೧೨ ಕಾವ್ಯಕಲಾನಿಧಿ 99 ಈಯರಡು ವಿಧದವರೊಳಗೆ ಆ ಅನುಮುಕ್ಷುಗಳು ನಾಲ್ಕು ವಿಧವಾ ಗಿರುವರು, ಆ ನಾಲ್ಕು ವಿಧದವರಾರೆಂದರೆ- ಪ್ರಯೋಜನಕೋಸ್ಕರ ವಾಗಿ ಓದಿದವರು ಕೆಲವರು, ಪ್ರಸಿದ್ಧಿ ಗೋಸ್ಕರವಾಗಿ ಓದಿದವರು ಕೆಲ ವರು, ಇತರ ವುತಪ್ರವಿಷ್ಟ್ಯರಾಗಿ ಇದ್ದು ಕೊಂಡು ವೇದಾಂತಶಾಸ್ತ್ರದ ಮರವನು ತಿಳಿದು ದೂಷಿಸಬೇಕೆಂದು ಓದಿದವರು ಕೆಲವರು, ಪೂಜಾಥ - ವಾಗಿ ಓದಿದವರು ಕೆಲವರು, ಈ ನಾಲ್ಕು ವಿಧದವರು ವೇದಾಂತಶಾಸ್ತ್ರ ಜ್ಞರಾದ ಹೊತ್ತಿಗೂ ಆತ್ಮನ ಅಖಿತವರಲ್ಲ. ಆದರೆ ಈ ನಾಲ್ಕು ವಿಧದ ವರಿಗೂ ಫಲವಿಲ್ಲವೇ ಎಂದರೆ, ಉಂಟು, ಅದು ಹೆ ಗೆ ಉಂಟು ? ಎಂದ ರೆ ಹೇಳೇವು, ಈ ನಾಲ್ಕು ವಿಧದವರೊಳಗೆ ವೇದಾಂತವನು ದೂಷಿಸಬೇ ಕಂದು ಓದಿದವನಿಗೆ ನರಕವೂ ತಿರೈಗಾದಿಯೋನಿಪಾಪಿಯೂ ಫಲವೆನಿ ಸುವುದು, ಕಡವೆಯ ಮೂರು ಮಂದಿಗೂ ಸೃರ್ಗಾ ದಿಲೋಕಪಾಸಿ ಫಲವೆನಿಸುವುದು, ಆ ಮುಮುಕ್ಷುಗಳಾಗಿ ಓದಿದವರು ಎರಡು ವಿಧವಾಗಿ ಆರುವರು. ಅವರಾರೆಂದರೆ ಪ್ರತಿಬಂಧಸಹಿತವಾಗಿ ಓದಿದವರು ಕೆಲ ಬರು, ಪ್ರತಿಬಂಧರಹಿತವಾಗಿ ಓದಿದವರು ಕೆಲವರು, ಈ ಎರಡುವಿಧದ ವರೊಳಗೆ ಪ್ರತಿಬಂಧಸಹಿತವಾಗಿ ವೇದಾಂ ತಶಾಸ ವನ್ನು ಓದಿದವರು ಕಾಲಾಂತರದಲ್ಲಿ ಪ್ರತಿಬಂಧ ಹೋದ ತರುವಾಯದಲ್ಲಿ ಆತ್ಮಸ್ಸರೂ ಇವನು ಅಯಿತು ಮುಕ್ತರಾಗಿ ಹೋಗುವರು, (ಪ್ರತಿಬಂಧರಹಿತವಾಗಿ ವೇದಾಂತ ಶಾಸ್ತ್ರ ವನು ಓದಿದರು ಸದ್ಬಳ ಆತ್ಮಸ್ಸ ರೂಪವನು ತಿಳಿದು ಮುಕ್ತರಾಗಿ ಹೋಗುವರು ) ಅದಂತಿರಲಿ. ಪೂರ್ವದಲ್ಲಿ ಯಾರೂ ತಮ್ಮ ಶಾವಖಿಯರೆಂದು ಹೇಳಿದೆ. ಈಗ ಪ್ರತಿಬಂಧರಹಿತವಾದ ವೇದಾಂತಿಗಳು ಆತ್ಮನ ಬಲ್ಲ ರೆಂದು ಹೇಳುತ್ತಿದೆ. ಪೂರ್ವದಲ್ಲಿ ಹೇಳಿದುಗಕ್ಕೂ ಈಗ ಹೇಳಿದುದ ಕ್ಯೂ ವಿರೋಧವು ತೋ೧ುತ್ತಿದೆ, ಎಂದರೆ - ವಿರೋಧವು ಇಲ್ಲ, ಹೇಳೇವ, ಅದೆಂತೆಂದರೆ ಪ್ರತಿಬಂಧರಹಿತವಾಗಿ ಓದಿ ಆತ್ಮನ ಆತನ ರು ಆತ್ಮನೇ ಸರಿಯಾಗಲಾಗಿ ಯಾರೂ ಆತ್ಮನ ಅಯಿಯರು ಎಂದು ಹೇಳಿ ದುದಕ್ಕೆ ವಿರೋಧವು ಇಲ್ಲ. ಅದಂತಿರಲಿ, ಪೂರ್ವದಲ್ಲಿ ತಮ್ಮತವಯಿಯರೆಂದು ಹೇಳಿದುದಕೂ,
ಪುಟ:ವೇದಾಂತ ವಿವೇಕಸಾರ.djvu/೧೨೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.