ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧oo ಕಾವ್ಯಕಲಾನಿಧಿ ಗಲಾಗಿ ಕಾಲದಿಂದ ಆಕಾಶಕ್ಕೆ ಪರಿಚ್ಛಿನ್ನ ತವುಂಟು, ಹಾಗಾದರೆ ದೇಶ ದಿಂದಲೂ ಕಾಲದಿಂದಲೂ ಪರಿಚ್ಛೇದರಹಿತವೇ ಅಪರಿಚ್ಚಿನ್ನ ತ್ಯವೆಂದು ಹೇಳುವಣವೆಂದರೆ- ಕಾಲಕ್ಕೆ ದೇಶದಿಂದಲೂ ತನ್ನಿ೦ದಲೂ ಪರಿಟೆ ದರಾ ಹಿತ್ಯವು ಇದೆಯಾದಕಾರಣ ಅದಕ್ಕೂ ಅಪರಿಚ್ಛಿನ್ನ ತ ಬರುವುದು. ಅದಕ್ಕೆ ಅಪರಿಚ್ಛಿನ್ನತನ ತಳ್ಳುವುದಕೋಸ್ಕರ ವಸ್ತುವಿನಿಂದಲೂ ಪರಿ ಜೈದರಾಯಿತೃವೇ ಅಪರಿಚ್ಛಿನ್ನತವೆಂದು ಅಂಗೀಕರಿಸಬೇಕು, ಹಾಗಾ ದರೆ ಕಾಲಕ್ಕೆ ವಸ್ತುವಿನಿಂದ ಪರಿಚ್ಛಿನ್ನ ತುಂಟೆ ? ಎಂದರೆ, ಕಾಲವು ಆಕಾಶಾದಿವಸ್ತು ವಲ್ಲವಾದಕಾರಣ ಕಾಲಕ್ಕೆ ವಸ್ತುವಿನಿಂದ ಪರಿಚ್ಛಿನ್ನ ಕ್ಷ ವುಂಟು. ಹಾಗೆ ಹೇಳಿದ್ದಾದರೆ ಆತ್ಮನಿಗೂ ವಸ್ತುವಿನಿಂದ ಪರಿಚ್ಛಿನ್ನ ತವು ತೋಯುತ್ತಿದೆ, ಅದೆಂತೆಂದರೆ ಹೇಳೇವು, ಆತ್ಮನು ವ್ಯಾಪಕನಾಗಿ ಇದ್ದಾ ನೆಯಾಗಲಾಗಿ ಆತ್ಮನಿಗೆ ಗೇಬ್ರದಿಂದ ಪರಿಚ್ಛೇದರಾಹಿತ್ಯವಿದ್ದ ಹೊತ್ತಿಗೂ ಆತ್ಮನು ಆಕಾಶಾದಿವಸ್ತುವಲ್ಲವಾಗಲಾಗಿ ಆತ್ಮನಿಗೆ ವಸ್ತುವಿನಿಂದ ಪರಿಚ್ಚಿ « ತವು ತೋಅತ್ತಿದೆ ಎಂದು ಹೇಳಿಕೆಯಾದರೆ ಅದರಿಂದ ಆತ್ಮನಿಗೆ ಪರಿಚ್ಛಿನ್ನ ತ್ಯವಿಲ್ಲ. ಅದೆಂತೆಂದರೆ ಹೇಳೇವು, ಆಕಾಶವು ಕಾಲವೇ ಎನುತಲೂ, ವಾಯುವು ಕಾಲವೇ ಎನುತಲೂ, ತೇಜಸ್ಸು ಕಾಲವೇ ಎನು ತಲೂ, ಅಸ್ಸು ಕಾಲವೇಎನುತ, ಪೃಥಿವಿಯು ಕಾಲವೆ ಎನುತಲೂ ವ್ಯವ ಹಾರವಿಲ್ಲವಾಗಲಾಗಿಯ, ಕಾಲವನು ಉಸಜೀವಿಸಿಕೊಂಡು ಆಕಾಶಾದಿ ಗಳು ಇರಲಿಲ್ಲವಾಗಿಯ, ಆಕಾಶದೋಪಾದಿಯಲ್ಲಿ ಕಾಲವು ಅವಿದ್ಯಾ ಕುಡ್ಕಕುಸಲಾದಿಗಳು ಎಂದೂ ನಿಜಾತೀಯ ಸಜಾತೀಯವು, ಈ ಭೇದವು,-ಇಚ್ಛಾ ದೋಷ ಸುಖದುಃಖ ಸತ್ವರಜತಮವೆಂಬ ಸ್ವಗತಗಳ ಸ್ವಗತಭೇದಗಳು ಆತ್ಮಗೆ ಇದ್ದಿ ತಾಗಿ ಸಜಾತೀಯ ವಿಜಾತೀಯ ಸ್ವಗತಛೇದವು ಇಲ್ಲಾ, ಎಂದು ಹೇಗೆ ಹೇಳಿದಿರಿ? ಎಂ ದರ-ಆತ್ಮಗ ಸಜಾತೀಯಭೇದಗಳು ಉಪಾಧಿಯಿಂದ ಬಂದವರಾಗಿ ಪರಮಾರ್ಥತಃ ಸಜಾತೀಯ ವಿಜಾತೀಯ ಸ್ವಗತಭದವು ಇಲ್ಲವೆಂದು ಹೇಳಹುದು, ನಜಾತೀಯ ಭೇದವು ಹೇಗೆ ಇಲ್ಲವೆಂದರೆ- ಒಂದು ಆಕಾಶವೇ ಘಟಪಟ ಕುಡ್ಡಕುಸೂಲವನವೃಕ್ಷಾ ದ್ದು ಪಾಧಿಗಳಿಂದ ಘಟಾಕಾಶವೆನುತಲೂ, ಪಟಾಕಾಶವನತಲೂ, ಕುಡ್ಯಾಕಾಶವೆನುತ ಲೂ, ಕುಸೂಲಾಕಾಶವೆನುತಲೂ, ವನಾಕಾಶವೆನುತಲೂ, ವೃಕ್ಷಾಕಾಶವನುತ ಅ ನೇಕವಾಗಿ ಹೇಗೆ ವ್ಯವಹರಿಸಲ್ಪಡುತ್ತದೆಯೋ ಹಾಗೆ ಆತ್ಮ ಉಚ್ಚಾವಚವಾದ ಶರೀರ ಪಾಧಿಗಳಿಂದ ಅನೇಕಾತ್ಮವಾಗಿ ದೇವದತ್ತನೆನುತಲೂ, ಯಜ್ಞದನೆನುತಲೂ, ವಿಷ್ಣುವೆ --