ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

70 ವೀರಭದ್ರ ವಿಜಯಂ ದಿನನ ತಳಾರರೊ ವೇಣಿಂ ಬಿನೆಗಂ ಮನೆಮನೆಯೊಳೊಪ್ಪಿದುವು ಕೊಡರ್ಗುಡಿಗಳ್ || ಜ್ಞಾನಪ್ರದೀಪದಿಂದ ಜ್ಞಾನತಮಂ ಕಿಡುವ ತೆರದೆ ಮರ್ವಾಗಲ್ ಚಂ ದ್ರಾನನಸಂದರ್ಶನದಿಂ ದೇನೆಂಬೆ೦ ತೊಲಗಿಪೋದುದತಿಸರದಿಂ | ಒಂದಿದಿನಿಯರ ಚಕೋರಿಗ ಇಂದೀವರಸಂಚಯಂಗಳನುರಾಗಲತಾ ! ಕಂದವೊ ಎನೆ ಕಣಿ ಸೆದ ತಿಂದುವ ಬಿಂಬಂ ಪೊದಳ ರಕ್ತಿಮರುಚಿಯಿಂ || ಇದು ಪರಮೇಶ, ರಂಗೆ ಪದೆದರ್ಧಶರೀರವನಿತ್ತ ಗೌರಿ ತಾ ಬೀದಪೊಸಮುತ್ತಿನೋಲೆಯೊ ಬಳಿಕ್ಕಿದು ಚಿತ್ತಭವಂಗೆ ಚೈತ್ರನೆ | ತಿದ ಪೊಳಪಾಂತ ಬೆಳ್ಕೊಡೆಯೊ ಮೇಣಿದು ದರ್ಪಕಕೀರ್ತಿಬೀಜವೋ ಇದೆನೆ ಪೊದನ್ನು ರಂಜಿಸಿತು ಬೆಳ್ಳಡರ್ದಿದ್ರ ಶಶಾಂಕಮಂಡಲಂ || ಪಳುಕಿನ ಕರಂಡದೊಳ್ ಕಂ ಗೊಳಿಸುವ ಹರಿನೀಲದಂತೆ ರಂಜಿಸುತಿರ್ಕುಂ | ಕಳೆಯಾನ ಕಾಯದೊಳ ಗ್ಗಳವಾಗಿ ವಿರಾಜಿಸಿರ್ಪ ಲಕ್ಷಣಮಾಗಳ್ || ಇಂದುಕರಸ್ಪರ್ಶನದಿಂ ದಂ ಬಂದಂತೆ ಜೀವನಂ ಸಸಿಗಲ್ಲ | 1 ಇಂದಮೃತಾತ್ಮರ ಕೈಸೋಂ ಕಿಂದಂ ಜೀವನಮದಾರ್ಗೆ ಸಮನಿಸದಿಳೆಯೊಳ್ || ತಾತ್ಕವನಾದ ಚಂದ್ರನ ಮಹಾಸೌಭಾಗ್ಯಮಂ ಗಾಡಿಯಂ ಚೆನ್ನಂ ಕಾಂತಿಯನಾಕಲಾಭರಿತಮಂ ಸದೃತ ಮಂ ನಾಡೆ ಪಾ | ಲ್ಯುನೀರ್ಕಂಡೊಡಲುರ್ವಿ ದಿಕ್ಕಯಮನಾಗಳುಂಬಿತೆಂಬಂತೆವೋಲ್ ಜೊನ್ನಂ ನೀಳ್ಳು ಪೊದಳು ಪರ್ವಿ ಪಡದತ್ತೆಲ್ಲಾ ಧರಾಚಕ್ರದೊಳ್ || _1 ಇಂದಮ್ಮತಾತ್ಮರ ೩೭