೧೩೬. ಕಾವ್ಯಕಲಾನಿಧಿ ಶವೇ ಘಟ ಮಠ ಕುಡ್ಕ ಕುಸೂಲಿ ವನ ವೃಕ್ಷಾದಪಂಧಿಯಿಂದ ಘಟಾಕಾ ಶವೆನುತಲೂ ಮಠಾಕಾಶವೆನುತಲಿ ಕುಡಕಶವೆನುತಲೂ ಕುಸೂಲಾ ಕಾಶವೆನುತಲೂ ವೃತ್ತಾಕಾಶವೆನುತಲೂ ನನಾಕಾಶವೆನುತಲೂ ಅನೇಕವಿಧ ವಾಗಿ ಹೇಗೆ ವ್ಯವಹರಿಸಪಡುತ್ತಿದೆಯೋ ಹಾಗೆ ಆತ್ಮನು ಉಚ್ಚಾವಚಾದಿಯಾ ದಂಥ ಶರೀರೊಪಾಧಿಗಳಿಂದ ದೇವದತ್ತನೆನುತಲೂ ವಿಷ್ಣುಮಿತ್ರ ನೆನುತಲ ಯಜ್ಞದತ್ತನೆನುತಲೂ ಕೃಷ್ಣನೆನುತಲೂ ರಾವನೆನುತಲೂ ಅನೇಕ ಆತ್ಮ ನಾಗಿ ತೋಯುವುದು ಯುಕ್ತವೇ ಸರಿ, ಆತ್ಮನಲ್ಲಿಯಾದರೆ ಹೇಳೇವು, ಆ ತನು ಆಕಾಶಾದಿಗಳು ಅಲ್ಲದವನೋಪಾದಿಯಲ್ಲಿ ತೋರಿದ ಹೊತ್ತಿಗೂ ಸತ್ತೇ ಆತ್ಮನಾಗಿ ಇದ್ದಾನೆಯಾದ ಕಾರಣ ಆ ಆತ್ಮಸ್ವರೂಪವಾರ ಸತ್ತನು ಉಪಜೀವಿಸಿಕೊಂಡು ಆತಾಶಾದಿಗಳು ಇಲ್ಲವೋ ಮೃದಾದಿಗಳಲ್ಲಿ ತೋ ಇುವಂಥ ಘಟಾದಿಗಳು ಮೃದಾದಿಗಳಿಂದಲ ಇಲ್ಲವಾದಕಾರಣ ಆ ಮೃದ ದಿಗಳಿಗೆ ಹೇಗೆ ಪರಿಚ್ಛೇದಗಳಲ್ಲವೋ ಹಾಗೆ ಆತ್ಮಸ್ವರೂಪವಾದ ಸತ್ತಿನಲ್ಲಿ ತೋಡುವಂಥ ಆಕಾಶಾದಿವಸ್ತುಗಳು ಆತ್ಮಸರೂಪವಾದ ಸತ್ತಿ ನಿಂದಲೂ ಇಲ್ಲವಾದುದರಿಂದ ಆತನಿಗೆ ಪರಿಚ್ಛೇದಗಳಲ್ಲವೇ ಸರಿ, ಅದುಕಾರಣ ಆತ್ಮನಿ ಗೆ ವಸ್ತುವಿನಿಂದಲೂ ಪರಿXದವಿಲ್ಲವೆಂಬುದು ಯುಕ್ತವೇ ಸರಿ, ಅದಂ ತಿರಲಿ, ಹಾಗಾದರೆ ದೇಶವು ಕಾಲವು ವಸ್ತುವಾಗಿದೆಯಾಗಲಾಗಿ ವಸ್ತುವಿನಿಂ ದಲೇ ಪರಿಚ್ಛೆದರಾಯಿತೃವು ಆತ್ಮನಿಗೆ ಅಪರಿಚ್ಛಿನ್ನ ಈವೆಂದು ಹೇಳಿದರೆ ಸಾಕು, ಆದಹೊತ್ತಿಗೂ ಲೋಕದಲ್ಲಿ ಕಾಲದೇಶಕ್ಕೆ ಆಕಾಶಾದಿಗಳ ಪಾದಿಯಲ್ಲಿ ವಸ್ತು ಪ್ರಸಿದ್ಧವಿಲ್ಲವಾಗಲಾಗಿಯ ಆತ್ಮನಿಗೆ ಸ್ವಗತ ಸಿ. ದವಾದಂಥ ವ್ಯಾಪಕವು (ತಃಸಿದ್ಧವಾದ ನಿತ್ಯತ್ನವು ಸ್ವತಃಸಿದ್ಧವಾದ ಸರ್ವಾತ್ಮಕತ್ರವು ಅನಾದಿಯಾಗಿ ಅಜ್ಞಾನದಿಂದ ಬಂದಂಥ ದೇಹೇಂದಿಯಾ ದೃಧ್ಯಾಸದ ದೆಸೆಯಿಂದ ತೋರಿದೆ ಹೋಯಿತಾದಕಾರಣ ಆ ಭಾಂತಿಯು ತಳ್ಳುವುದಕೋಸ್ಕರ ಆತ್ಮನಿಗೆ ತ್ರಿವಿಧಪರಿಚ್ಛೇದಶನ ತವೇ ಪರಿಪೂರ್ಣತ, ಅದೇ ಅಖಂಡತ್ನ, ಅದೆ ಅದ್ವಿತೀಯತ್ನವೆಂದು ಶ್ರುತ್ಯಾದಿ ಗಳಲ್ಲಿ ಹೇಳಪಟ್ಟಿದೆ. ಈ ಪ್ರಕಾರವಾಗಿ ವಿಚಾರಿಸಿ ಆ ಪರಿಪೂರ್ಣವಾ ದ ಆತ್ಮನೇ ನಾನುಯೆಂದು ಯಾವವ ತಿಳಿಯುತಿದ್ದಾನೆಯೋ ಆನನೇ ವನ್ನುಕ್ಕನೆಂದು ಶಾಸ್ತ್ರ ಸಿದ್ಧಾಂತ
ಪುಟ:ವೇದಾಂತ ವಿವೇಕಸಾರ.djvu/೧೫೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.