪದೆ ನಿತ್ಯವೂ ತರ್ಜುಮೆಯನ್ನು ಮಾಡಿದುದರಿಂದ ಈ ಕೆಲಸ ಪೂರಯಿಸಲ್ಪಟ್ಟಿತ್ತೆಂದು, ಆ ಪ್ರಶ್ನೆಗೆ ಉತ್ತರವೂ ಹೊರಟಿತು. ಒಂದು ಮೊವು, ತನ್ನಷ್ಟು ವೇಗವಾಗಿ ಓಡತಕ್ಕೆ ಪ್ರಾಣಿ ಪ್ರಪಂಚದಲ್ಲಿ ಯಾವು ದೂ ಇರುವುದಿಲ್ಲ ವೆಂದು ಬೃಂಭಿಸಲು, ಒಂದು ಆನೆಯು ಇದರ ವಿಜೃಂಭಣೆಯನ್ನು ನೋಡಿ, ನಾನು ನಿನ್ನನ್ನು ಸೋಲಿಸುತ್ತೇನೆಂದು ಹೇಳಿತು. ಇದನ್ನು ಕೇಳಿ ಮೊಲವು ನಕ್ಕಿತು, ಇತರ ಪ್ರಾಣಿಗಳೂ ನಕ್ಕುವು. 11
ಪುಟ:ವಿದ್ಯಾರ್ಥಿ ಕರಭೂಷಣ.djvu/೮೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.