ವೇದಾಂತವಿವೇಕಸಾರ ೧ ಥದು ಅಜ್ಞಾನವೆಂದು ಹೇಳಿದಿರಿ, ಹಾಗೆ ಸಂಗಿಯಾಗಿ ತೋಡುತ್ತಿದ್ದಾನೆ ಯೇ ? ಎಂದರೆ-ತೊಯಿತ್ತಿದ್ದಾನೆ, ಅದೆಂತೆಂದರೆ ಹೇಳವು, ಅವರ ಸಂಗಡ ಕೂಡಿಕೊಂಡಿದ್ದನು, ಅಣ್ಣನ ಸಂಗಡ ಕೂಡಿಕೊಂಡು ಇದ್ದೆನು, ತಮ್ಮನ ಸಂಗಡ ಕೂಡಿಕೊಂಡು ಇದ್ದೇನು ಎಂದು ಹೀಗೆ ಸಂಗಿಯಾಗಿ ತೋಡುತ್ತ ಇದ್ದಾನೆ. ಹೀಗೆ ತೊಡುವಂಥದು ಯಾವುದುಂಟೋ ಅದು ಅಜ್ಞಾನವೆನಿಸುವುದು. " ಹಾಗಾದರೆ ಅಕರನಾದಂಥ ಆತ್ಮನ ಕರನಾಗಿ ತೋಡುವಂಥದೇ ಅಜ್ಞಾನವೆಂದು ಹೇಳಿದಿರಿ, ಹಾಗೆ ಕರನಾಗಿ ತೇಲುತ್ತಿದ್ದಾನೆಯೇ ? ಎಂದರೆ ತೋಟುತ್ತಿದ್ದಾನೆ. ಅದೆಂತೆಂದರೆ- ನಾನು ಸ್ನಾನ ಮಾಡಿದೆನು, ಸಂಧ್ಯಾವಂದನೆಯು ಮಾಡಿದೆನು, ನಾನು ಜಪವ ಮಾಡಿದೆನು, ನಾನು ಟ ಪಾಸನನ ಮಾಡಿದೆನು, ನಾನು ಅಗ್ನಿ ಹೊತ್ತು ಮಾಡಿದೆನು, ನಾನು ಅ ಗ್ನಿ ಪ್ರೇಮವ ಮಾಡಿದೆನುಎಂದು ಹೀಗೆ ಕರನಾಗಿ ತೊಡಿತ ಇದ್ದಾ ನೆ, ಹೀಗೆ ತೊಡುವಂಥದು ಯಾವುದುಂಟೋ ಅದು ಅಜ್ಞಾನವೆನಿಸುವುದು. ಹಾಗಾದರೆ ಅಭೂಕನಾದಂಥ ಆತ್ಮನ ಭಕ್ತನಾಗಿ ತೋಟವಂ ಥದು ಯಾವದುಂಟೊ ಅದು ಅಜ್ಞಾನವೆಂದು ಹೇಳಿದಿರಿ, ಹಾಗೆ ಭೋಕ್ಸ್ ನಾಗಿ ತೇಲುತ್ತಿದ್ದಾನೆಯೆ? ಎಂದರೆ ತೋಯಿತ್ತಿದ್ದಾನೆ, ಅದೆಂತೆಂದರೆನಾನು ಭೋಜನವ ಮಾಡಿದೆನು, ನಾನು ಅಪೂಪಗಳ ಭಕ್ಷಿಸಿದೆನು, ನಾನು ಬಾಳೆಯ ಹಣ್ಣುಗಳ ಭಕ್ಷಿಸಿದೆನು, ನಾನು ಮಾವಿನ ಹಣ್ಣ ಭಕ್ಷಿಸಿದೆನು; ನಾನು ಹಲಸಿನ ಹಣ್ಣ ಭಕ್ಷನಿದೆನು~ ಎಂದು ಹೀಗೆ ಭೋಕ್ತನಾಗಿ ತೋ ಮಿತ್ತ ಇದ್ದಾನೆ, ಹೀಗೆ ತೋಏವಂಥದು ಯಾವುದುಂಟೊ ಅದು ಅಜ್ಞ ನವೆನಿಸುವುದು, ಸಂದೇಹವಿಲ್ಲ ನಿದ್ದ. ಹಾಗಾದರೆ ಅದ್ವಿತೀಯನಾದ ಆತ್ಮನು ಅದ್ವಿತೀಯನಾಗಿ ತೊಡಿ ವಂಥದು ಜ್ಞಾನವೆಂದು ಹೇಳಿದಿರಿ, ಹಾಗೆ ಅದ್ವಿತೀಯನಾಗಿ ತೇಲುತ್ತಿ ದ್ದಾನೆಯೇ ? ಎಂದರೆ, ತೋವಿತ್ತಿದ್ದಾನೆ. ಅದೆಂತೆಂದರೆ ಹೇಳವು. ಆತ್ಮನಿಗೆ ಅದ್ವಿತೀಯತ್ಸವ ಅತಷ್ಮೆ ಆತ್ಮನು ಅದ್ವಿತೀಯನಾಗಿದ್ದಾ ನೆಂದು ಹೇಳಬೇಕು, ಆತ್ಮನಿಗೆ ಅದ್ವಿತೀಯವೇನೆಂದರೆ-ಸಜಾತೀಯ ವಿಜಾತೀಯಸ್ಸಗತಭೇದರಹಿತತ್ತ್ವವು ಅದ್ವಿತೀಯವೆನಿಸುವುದು, ಅದೆಂ
ಪುಟ:ವೇದಾಂತ ವಿವೇಕಸಾರ.djvu/೧೪೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.