ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

80 ವೇಣಿ ಸಂಹಾರ ನಾಟಕ (ತೆರೆಯಲ್ಲಿ) ಎಲೈ ಭೀಮಾರ್ಜುನರುಗಳಿರಾ, ಸಮಸ್ತ ಶತ್ರುಗಳನ್ನೂ ಸಂಹರಿಸಿ ಪರಾಕ್ರಮದಿಂದ ಆಕ್ರಮಿಸಲ್ಪಟ್ಟ ಪರಶುರಾಮನಂತೆ ಮನೋ ಹರವಾದ ಯಶಸ್ಸುಳ್ಳ, ದಿಂಡಲಗಳಲ್ಲಿರುವ ಉದ್ಯರಾದ ದಸ್ಯು ಜನಗಳನ್ನು ಪರಾಕ್ರಮದಿಂದ ಸಂತಾಪ ಪಡಿಸುತ್ತಲಿರುವ, ಅಜಾತಶತ್ರು ವಾದ ಮಹಾರಾಜ ಯುಧಿಷ್ಠಿರನು ಆಜ್ಞಾಪಿಸುವನು. (ಇಬ್ಬರೂ ಕೇಳಿ) ಆಧ್ಯನು ಏನಾಜ್ಞಾಪಿಸುವನು? ( ಪನಸ ತೆರೆಯಲ್ಲಿ ಯುದ್ಧರಂಗದಲ್ಲಿ ಸತ್ತು ಹೋದವರ ದೇಹಗಳನ್ನು ಅವರ ಆಸ್ತರುಗಳು ಅಗ್ರಿ ಯಲ್ಲಿ ದಹನ ಮಾಡಲು, ಬಂಧುಗಳು ಬಂಧುಗ ಗೆ ಕಣ್ಣೀರಿನೊಂದಿಗೆ ಕೂಡಿದ ತರ್ಪಣ ಒಲಗಳನ್ನು ಕೊಡಲಿ, ಜ್ಞಾತಿ ಗದ ದೇಹಗಳನ್ನು, ಸತ್ತು ಬಿದ್ದಿರುವ ಹೆಣಗಳ ಸಮಯಗಳಲ್ಲಿ ಹುಡುಕಿ ಗೆದು, ನೂನು ಅಸ್ತನಾದನು. ಸೈನ್ಯಗಳನ್ನು ಉಪಸಂಹರಿಸಿರಿ. (ರೂ) ಆರನ ಅಪ್ಪಣೆಯಂತೆ (ಎಂದು ಹೊರಟು ಹೋಗುವರು.) (ಪುನಹ ತೆರೆಯಲ್ಲಿ) ಎಲೈ ಗಾಂಢೀವ ಧನುಸ್ಸನ್ನು ಎಳೆಯುವುದರಿಂದ ಪ್ರಕಾಶಿಸುತ್ತಲಿರುವ ತೋಳುಗಳುಳ್ಳ ಅರ್ಜುನನೇ, ಎಲ್ಲಿ ಹೋಗುವಿ? ಕರ್ಣನ ಮೇಲಿನ ಕೋಪದಿಂದ ಇದುವಗೆ ನಿಮ್ಮಗಳನ್ನು ಜಯಿಸತಕ್ಕೆ ಈ ಇಸ್ಸನ್ನು ತ್ಯಾಗಮಾಡಿದ್ದೆನು. ಶೂರರಿಲ್ಲದ ಈ ಯುದ್ಧದಲ್ಲಿ ನೀನು -- .ಸಿರನ್ನು ತೋರಿಸಿ, ತಂಗೆಯ ತಲೆಯನ್ನು ಮುಟ್ಟಿದ್ದನ್ನು ನಿಸಿಕೊಂಡ ಪಾಂಡವರಿಗೆ ಪ್ರಳಯ ಕಾಲದ ಬೆಂಕಿಯಂತೆ ದೃಷ್ಟ ಗಮನ ಸೈನ್ಯವೆಲ್ಲವನ್ನೂ ಸಂಹಾರ ಮಾಡತಕ್ಕವನಾಗಿರುವ, ಅಶ್ವತ್ಥಾ - ಸಾರ :ಾನು ಯುದ್ಧಕ್ಕೆ ಬರುವೆನು, ೨೦೨:--- > ೧೦ ತೊ ದಿಂದ) . ದುತ್ತೊಅಧನ, ದ್ರೋಣಾಚಾರ ಸಿಗೆ ಉ೦ಟಾದ ಅವಮಾನಕ್ಕೆ ಮಹಾ ಕುಪಿತನಾಗಿರುವ, ತಂದೆಗಿಂತಲೂ ಹೆಚ್ಚು ಶಿಕ್ಷಿತನಾಗಿರುವ, ಮಹಾತ್ಮನಾದ ಅಶ್ವತ್ಥಾಮನು ಬಂದಿರುವನು, ಇತ್ತು – ಮನದಿಂದ ಸಂಭವಿಸು, ದರೂ ಧನ-ಅಲಕ್ಷ್ಯದಿಂದ) ತಂದೆಯೆ, ಮಾತೆಯೆ?, ಕರ್ಣನ ಕೊಲೆಯ ಆಶೆಪಡುತ್ತಲಿದ್ದ ವ್ಯರ್ಥವಾಗಿ ಯುವನದ ಹೊರೆಯನ್ನೂ ಅಸ್ತ್ರ ಶಿಕ್ಷೆ ಹೊಗೆಯನ್ನೂ ಹೊತ್ತಿರುವ ಇವನಿಂದ ಪ್ರಯೋಜನವೇನು?