ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಚತುರ್ಥಾ೦ಕ 9 h. ಎಳೆದು, ಚೆನ್ನಾಗಿ ಗುರಿಯಿಟ್ಟು, ಆ ಶಕ್ತಿಯನ್ನು ಅರ್ಧ ಗಾರಿದಿ? ಮೂರು ತುಂಡಾಗಿ ಕತ್ತರಿಸಿಬಿಟ್ಟನು, ದುರೊಧನ: ವತೃನೆ, ಸಾಧುವಾದ ಕೆಲಸವನ್ನು ಮಾಡಿದೆ. ಆ - ಸುಂದರ:-ಈ ಮಧ್ಯದಲ್ಲಿ ಕೋಲಾಹಲಧ್ವನಿಯಿಂದ ಕೂಡಿದ ವೃಷಸೇನನಿಗೋ ಸ್ಕರ ಮಾಡಿದ ವಿ.ರಜನರ ಸಾಧುವಾದವು ರಣವಾದ್ಯದ ಧ್ವನಿಯನ್ನೆಲ್ಲ ನನ್ನೂ ಮುಚ್ಚಿ ಬಿಟ್ಟಿತು. ಸಿದ್ದಕಾರಣರು ಮಳೆಗಾರ ಹೂವುಗಳ ಸಮ ಹದಿಂದ ಸಮರಾಂಗಣವೆಲ್ಲವೂ ಮುತು . ಆ ಸಮಯದಲ್ಲಿ ಕರ್ಣನು ಭೀಮನನ್ನು ಕುರಿತು,ಎಲೈ 'ಮನೆ', ನಯ, ನಗೂ ಇನ್ನೂ ಯುದ್ಧವು ಪೂರೈಸಿಲ್ಲ. ಆದ್ದರಿಂದ ನೀನು ಒಬ್ಬನುಗಾದರ, ನತ್ಯ ನಾದ ವೃಷಸೇನನ ಚಾತುರ್ಯವನ್ನೂ , - ಇನ್ನು ನಾದ ಅರ್ಜುನನ ಚಾತು ರ್ಯವನ್ನೂ ಒಂದು ಮುಹೂರ್ತಕಾಲ ನೋಡೋಣ. ನೀನು ನೋಡತ "ರೈ" ಎಂದು ಹೇಳಿದನು. ಅನಂತರದಲ್ಲಿ ಅವರಿಬ್ಬರೂ ಒಂದು ಮುಹೂರ್ತದವರೆಗೂ ಯುದ್ಧವನ್ನು ಬಿಟ್ಟು, ಇನಬ್ಬರೂ ದುಡ್ಡವನ್ನು ನೋಡುತ್ತಾ ನಿಂತರು. ಈ ಸಮಯದಲ್ಲಿ ತನ್ನ ಶಕ್ತಿಯನ್ನ ಕತ್ತರಿಸಿದ ಕೋಪದಿಂದ ಅರ್ಜುನನು 'ಎಲೈ ದುರೊ ಧಸನೆ ಮೊದಲಾದ (ಎಂದು ಭಯದಿಂದ ಸುಮ್ಮನಾದನು.) ದುಕ್ಕೋಧನ:ಸಂಕೋಚವೇನು ಹೆತ, ಇತರರ ಮಾತು ತಾನೆ: ಇದು, ಸುಂದರಕ:_ಕೇಳಬೇಕು. ಎಲೈ ದುರೂ” ಧನವೆ: ಮೊದಲಾದ ಕುರುಕುಲ ಸೇನಾಪತಿಗಳಿರಾ, ಅವಿನದು ಸಮುದ್ರಕ್ಕೆ ಕರ್ಣಧಾರನಾದ ಎಲೈ ಕರ್ಣನೇ, ನೀವುಗಳು ಮಹಾರಧರಾಗಿದ್ದುಕೊಂಡು, ನಾಸಿದ ವೇಳೆಯಲ್ಲಿ ಒಬ್ಬನೇ ಆದ ಅಭಿಮನ್ಯುವನ್ನು ನೀವುಗಳೆಗ್ಲರೂ ಸೇರಿ ಕೊಂದಿ, ನಾನಾದರೋ ನೀವುಗಳು ನೋಡುತ್ತಿರುವ ಹಾಗೆಯೆ? ಈ ಕುಮಾರ ವೃಷಸೇನನನ್ನು ಸಂಹರಿಸುವೆನು” ಎಂದು ಹೇಳಿ, ಸಿಡಿಲಿನಂತೆ ಧ್ವನಿಮಾದುವ ಗಾಂಡೀವ ಧನುಸ್ಸನ್ನು ಆಸ್ಸಾಂನ ಮಾಡಿದನು. ಕರ್ಣನೂ ಕೂ ತನ್ನ ಕಾಲವೃಷ್ಟ ವೆಂಬ ಧನುಸ್ಸನ್ನು ಸಿದ್ಧಪಡಿಸಿಕೊಂಡನು. ನಂತರದಲ್ಲಿ ಅರ್ಜುನನು ಭೀಮನನ್ನು ತಡೆದು, ಕಾಫಿ ವೃಷಸೇನ ಸರ್ಣಗೊಂದಿಗೆ ಯುದ್ಧ ಮಾಡಲಾ