ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

S . ವೇ* ಸಂಪಾರ ನಾಟಕ ನನು ನಿಟ್ಟುಸಿರು ಬಿಡುತ್ತಿದ್ದನು. ಭೀಮನು ಮಿಂಚಿನ ಹುಳುಗಳಂತೆ ದೆ೦ಬಗಳಾದ ಬಿರು ನೋಟಗಳಿಂದ ಗದೆಯನ್ನು ನೋಡುತ್ತಿದ್ದನು. ಭಗವಂತನಾದ ಕೃಷ್ಣನು ದೈವದ ಸೈಜ್ಞಾಚರಣೆಯನ್ನು ನಿಂದಿಸುತ್ತಿದ್ದನು. ಆ ಸಮಯದಲ್ಲಿ ಪರಿಚಿತನಂತಿರುವ ಒಬ್ಬ ಪುರುಷನು ಆಗ ತಾನೆ ಕೊಂದ ಮೃಗಗಳ ರಕ್ತದಿಂದ ಕೆಂಪಾದ ಕೈ, ಕಾಲು, ಬಟ್ಟೆ ಇವುಗಳುಳ್ಳವ ನಾಗಿ ಮಾಂಸವನ್ನು ಹೊತ್ತುಕೊಂಡು ಕುಮಾರ ಭೀಮಸೇನನ ಸಮಾಸಕ್ಕೆ ಬಂದು ನಿಟ್ಟುಸಿರುಗಳಿಂದ ಅರ್ಧ ಅರ್ಧ ಮಾತುಗಳು ಕಿವಿಗೆ ಬೀಳುವಂತೆ ಕುಮಾರನನ್ನು ಕುರಿತು ಈ ದೊಡ್ಡ ಸರೋವರದ ದಡದಲ್ಲಿ ಇಬ್ಬರ ಹೆಜ್ಜೆಯ ಗುರುತುಗಳಿವೆ. ಒಂದು ಹೆಜ್ಜೆಯ ಗುರುತು ನೀರಿನಿಂದ ಮೇಲಕ್ಕೆ ಹತ್ತಿ ಬಂದಿದೆ. ಇನ್ನೊಂದು ಗುರುತು ಹತ್ತಿ ಬಂದಿಲ್ಲ ಎಂದು ಹೇಳಿದನು. ಅನಂತರದಲ್ಲಿ ನಾವೆಲ್ಲರೂ, ಜಾಗ್ರತೆಯಾಗಿ ಅವನನ್ನೆ : ಮುಂದಿಟ್ಟು ಕೊಂಡು ಅದೆ? ಕೊಳದ ಸವಿಾನಕ್ಕೆ ಹೋಗಿ ನೋಡಿದ್ದರಿಂದ, ಆ ದುರೊ ಧನನ ಹೆಗ್ಡೆಯ ಗುರುತೆಂದು ತಿಳಿದು ಬಂದಿತು. ಆಗ ಕೃಷ್ಣನು ಭೀಮ ನನ್ನು ಕುರಿತು, 'ರನೆ: ಗುರೊ?ಧನನು ಜಲಸ್ತಂಭ ವಿದ್ಯೆಯನ್ನರಿತಿ ದ್ದಾನೆಯಲ್ಲವೆ? ಆ ವಿದು ಬಂದಿದೆ ನಿನಗೆ ಹೆದರಿಕೊಂಡು ಈ ಕೊಳ ಗಲ್ಲ ಆ ಗುರೂ ಧನು ಮುಳುಗಿಕೊಂಡಿರಬೇಕು' ಎಂದು ಹೇಳಿದನು. ಕೃಷ್ಣ ನ ಈ ಪವನ್ನು ಕೆದ ಒಡನೆಯೇ, ಕುಮಾರ ಇವನು ಸಮಸ್ಯ ಕ್ಕುಗಳಲ್ಲವೂ ಪ್ರ: ಧ್ವಸಿ ಮಾಡುವಂತೆಯ, ಒಲC5ರ ಪಕ್ಷಿಗಳೆಲ್ಲವೂ ಬೆದರಿ, ಮೀನು ಮೊಸಳೆಗಳೆಲ್ಲವೂ Cಮಿಂದ ಓಪಾಡುವಂತೆಯ, ಭಯಂಕರವಾಗಿ ಘರ್ಜಿಸುತ್ತಾ, ""ಎಲೈ ವ್ಯರ್ಥವಾಗಿ ಪೌರುಷಾಭಿಮಾನ ರನ್ನು ಕೊಂ ಡಿರತಕ್ಕವನೆ, ನದಿಯ ಕೇಶಾಂ ಒರಾಕರ್ಷಣ ಮಹಾ ಪಾತಕಿಯೆ, ನಿತ ದುರೊ ಧನವೆ:, ನಿರ್ಮಲವಾದ ಚಂದ್ರವಂಶ ದಲ್ಲಿ ಪಟ್ಟಿದ್ದಿಯೆ, ಕೈಯಲ್ಲಿ ಗರಿಯನ್ನು ಧರಿಸಿಕೊಂಡಿದ್ದೀಯೆ, ನನ್ನನ್ನು ದುಶ್ಚಾಸನನ ಬಿಸಿ ರಕ್ತವನ್ನು ನಾನ ಮಾಡಿದ ಶತ್ರುವೆಂದು ಹೇಳುತ್ತಿದೆ, ಅಹಂಕಾರದಿಂದ ಕೊಚ್ಚಿ ಕೃಷ್ಣನಲ್ಲಿಯೂ ಕೂಡ ಉಂಕ್ಷ್ಯ ಕಲವಾಗಿ ನಡೆಯುತ್ತಿದೆ, ಎತ್ತಿ ನರಸರುವೆ, ನನ್ನ ಹೆದರಿಕೆಯಿಂದ ಈಗ ಯುದ್ಧವನ್ನು ಬಿಟ್ಟು ಕೆಸರಿನಲ್ಲಿ ಅದಗಿಕೊಂಡಿದ್ದೀಯೆ, ಮತ್ತು ಮಿನ