೧dL ಕಾಕಲಾನಿಧಿ ಆಯಜ್ಞಾನದಲ್ಲಿ ಸಮಸ್ಯ ಪ್ರಪಂಚವೂ ಲೀನವಾಗಿ ಇದೆಯಾದುದರಿಂದ ಆ ಯಜ್ಞಾನವ ತೋಯಿಸುವದಣಿ ದ ಆ ಸುಷುಪಿ ಸುಖಕ್ಕೆ ಸರ್ವ ಪದಾರ್ಥಾ ವಭಾಸಕತ್ವ ಸಿದ್ದಿ ನಿತು, ಇದೇ ಆತ್ಮನಿಗೆ ಸರ್ವಜ್ಞತ್ವವಾಗಲಾಗಿ ಸು ಪುಷ್ಯವಸ್ಥೆಯಲ್ಲಿ ಸತ್ತಾದಂಥ ಸುಖಕ್ಕೆ ಚಿ ಪತ್ನವು ಸಿದ್ದಿ ಸಿತಾದುದ ಖಿಂದ, ಇದಕ್ಕೆ ಆನಂದರೂಪ ಹೇಗೆಂದರೆ-ನಿರುಪಾಧಿಕನಿರತಿಶಯಸುಖ ಸ್ವರೂಪಕ್ಷವು ಈ ಸುಷುಪ್ತಿ ಸುಖಕ್ಕೆ ಇದೆಯಾದ ಕಾರಣ ಇದಕ್ಕೆ ಆನಂ ದರೂಸತ್ತವು ಸಿದ್ದಿಸಿತು, ಅದ ಂದ ಅನುಭವದಿಂದಲೂ ಸತ್ತೇ ಚಿತ್ತು, ಚಿಕ್ಕೇ ಆನಂದವೆಂದು ಸಿದ್ದಿಸಿ, ಗಲಾಗಿ ಸಚ್ಚಿದಾನಂದಗಳು ಆತ್ಮನಿಗೆ ಸರಸವಾಯಿತು, ಆ ಸ್ವರೂಪವಾದಂಥ ಸಚ್ಚಿದಾನಂದಗಳಿಂದ ಆತ್ಮ ನಿಗೆ ಸ್ವಗತಭೆ ದು ಇಲ್ಲ. ಆತನು ಸರ್ವಾ ಕನಾಗಿ ಇದ್ದಾನೆಯಾದಾ ರಣ ಆತನಿಗೆ ವಿಜಾತೀಯವಾದಂಥ ಅನಾತ್ಮವು ಅಸತ್ತಾದ ಕಾರಣ ಆಯ ನಾತ್ಮನಿಂದ ಆತ್ಮನಿಗೆ ವಿಜಾತಿ ಲಭೆ ದ ತ ಇಲ್ಲ. ಆತ್ಮನಿಗೆ ಆತ್ಮಾ ತರವು ಇಲ್ಲವಾದಕಾರಣ ಸಜಾತೀಯಭೇದ ವು ಇಲ್ಲ. ಈ ಪ್ರಕಾರವಾಗಿ ಈ ನದಿಯಿಂದ ಆತ್ಮನಿಗೆ ಭೇದ ಇಲ್ಲ ಆತ್ಮನು ಸವಾಲ್ ತ್ಮಕನಾಗಿ ಇದ್ದಾನೆಯಾಗಲಾಗಿ ಸಜಾತೀಯವಿಜಾ ಟುಸ್ಸಗತರೂ ಪವಾದಂಥ ವಸ್ತುವಿನಿಂದ ಆತ್ಮಸಿಗೆ ಪರಿಚ್ಛೇದವು ಇಲ್ಲ. ಆತ್ಮ ವಿಭು ವಾಗಿ ಇದ್ದಾನೆಯಾದುದರಿಂದ ದೇಶದಿಂದಲೂ ಆತ್ಮನಿಗೆ ಪರಿಚೆದವು ಇಲ್ಲಆತ್ಮನ ನಿತೃವಾಗಿ ಇದ್ದಾನೆಯಾದ ಕಾರಣ ಕಾಲದಿಂದಲೂ ಆತ್ಮ ನಿಗೆ ಪರಿಚ್ಛೇದವಿಲ್ಲ. ಈಪ್ರಕಾರವಾಗಿ ಆತ್ಮನು ದೇಶದಿಂದಲೂ ಕಾಲದಿಂ ದಲೂ ವಸ್ತುವಿನಿಂದಲೂ ತ್ರಿವಿಧಪರಿಚ್ಛೇದ ಶೂನ್ಯನಾಗಿ ಇದ್ದಾನೆಯಾದಕಾ ರಣ ಸಚ್ಚಿದಾನಂದಸ್ಸರೂಪನಾದ ಆತನಿಗೆ ಅಖಂಡತ್ಸವು ಸಿದ್ದಿ ಸಿತೇ ಸರಿ. ಹಾಗಾದರೆ ಈ ವಿಚಾರಕ್ಕೆ ಫಲವೇನೆಂದರೆ, ಸಮಸ್ತ ಪ್ರಾಣಿಗ ೪ಗೂ ದೇಹವೇ ನಾನೆಂದು ದೇಹದಲ್ಲಿ ಆತ್ಮ ಬುದ್ದಿ ಬಾರದೆ ಅಖಂಡ ಸಚ್ಚಿದಾನಂದಸ್ವರೂಪನಾದಂಥ ಆತ್ಮನು ನಾನೆಂದು ದೃಢನಿಶ್ಚಯ ಬರು ವುದೇ ಈ ವಿಚಾರಕ್ಕೆ ಫಲವೆನಿಸುವುದು. ಈ ಪ್ರಕಾರ ವಿಚಾರಿಸಿ ಆಯಖಂಡಸಚ್ಚಿದಾನಂದಸ್ವರೂಪನಾದ ಆ ತನು ನಾನೆಂದು ಯಾವವ ತಿಳಿಯುತ್ತಿದ್ದಾನೆಯೋ ಅವನೇ ಸರ್ವಸಂಸಾರ
ಪುಟ:ವೇದಾಂತ ವಿವೇಕಸಾರ.djvu/೧೧೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.