# ಆಂದ್ಯಕಲಾನಿಧಿ ಇವಕ್ಕೆ ಕಾರಣವಾದ ವಾಯುಯೆನುತಲೂ, ವಿವಿಧನಾನುರೂಪಗುಣಧರವಿ ಕಾರಶಕ್ಾಶಯವಾದಂಥ ಸಮಸ್ತ ಬಾಷ್ಪಪ್ರಪಂಚವು ತಾನು ನಮ್ಮಿಂದ ತಿಳಿಯಪಡುತ್ತದೆಯೋ, ಆಬಾಜೃಪಪಂಚದಿಂದ ನಾವು ತಿಳಿಯಪಡುತ್ತಿ ದೈವೆಯೋ, ಎಂದರೆ-- ಬಾಷ್ಪಪ್ರಪಂಚದಿಂದ ನಾವು ತಿಳಿಯಪಡಲಿಲ್ಲವಾದ ಕಾರಣ ನಮ್ಮಿಂದಲೇ ಬಾಸ್ತ್ರವಾದ ಸಮಸ್ತ ಪ್ರಪಂಚವು ತಿಳಿಯಪಡ) ತಿದೆ, ಬಾಹ್ಯಪಪಂಚವ ತಿಳಿದಂಥ ನನಗೆ ಬಾಷ್ಪವಾದಂಥ ಸರ್ವಪ ದಾರ್ಥಾವಾಸಕರ್ತೃವು ನನ್ನಲ್ಲಿ ನಿಬ್ಬಿನಿಯಿದೆ, ಆಂತರಪದ ರ್ಥಾವಭಾ ಸಕತ್ವು ನಮಗೆ ಹೇಗೆ? ಎಂದರೆ- ಅನ್ನಮಯಕೋಶವೆನುತಲೂ, ಪತ್ರ ಣಮಯಕೋಶವೆನುತಲ, ಮನೋಮಯಕೋಶವೆನುತಲೂ, ವಿಜ್ಞಾನ ಮಯಕೋಶವೆನುತಲೂ, ಆನಂದಮಯಕೋಶವೆನುತಲೂ, ಸಲಸ ಕ.ಕಾರಣಶರೀರವೆನುತಲೂ, ಪಡ್ಡಾವಗಳನುತಲೂ, ಪತೂರಿಗಳನುತ ಲೂ, ಪಟ್ಯೂಶಗಳನುತಲ, ಜ್ಞಾನೇಂದ್ರಿಯಗಳನುತಲೂ, ಕಕ್ಕೇ೦ದಿ, ಯಗಳನುಶಲೂ, ಪಾತಾದಿಸಂತಕೆ?ವೆನುತಲ, ಅಂತಃಕರಣಚತು ಸ್ಮಯವೆನುತಲೂಸಂಕಲ್ಪ ದೃವಸಾಯಾಭಿಮಾನಾನಧಾರಣೆಗಳನುತಲೂ, ಜಾಗತಪ್ಪ ಸುವ ಪವಸ್ಥೆಗಳೆನುತ, ಅವಸ್ಥಾ ವ್ಯಾಪಾರಗಳನು ತಲೂ, ಅವಸಾವಂತರೆನುತಲ, ಸನಾಧಿವರ್ಧೆಯೆನುತಲೂ, ಮು ನೋವಾಕ್ಯಾ ಯಗಳನುತ, ಕಾವುಕೊಧನದಮೋಹಲೋಭಮಾ ತೃಗಳನುತಲೂ, ನಿತ್ಯಾನಿತೃವಸ್ತು ವಿವೇಕವೆನುತಲೂಇಕಾನುತಾ ) ರ್ಥಫಲಭೋಗವಿರಾಗವೆನುತಲೂ ಶಮಾದಿಪಟ್ಠಸಂಪತ್ತಿಯೆನುತಲೂ, ಮು ಮುಕ್ಷುವೆನುತಲೂ, ಸಾತ್ವಿಕರಾಜಸತಾಮಸಗುಣಗಳನುತಲೂ, ಸುಖದುಃ ಖಗಳನುತಲೂ, ಜ್ಞಾನಾಜ್ಞಾನಗಳನುತಲೂ, ಹಂಚgಶಗಳನು ತಲೂ ಮೈತ್ರಿ ಕರುಣಾಮುದಿತೋಪೇಕ್ಷೆಗಳನುತಲೂ, ಯಮನಿಯಮಾಸನಪು) ಕಾಯಾನುಪ್ರತ್ಯಾಹಾರಧಾನಧಾರಣಸಮಾಧಾಂಗಗಗಳನುತಲೂ, ಪ್ರತ್ಯಕ್ಷಾನುವಾನೋಪಮಾನಶಬ್ಬಾದ್ಭುಪಲಬ್ ಗಳನುತಲೂ, ಆರೋಗ್ಯ ಗಳನುತಲೂ,ವಿವಿಧನಾಮರೂಪಗುಣಧರ ವಿಕಾರಶಕ್ಕಾ ಆಶಯವಾದ ಆಂ ತರಪ್ರಪಂಚವೆಲ್ಲವು ನಮ್ಮಿಂದ ತಿಳಿಯ ಗಡುತ್ತಿದೆಯೋ ಆಯಂತರಪ್ರಪಂ ಪಾ-1, ಪ್ಯಾಂಗಯೋಗವೆನುತಲೂ
ಪುಟ:ವೇದಾಂತ ವಿವೇಕಸಾರ.djvu/೧೦೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.