ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪಪ್ತಾಶ್ವಾಸಂ 89 ತುಟಿಲನೊಡರ್ಚಲೊಲ ಮೊಗದೊಳೊಗವಿಕ್ಕುತೆ ಸಂತವಿಟ್ಟ ಬಾಂ ದೊದಗೊಲವಿತ್ರ ಜಾಣ ಸಲಪೀಜಗಮಂ ಗುರುವಿಶ್ವವಲ್ಲಭಾ | nar ಉತ್ಸಾಹವೃತ್ತಂ!! ಗಿರಿಯ ಮಗಳ ಮುಡಿಯೊಳದುರ್ದ ಸುರಕುಜಪ್ರಸೂನದೊ ಲೈರೆದ ರಜಮನಿರದೆ ಸವಿದು ತಣಿದು ತನ್ನ ಲೀಲೆಯಿಂ | ಮೊರೆವ ಮಧುಪರವದ ಸವಿಗೆ ಕಿವಿಯನಿತ್ತು ಧಾತ್ರಿಯಂ ಪೊರೆವ ಗರಳಗಳನ ಚರಣಕಮಲಾಗಭೀಷ್ಟಮಂ || ಇದು ಸಮಸ್ತ ಬ್ರಹ್ಮಾಂಡಸಾರಭೌಮ ಸಕಲಸುರಮಕುಟಮಣಿವಿರಾಜಿತ ಪಾದಪದ್ಮ ಶ್ರೀಕಾಶೀಪುರಾಧೀಶ್ವರ ವಿಶ್ವನಾಧಪದಪಂಕಜಮಕರಂದ ಮಧುಕರಾಯಮಾಣ ಶ್ರೀಕಂರವಂಶಾರ್ಣವಪರಿಪೂರ್ಣಚಂದ್ರನೆ ನಿಪ ಸತ್ಕವೀಶರ ವೀರಭದ್ರನೃಪಾಲನಿಂ ವಿರಚಿತಮಪ್ಪ ಶ್ರೀ ವೀರಭದ್ರವಿಜಯ ಮಹಾಪ್ರಬಂಧದೊಳ್ ವರ್ಷಾಶರತ್ಸಮಯ ಚಂದ್ರೋದಯಪಾಮ ರೀಪರಿವ್ರಾಜಕಾನ್ನೋನ್ಯಾಲೋಕನ ತತ್ಸಂಭೋಗರಾತ್ರಿವಿಹಾರಸು ರಾಭಾಂಡೇಶ್ವರಪ್ರಾದು ರ್ಭಾವವರ್ಣನಂ ಪಪ್ಪಾಶ್ವಾಸಂ ಸಂಪೂರ್ಣಂ