ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

98 ವೀರಭದ್ರ ವಿಜಯಂ ವಿವರಿವರಿತ್ತರಸವಿದು ಪೊನ್ನಿದು ಪಟ್ಟಣಿಂತಿದೆಂದವಂ ವಿವರಿಸುತಿರ್ದನಲ್ಲಿ ಹರನೋಲಗದೊಳ್ಳಿಗೆ ನಂದಿಕೇಶ್ವರಂ | ೫೦ ನೆಗಳಂಭೋರಾಶಿಯಂ ಮಂಥನಮನಿರದೆಮಾಳ್ಳಂದು ದೇವಾಸುರರ್ವಾ ಸುಗಿ ತಾಂ ನೊಂದಲ್ಲಿಯದ್ದಾರಿಸಿದುರುವಿಷಮೋರಂತೆ ಬೆಂಬತ್ತಲಲ್ಲರ್ | 1 ಸುಗಿದಂದಿರ್ದ೦ದಮಂ ತಾನಭಿನಯಸಿ ಗಣವಾತಮಂ ಪರ್ವೆಯಿಂದಂ ನಗಿಸುತ್ತಿರ್ದಂ ಮಹಾದೇವನ ಘನಸಭೆಯೊಳ್ಳಂತತಂ ಭ್ರಂಗಿನಾಥಂ | ೫೧ ಜವ ಜಾರಿಂದ್ರ ಕುನುಂಗು ಪೊಂಬಸಿರ ಮಾತಂಗುಟ್ಟದಿ 2 ರ್ಮಣರಮಾ ಧವ ನೀನೋನ 3 ಸದಬ್ಬಬಂಧು ಪರಸಾರ್ ಸಾರ್ಚಿಯಳಂದು ಬಿ | ನೃವಿನೋರಂತೆ ತೆಲಂಗು ಕೌಣಪ ಎನುತ್ತಾನಂದದಿಂದಂ ಸದಾ ಶಿವನೊಡೋಲಗದೊಳ್ಳಮಂತುಸಿರ್ದನಾ ಮಾಕಾಳನೋರೊಲ್ವರಂ || ೫೨ ಸಿರಿಯಿಂ ಪೆಂಪಿನಿನಾಚತುರ್ಗತಿಗಳಿ೦ ಪೈಶಾಚಿಕಾನೀಕದಿಂ ಪರಪಿಂ 4 ಪಾತ್ರದೆ ಗೋಮುಖಪ್ರಕರದಿಂದಂ ನರ ರತ್ನಪ ಭೋ ! ತರದಿಂ ತೀರ್ಧನಿಯುಕ್ತದಿಂದುರುತರಶ್ರೀಪುಂಡರೀಕಂಗಳಿಂ ಕರಿಪ್ಪತ್ತು ಸಮುದ್ರದಂತೆ ಮಹದಾಸ್ಥಾನಂ ಪರಂಜ್ಯೋತಿಯಾ | - ೫೩ ಇಂತಪ್ಪೋಲಗದೊಂದು ಸಂಭ್ರಮವನಾ ಗಂಗಾಧರಂ ಶಂಕರಂ ಶಾಂತಂ ಚಂದ್ರಕಲಾವತಂಸನಭವಂ ಕಾಪಾಲಿ ದಾಕ್ಷಾಯಣಿ | ಕಾಂತಂ ಕಂಡತಿತುಷ್ಟನಾಗಿ ಬಳಿಕಂ ನಂದೀಶನಂ ನೋಡಲಂ 5 ತಾತಂ ತಾಂ ಹರಚಿತ್ತವೃತ್ತಿಯರಿದ್ರಂತೆಲ್ಲರಂ ನೋಡಿದಂ | ೫೪ ವ|| ಆಗಳ್ತಾನಾದೇವಸಮೂಹಂ ನಂದಿಕೇಶ್ವರನ ನಿರೀಕ್ಷಣಭಾವವನರಿದು ವಿಶ್ವೇಶ್ವರಾಭಿಮುಖರಾಗಿ ಕರಕಮಲಂಗಳಂ ಮುಗಿದು ನಿಂದಿರೆ, ನೋಡಿ ಕೊಲಂಬರಂ ಪಲಬರಂ ದರಹಾಸದಿನೆಲ್ಲಾ ನಾಡೆ ಮಾ ತಾಡಿ ಕೆಲಂಬರಂ ಕೆಲಬರಂ ಕೃಪೆಯುನ್ನತಿಯಿಂದ ಮತ್ತಯ | ಲ್ಪಾಡಿ ಕೊಲಂಬರಂ ಮಿಸುವ ಕಪ್ಪು ರದಂಬುಲವಿತ್ತು ಸಂತಸಂ ಮಾಡೆ ಸಮಂತು ಸತ್ಕರಿಸಿ ಬೀಳ್ಕೊಡುತಿರ್ದನುಮೇಶನಳ್ಳಿಯಿಂ | ೫೫ ವ|| ಆಪದದೊಳ್ಳವಬ್ರಹ್ಮರೊಳಕ್ಷನೆನಿಸಿರ್ದ ದಕ್ಷಂ ಪರಮೇಶ್ವರಂ ತನ್ನ ಯನೆಂಬಹಂಕಾರಭಾವನೆಯಿಂದೆಲ್ಲರಂತೆ ದೂರದೊಳಿರ್ದು ಪೊರಮಟ್ಟು ಪೋಗದೆ 1 ಸುಗಿದಿರ್ದಂದನಂ. 2 ರ್ಕಗಳಿರಮಾ, 3 ಸಜ್ಜ ಬಂದು. 4 ಜಾತ್ರಗೆ 5 ತಾಂತಂ ಹರಚಿತ್ತವೃತ್ತಿ,