ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವೇಣೀಸಂಹಾರ ನಾಟಕ 68. 11. ದು ರೋಧನ:-ತಾಯಿ, ನೀನು ಸುಕ್ಷತ್ರಿಯೆಯಾಗಿ ಇಂತಹ ವಚನಗಳನ್ನಾ ಡಬಾರದು. ಇದು ನಿನಗೆ ತಕ್ಕದ್ದಲ್ಲ. ನೂರು ಮಕ್ಕಳುಗಳು ಇಂತಹ ವಿಪತ್ತನ್ನು ಹೊಂದಿರುವಾಗ ಅವರನ್ನು ನೀನು ಚಿಂತಿಸುವುದೇ ಇಲ್ಲ. ಅಯೋಗ್ಯನಾದ ನನ್ನನ್ನು ರಕ್ಷಿಸಲು ಪ್ರಯತ್ನಿಸುತ್ತಿದೆ. ಸಂಜು:-ಮಹಾರಾಜನೆ, ಬಿಂದಿಗೆಯು ಬಾವಿಗೆ ಬಿದ್ದರೆ ಹಗ್ಗವನ್ನು ಬಾವಿಗೆ ಎಸೆಯಬೇಕೆ? ಎಂದು ಲೋಕದಲ್ಲಿ ಗಾಧೆಯುಂಟು. ದುರೊಧನ:-ಈ ಗಾದೆಯು ಯುಕ್ತಿಯುಕ್ತವ, ಕಾರ್ಯವೇ ನಷ್ಟವಾ ದಾಗ ಕಾರಣಗಳಿಂದೇನು ಪ್ರಯೋಜನ? ದೃತರಾಷ್ಟ್ರ:-(ದುರೊಧನನನ್ನು ತಬ್ಬಿಕೊಂಡು ) ನತ್ಮನೇ, ಸಮಾಧಾನ ಹೊಂದು. ಸಮಾಧಾನ ಹೊಂದು. ನನ್ನ ಸ್ಕೂ, ನಿನ್ನ ತಾಯಿಯನ್ನೂ ಸಮಾಧಾನ ಪಡಿಸು. ದುಯ್ಯೋಧನ.- ಈಗ ನಿನ್ನ ಗತಿಗೆ ಸಮಾಧಾನವು ದುರ್ಲಭವು. ಧೃತರಾಷ್ಟ್ರ-ಏಕೆ ? ದುಕ್ಕೊ ಧನ:-ಈಗ ನಾನು ಪಾಂಡವರುಗಳನ್ನು ಕೊಂದರೆ ಕುಂತಿಯೂ, ನೀವೂ ಪುತ್ರಶೋಕದಲ್ಲಿ ಸಮಾನರಾಗುವುದರಿಂದ ನಿಮ್ಮ ಮಕ್ಕಳ ವಿಷಯದಲ್ಲಿ ನೀವು ದುಃಸದಿರ:ಹುದು. ಗಾಂಧಾರಿ:-ಮಗನೆ', ನೀನೊಬ್ಬನಾದರೂ ಬದುಕಿದ್ದರೆ, ಅದೆ: ಬಹಳವಾದ ದ್ದೆಂದು ನಾನು ಭಾವಿಸುವೆನು. ಇನ್ಯಾರನ್ನು ಕುರಿತು ನಾನು ದುಃಖಿ ಸಲಿ! ಆದ್ದರಿಂದ ಮುಖದ ವ್ಯಾಪಾರಕ್ಕೆ ನಿನಗೆ ಇದು ಕಾಲವಲ್ಲ. ಪ್ರಸನ್ನ ನಾಗು. ಕೈಮುಗಿದು ಕೇಳಿಕೊಳ್ಳುತ್ತೇನೆ. ನವರ ವ್ಯಾಪಾರವನ್ನು ಬಿಡು. ನನ್ನ ಮಾತನ್ನು ನಡಿಸು. ಧೃತರಾಷ್ಟ್ರ:-ವತ್ರನೆ', ನಿನ್ನ ತಾಯಿಯ ಮಾತನ್ನು ಕೇಳು. ಬಂಧುವರ್ಗವ ನ್ನೆಲ್ಲ ವನ್ನೂ ಕಳೆದುಕೊಂಡಿರುವ ನನ್ನ ಮಾತನ್ನು ಕೇಳು. ನೋಡು, ಯಾರ ಬಲದಿಂದ ನಿನ್ನ ಜ್ಞಾತಿಗಳನ್ನು ನೀನು ರಕ್ಷಿಸು ವೊ' ಆ ದ್ರೋಣ