ವೇದಾಂತವಿವೇಕಸಾರ ೧೦೩ ರುತ್ಯ ಇದೆ, ಅದರಿಂದ ಈ ವಿಪರೀತಭಾಂತಿಯನು ತಳ್ಳುವುದಕೋಸ್ಕರ ಆತ್ಮನು ಸದೂಪನು ಚದ ಪನು ಆನಂದರೂಪನೆಂದು ತುತಿ ಹೇಳುತ್ತಿ ದೆಯೇ ಹೊಡಿತಾಗಿ, ಆತ್ಮಸ್ಸ ರೂಪವಾದಂಥ ಸಚ್ಚಿದಾನಂದಗಳಿಗೆ ಅನ್ನೋ ನೃಭೇದವನ್ನು ಹೇಳುವಲ್ಲಿ ಶ್ರುತಿಗೆ ತಾತ್ಸರವು ಇಲ್ಲ, ಇಷ್ಟು ಮಾತ್ರವ ಲ್ಲ, ವಾದಿಗಳೆಲ್ಲರೂ ಆತ್ಮನು ಜಡಸ್ವರೂಪನೆಂದು ಅಂಗೀಕರಿಸಿ ಆತ್ಮನಿಗೆ ಸತ್ತು ಧರವೆನುತಲೂ ಬಿತ್ತು ಗುಣಗಳೆನುತಲೂ ಹೇಳಿ ಇದ್ದಾರೆ. ಅವ ರುಗಳ ಮತವನ್ನು ತಳ್ಳುವುದಕೋಸ್ಕರ ಆತ್ಮನು ಸಚ್ಚಿದಾನಂದಸ್ವರೂ ಪನೆಂದು ಪ್ರತಿ ಹೇಳುತ್ತ ಇದೆಯೇ ಹೊರತಾಗಿ ಇದಕ್ಕೆ ಅನ್ನೋನೃಭೇ ದವನು ಹೇಳುವಲ್ಲಿ ಶ್ರುತಿಗೆ ತಾತ್ಸರವು ಇಲ್ಲ. ಅದಮಿಂದ ಸತ್ಚಿತ್ತು, ಕಿತ್ಸೆ ಆನಂದವೆಂದು ಶ್ರುತಿತಾತ್ಪಗೃಪಾಲೋಚನದಿಂದ ಸದ್ದಿನಿತು. ಅದಂತಿರಲಿ. ಶ್ರುತಿಮಾತ್ರದಿಂದಲಷ್ಮೆ ಸತ್ಸೆ ಚಿತ್ತು, ಟಿ ಆನಂ ದವೆಂದು ಸಿದ್ದಿಸಿತು; ಯುಕ್ತಿಯಿಂದ ಸಿದ್ದಿಸಲಿಲ್ಲವಲ್ಲ? ಎಂದರೆ ಮುಕ್ತಿ ಯಿಂದಲೂ ಸತ್ತೇ ಚಿತ್ತ, ಚಿತ್ತೇ ಆನಂದವೆಂದು ಸಿದ್ದಿ ಸಿ ಇದೆ. ಅದು ಹೇಗೆಂದರೆ ಹೇಳೇವು, ಸತ್ತು ತಾನೇ ತೋಡತಿದೆಯೋ ಮತ್ತೊ೦ದ ಬಿಂದ ತೋಅಪಟ್ಟು ತೊಲುತಿದೆಯೋ ಎಂದರೆ- ತಾನೇ ತೋಡುತ್ತಿದೆ ಯೆಂದು ಹೇಳಬೇಕು, ಹಾಗೆ ಹೇಳಿದರೆ ಸತ್ತೇ ಚಿತ್ತೆಂದು ಸಿದ್ದಿಸುತ್ತದೆ. ಅನ್ನದಿಂದ ತೊಲಗಿಪಟ್ಟು ತೋಬುತ್ತಿದೆ ಎಂದು ಹೇಳುವಣವೆಂದರೆಆದರೆ ಸದ್ದಿಲಕ್ಷಣದಿಂದ ತೋಯಸಪಟ್ಟು ತೋ೧ುತ್ತಿದೆಯೋ ಸದಂತರ ದಿಂದ ತೊಸಪಟ್ಟು ತೊಡುತ್ತಿದೆಯೇ ? ಎಂದು ಶಂಕೆ ಬರಲಾಗಿ ಸದೀಕ್ಷಣದಿಂದಲೇ ತೋಯಿಸದಟ್ಟು ತೋಲಿತ್ತಿದೆ ಎಂದು ಹೇಳು ವಣವೆಂದರೆ, ಹಾಗೆ ಹೇಳಕೂಡದು, ಹಾಗೆ ಹೇಳಿದ್ದಾದರೆ ಸದೀ ಲಕ್ಷಣವೆಂ ಬುದು ಅಸಾದಕಾರಣ ಆಅಸತ್ತಾದ ಸದ್ದಿಲಕ್ಷಣದಿಂದ ಸತ್ತು ತೊಯಿಸ ಪಟ್ಟು ತೋಅತ್ತಿದೆ ಎಂದು ಹೇಳಕೂಡದು, ಹೀಗೆ ಹೇಳಿದ್ದಾದರೆ ಅಸ ತಾದಂಥ ಶಠವಿಪಾಣಗಳಿಂದಲೂ ಸತ್ತಾದಂಥ ಘಟಾದಿಗಳು ತೋಯಿಸ ಪಟ್ಟು ತೋಲಿಬೇಕು; ಹಾಗೆ ತೋಚಿಸಪಟ್ಟು ತೊಡಲಿಲ್ಲವಲ್ಲ, ಅದ ರಿಂದ ಸದ್ದಿಲಕ್ಷಣವಾದ ಅಸತ್ತಿನಿಂದ ಸತ್ತು ತೋಯಿಸಪಟ್ಟು ತೊಲ ತಿದೆ ಯೆಂದು ಹೇಳಕೂಡದು. ಹಾಗಾದರೆ ಸದಂತರದಿಂದ ಸತ್ತು ತೋ
ಪುಟ:ವೇದಾಂತ ವಿವೇಕಸಾರ.djvu/೧೧೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.