ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ದ್ವಿತೀಯಾಂಕ 11) ದುಧನನನ್ನು ಪಾಂಡು ವತ್ರನು ಎಂದು ವಿಪರೀತವಾಗಿ ಹೇಳೋಣ ಎ ದುಧನ : ....ಈಗ ಭಾನುಮತಿಯು ವಾನಭವನದಿಂದ ನನಗೆ ತಿಳಿಸದೆ-2 , ಪಾರ್ತಕಾಲದಲ್ಲಿ ಹೊರಟುಹೋದಳೆದು ನನ್ನ ಮನಸ್ಸು ವ್ಯಾಕು: ವಾಗಿರುವುದು. ಅವಳಿರುವ ಸ್ಥಳವನ್ನು ತೋರಿಸು. ಕಂಡುಕಿ :-ಒಗೆ ದಯಮಾಡಬೇಕು. (ಸುತ್ತಲೂ ವಾಸನೆಯನ್ನಾ ಘಾಣಿ ಮಹಾರಾಜ', ರಾಲೋ ದ್ಯಾನವು ನಂಗೆ ಕಾಣಿಸುತ್ತಿರುವುದು. ಇಲ್ಲಿ ಪ್ರತೃಗಳ ಮೇಲೆ ಮಂಜಿನ ಹನಿಗಳು ಕಣಕಣವಾಗಿ ಬಿಟ್ಟಿರುವವು. ತಣ್ಣಗೆ ಬಿಸುವ ಗಾಳಿಯಿಂದ ಹೂವುಗಳು ತೊಟ್ಟು ಕಳ : ಬೀಳುತ್ತಿರುವುವ. ನದ, ಮೊಗ್ಗುಗಳು ಈಗತಾನೆ ಅರಳುತ್ತಿರುವುದರಿಂದ, ಅದರ ವಾ ನೆದು ಬದಳವಾಗಿ ಹೊರಡುತ್ತಿರುವುದು, ಪಾದು: ಹೂವುಗಳು ಬಹಳ ಅಂದವಾಗಿ ಕಾಣಿಸುತ್ತಿರುವುವು. ಇಲ್ಲಿ ಹಿಮಕಣಗಳೊಂದಿಗೆ ಕೂಡಿದ ಮಕರಂದಗಳನ್ನು ಸುರಿಸುತ್ತಿರುವ ಪ್ರತೃಗಳನ್ನು ಬಿಟ್ಟು, ಭ್ರಮರಗಳು ಸೂರ್ಯಕಿರಣದಿಂದ ಆಗತಾನೆ ಅರಳುತ್ತಿರುವ ತಾವರೆ ಹೂವುಗಳ ಗಂಧ ವನ್ನು ತಿಳಿದು ಅಲ್ಲಿಗೆ ಹೋಗುತ್ತಿವೆ. ಇಗೋ ಇಲ್ಲಿಯೆ' ಭಾನುಮತಿಯ ಸುವ.ಸಿ, ತರಳಿಕೆ ಇವರುಗಳಿಂದ ಸೇವಿಸಲ್ಪಡುತ್ತಲಿದ್ದಾಳೆ. ದುಕ್ಕೊ ಧನ :..ನೀನು ಯುದ್ಧಕ್ಕೆ ಸಿದ್ಧವಾದ ರಥವನ್ನು ತೆಗೆದುಕೊಂಡು ಬಾ, ನಾನು ದೇವಿಯನ್ನು ನೋಡಿ ಒಡನೆಯೆ ಬರುವೆನು. ಕಂಡುಕಿ :- (ಅಪ್ಪಣೆ ಎಂದು ಹೋಗುವನು.) ಸಖಿ :-ಪ್ರಿಯಸಬೆಯೆ?, ಜ್ಞಾಪಿಸಿಕೊಂಡೆಯಾ ? ಭಾನುಮತಿ : ಹಾ ! ಜ್ಞಾಪಕಕ್ಕೆ ಬಂತು. ಪ್ರಮದ ವನದಲ್ಲಿ ಕೂತಿದ್ದ ನನ್ನ ಮುಂದೆ ಯಾವುದೋ ಒಂದು ದಿವ್ಯರೂಪವುಳ್ಳ ನಕುಲವು ನೂರು ಹಾವು ಗಳನ್ನು ಕೊಂದಿತು. ಇಬ್ಬರೂ ಶಾಂತಂ ಪಾಪಂ, ಶಾಂತಂ ಪಾಪಂ. ಭಾನುಮತಿ : ಸಂತಾನದಿಂದ ಮನಸ್ಸು ಘಾಬರಿಗೊಂಡು ಪುನಃ ಮರೆತು ಹೋಯಿತು, ಹಿತಿ # ) .