ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ದ್ರಾ ದ ಶಾಶ್ವಾ ಸ೦ ತಲೆಗಳನಂತಂ ಕೊರಲೆ ಲೈಲೆಗೊಂಡುಂ ಪಂಚವಕ್ತನೆಂಬೀಪೆಸರಂ | ಸಲೆ ತಾತ್ವಿಂತಾಶ್ಚರೈಕೆ ನೆಲೆಯೆನಿಸಿದ ವಿಶ್ವನಾಧ ರಕ್ಷಿಪುದೆನ್ನಂ | ಅಂತಗಳದೇವಬಲವೆ ಲ್ಲಂ ತಪ್ಪಲ್ ವಿಷ್ಣುವಿರ್ದೆಡೆಗೆ ದಕ್ತಂ ಭಯ | ವಾಂತು ಮುಖಕಾಂತಿ ಮಸುಳಿಸಿ ಚಿಂತೆಯಿನೇಳ್ಳಂದು ವೆಲ್ಲನಿಂತೆಂದುಸಿರ್ದಂ || ಖಂಡಶಶಾಂಕಶೇಖರನೊಳೊಳ್ಳಿತ ವೈರಮಿದೆಂದು ನನ್ನಯಾ ಪೆಂಡಿತಿ ನಾಡೆ ಪುಲ್ಪಿಡಿದು ಸಾರಿದಳಂದು ತನೂಜೆ ಮುನ್ನ ಮೇ | ಕಂಡವೊಲೆಯ್ದು ಪೇಳಳುರುಮಂತ್ರಿಯೆನಿಪ್ಪನ ಮಾತನೊಕ್ಕೆನಾಂ ಕಂಡೆನದಕ್ಕೆ ತತ್ಪಲವನೆಂದೊರೆದಂ ಖಳನಾಮುರಾರಿಯೊಳ್ || ವ|| ಅದಕ್ಕಾವಿಷ್ಣುವಿಂತೆಂದಂ ಚಿಂತಯದೇಕೆ ದಕ್ತ ಸಮರಾಂಗಣದೊಳ್ಳಿಗೆ ಸಾವು ಕೇಡದ ಭ್ಯಂತರದಲ್ಲಿ ಬರ್ಕುಮೆ ಮಹೋದಧಿಗೊರ್ಚರೆನೀರುರಾದ್ರಿಗೊ | ರಂತರೆಗಾಣಿ ಕುಂದಿದೊಡೆ ಪೆರ್ಮೆಗೆ ಹಾನಿಯ ದೇವತಾಬಲ ಕ್ಕಿಂತಳಿವೆಯೇ ಸಾರ್ದೊಡೆ ಬಳಿಕ್ಕದಕುವರೇ ಪ್ರತಾಪಿಗಳ | ಎನ್ನಯ ದೇಹವುಳ್ಳನಿತುಪೊಳು ಮುನಿಪ್ರಕರಾಧ್ರರಕ್ಕೆ ಮೇ ಟ್ರೈನ್ಸಸುವಿಂಗೆ ಕೇಡನುರೆ ತರ್ಪನ ತಾಯ್ತುನಿ ಚಿಂತೆ ಬೇಡಿದ | ಕೆನ್ನನೆ ನಂಬಿರೆಂದು ಕಳುಪುತ್ತವನಂ ಬಳಿಕಿ ಕಾಳಗ ಕುನ್ನತಿಯಿಂದೆ ಬಂದನೊಲವಿಂದವೆ ಪೆರಲಗೂಡಿ ಮಾಧವಂ || 161