ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಓ Arಯ:೦ಕ 23 ಒ ಒ ಅವನ್ನು ಸೂಸುವುದೆಂದು ಊಹಿಸುತ್ತೆನೆ. ರ್ಕೃವು ಒಳ್ಳೆಯದಾ ಗುವುದೂ ಉಂಟು. ಕೆಟ್ಟದ್ದಾಗುವುದೂ ಉಂಟು. ಕೆಟ್ಟದ್ದರಿಂದ ಒಳ್ಳೆ ಯದೂ ಆಗುವುದುಂಟು. ಒಳ್ಳೆಯದರಿಂದ ಕೆಟ್ಟದ್ದಾ ಗುವುದೂ ಉಂಟು. ಆದರ ನೂರು ಎಂಬ ಸಂಖ್ಯೆಯು ಮಾತ್ರ ತಮ್ಮಂದಿರೊಡಗೂಡಿದ ನನಗೆ ಅನ್ವಯಿಸುವಂತೆ ಕಾಣುತ್ತದೆ. (ಎಡಗಣ್ಣು ಹಾರುವುದನ್ನ ಭಿನಯಿಸುತ್ತ) ದುರೊಧನನಾದ ನನಗೂ ದುರ್ನಿಮಿತ್ತಗಳು ಮನಸ್ಸನ್ನು ಕೆಡಿಸುತ್ತ ವೆಯೆ ? ಇವುಗಳು ಹೆದರಿದವನನ್ನು ಹೆದರಿಸುತ್ತವೆಯೇ ಹೊರತು, ದುಕ್ಕೊ 'ಧನನನ್ನೆನೂ ಮಾಡುವುದಿಲ್ಲವು. ಗ್ರಹಗಳ ಗತಿಗಳೂ, ಸ್ವಪ್ನವೂ, ದುರ್ನಿಮಿಗಳೂ, ಉಪಶ್ರುತಿಗಳ, ಒಂದೊಂದು ವೇಳೆ ಫಲಿಸುತ್ತವೆ. ಆದ್ದರಿಂದ ತಿಳಿದವರು ಇವುಗಳಿಗೆ ಹೆದರುವುದಿಲ್ಲವೆಂದು ಬೃಹಸ್ಪತಿಗಳು ಹೇಳುವರು. ಅದ್ದರಿಂದ ಸ್ತ್ರೀ ಸ್ವಭಾವದಿಂದ ಉಂಟಾಗಿರುವ ಭಾನು ನದ ಸಹನನ್ನು ಸದುನುವೆನು. ಭಾನುಮತಿ : ...ಸದೆ, ನರೈನು ಹನ್ನಾಗಿ ಊದ, ಕಪೂ ಹೋಗಿ, ಸರನು ಪ್ರಶ್ನವಾದ ಪ್ರಕಾರವನ್ನ ನನಾಗಿದ್ದಾನೆ. ಸಸಿ : ..ದೆ'ಎತೆ.', ಸೂರೈನ ಕಿರಣಗಳು ಒ ಗಳ ಸಂದುಗರ ಉದ್ಯಾನಭೂಮಿ ಯೆಲ್ಲ ನನ್ನ ಕುಂಕುಮವನ್ನು ಇಲ್ಲದಂತೆ ಮಾಡಿದೆ. ರಕ್ತಚಂದನ Clಂದಲೂ, ಮಗಳಿಂದ ಕೂಡಿದ ಅನ್ನವನ್ನು ಕೊಡುವುದಕ್ಕೆ ಇದು ಸಮಯವಾಗಿರುವುದು. ಭಾನುಮತಿ : ' . .ತರಕೆ, ಅರ್ಧ ಪಾತ್ರ ನನ್ನು ತೆಗೆದು ಕೊT. ಭಾ. ಸೂರಿ ಮತೆಯನ್ನು ಮಾಡುವೆನು. ಟಿ : ..ಅಪ್ಪಣೆ ಎಂದು ಹೊಗಿ ಪಾತ್ರರನ್ನು , ದು ಮುಂದೆ ಇಡುವಳು. ದು' ಧನ :-ಪ್ರಿಯಳ ನಾಸಕ್ಕೆ ಹೊಗುವುದಕ್ಕೆ ಈ ಸಮಯವೇ ಸರಿ ಯಾಗಿರುವುದು. ( ಎಂದು ನವಿರಾಸಕ್ಕೆ ಹೋಗುವ.. ನವಿ:- ನೋಡಿ ತನ್ನಲ್ಲಿ ತಾನು) ಓಶೋ ನಹಾರಾಜನು ಒರಸಿ, ಅಯ್ಯೋ ಇವಳ ನಿಯಮಕ್ಕೆ ಭಂಗ ಉಂಟಾಯಿತು. - C .