ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ತೃತೀಯಾಶ್ವಾಸಂ ನಾರಿಯದೊರಕ್ಕತ್ತುರಿ ನೀರಂ ಸಲೆ ಸೂಸೆ ಮಂಗಳೆಗೆ ಕಾಳಿತ್ಯಂ | ಸೇರಿರ್ದಂದದೆ ಕರ್ವಿ೦ ಗೌರಿಯ ತನು ರಂಜಿಸಿತ್ತು. ಬಳಿಕಾ 1 ಕೊಳದೊಳ್ || ವ! ಮತ್ತ ಮೊರಳಾಶ್ಮೀರರಸಮಂ ಸೂಸೆ, ಮುಸ್ಕಣರಸದಿಂದೆ ನಾಂದಿರೆ ಪೊಸದುಗುಲಂ ಗಿರಿಜೆಯೊಪ್ಪಿದಳ್ಳುದದಿಂದಂ ! ಕಿಸುಸಂಜೆಯಿನಿರದೊಪ್ಪುವ ಶಶಿಲೇಖೆಯ ತೆರದೆ ಕಣಿ ಸೊಗಸೀವುತ್ತಂ || ಗೌರಿಯನುಜ್ಞೆ ಯೊಳೆಲ್ಲಾ ನಾರೀಜನವೆಯ ಪರಿಮಳಂಬೆರದೆನ್ನುವ || ನೀರಂ ಜಲಯಂತ್ರದಿನಾ ಮಾರಾರಿಯಮೇಲೆ ಸೂಸುತಿರ್ದುದು ಮುದದಿಂ || ಅರುಣಾಪಾಂಗಂ ಬೆಳ್ಳಾಂ ತಿರದೆಸೆವಧರಂ ಪೊದಳ ಪುಳಕಮೆಸೆಯೆ ಶಂ || ಬರಕೇಳಿಯಬಲೆಯರ್ಶಂ ಬರರಿಪುಕೇಳೀವಿಲಾಸಿನಿಯರಂತಿರ್ದರ್ || ದನಕೇಳಿಯಿಂ ಬಲ್ಲಾ ವನಜಾಕ್ಲಿಯರೆಲ್ಲರಲ್ಲು ಕೂಲಾಂಬರಮಂ 1 ಡನತತಿಗಳನಿತ್ತಳ್ಳಿರಿ ತನುಜಾತೆ ಮನೋನುರಾಗದಿಂದವರ್ಗಾಗಳ್ || ಸುರುಚಿರದಿವ್ಯಾಂಬರಮಂ ಗಿರಿವರಸುತೆಯುಟ್ಟು ರನ್ನ ವಚ್ಚಮನಾಂತಾ | ಕರಿಚರ ಧರನ ಸರ್ಪಾ ಭರಣನ ವಾಮಾಂಕಪೀರದೊಲ್ಮಂಡಿಸಿದಳ್ | 1 ತಳದೊಳ್