೧ಳಿಸಿ ಈ ಕಲಾನಿಧಿ ಸೂಕ್ಷ್ಮ ಶರೀರವು ಕರಜನ್ಗವಲ್ಲವಾಗಲಾಗಿಯ ಕಾರಣಶರೀರವು ಜನ್ಮ ವಲ್ಲವಾಗಲಾಗಿಯೂ, ಅವು ಒಂದೊಂದಾಯಿತು. ಹೀಗೆ ಹೇಳಕೂಡದು, ಸೂಕ್ಷ್ಮ ಶರೀರವೊಂದು ಜನ್ಮವಲ್ಲವೆಂದು ಹೇಳಿದುದಯಿಂದಲೂ ಕಾರಣ ಶರೀರ ವು ಜನ್ಯವಲ್ಲವೆಂದು ಹೇಳಿದುದರಿಂದ ಲೂ ಸೂಕ್ಷ್ಮ ಶರೀರಕ್ಕೆ ಪ ಕಾರಾಂತರದಿಂದ ಜನ್ಮತನು ತೋಡುತ್ತಿ ದೆ, ಕಾರಣಶರೀರಕ್ಕೆ ಅನ್ಸತ್ವವಿಲ್ಲವೆಂದು ಹೇಳಿದುದರಿಂದ ಅದಕ್ಕೆ ಶ ರೀರ ಹೇಗೆ ಕೂಡಿತೆನುತಲೂ ತೊತ್ತಿದೆ, ತೋರಿದರೂ ತೋ ಅಲಿ, ಎಂದರಾದರೆ ಹೇಳವು, ಕಾರಣಶರೀರಕ್ಕೆ ಜನ್ತವ ಅಂಗೀಕರಿ ಸದೆ ಇರುವುದರಿಂದ ಶರೀರತ್ವವೇ ಇಲ್ಲದೆ ಹೋಯಿತು ಹೋದರೆ ಹೋ ಗಲಿ, ಎಂದಿರಾದರೆ ಪ್ರಾಣಿಗಳಿಗೆ ಮೂಲ ಶರೀರಗಳಂದು ಹೇಳಿದುದು ಎತ್ತಿಹೋಯಿ *ು, ಇಷ್ಟು ಮಾತ್ರವಲ್ಲ ಸೂಕ್ಷಶರೀರಕ್ಕೆ ಪ)ಕಾರಾಂ ತರವಾಗಿ ಉತ್ಪತ್ತಿಯು ಅಂಗೀಕರಿಸಿದರೆ ಜೀವನಿಗೆ ಅನಾದಿತ್ವ ಎತ್ತಿ ಹೋ ಗುತ್ತಿದೆ. ಸಕ್ಷ ಶರೀರಕ್ಕೆ ಉತ್ಪತ್ತಿಯನು ಅಂಗೀಕರಿಸಿದರೆ, ಜೀವನಿಗೆ ಅನಾದಿತ್ವವೇತಕ್ಕೆ ಎತ್ತಿಹೋಗಬೇಕೆಂದರೆ-ಆತನಿಗೆ ಜೀವವು ಸೂ ಕಶರೀರವೆಂಬ ಉಪಾಧಿಯಿಂದ ಬಂದುದೆಂದು ಹೇಳುತ್ತ ಇದ್ದಾರೆಯಾ ದುಖಿಂದ ಜೀವನಿಗೆ ಉಪಾಧಿಯಿಂದ ಸೂಕ್ಷ್ಮ ಶರೀರಕ್ಕೆ ಉತ್ಪತ್ತಿಯ ಹೇಳುವಾಗೈ ದೇವನಿಗೆ ಅನಾದಿತ್ಯನು ಎತ್ತಿಹೋಗ ತ್ಯದೆ, ಜೀವನಿಗೆ ಅನಾದಿತ್ಸವ) ಸಿದ್ಧಿಸುವುದಕ್ಕಾಗಿ ಸೂಕ್ಷ್ಮ ಶರೀರಕ್ಕೆ ಉತ್ಪತ್ತಿಯನು ಅಂಗೀಕರಿಸದೆ ಇದ್ದೇವೆ, ಎಂದರೆ ಸೂಕ್ಷ ಶರೀರಕ್ಕೆ ಉತ್ಪತಿಯ ಹೇ ಳುವಂಥ ಕುತ್ಯಾದಿಗಳಿಗೆ ವಿರೋಧ ಬರುತ್ತಿದೆ. ಇಷ್ಟು ಮಾತ್ರವಲ್ಲ. ಸೂಕ್ಷಶರೀರಕ್ಕೆ ಜನೃತ್ಯವ ಅಂಗೀಕರಿಸದೆ ಇರು ವುದರಿಂದ ಸೂಕ್ಷ ಶರೀರಕ್ಕೆ ನಿತೃತ್ವವು ಸಿದ್ದಿ ನಿತಾದಕಾರಣ ಆತ್ಮನಿಗೆ ಅದ್ವಿತೀಯವು ಎತ್ತಿಹೋಗು ಇದೆ. ಶ್ರುತಾದಿಗಳಿಗೆ ಅರ್ಥಸಿದ್ಧಿಸುವುದಕೋಸ್ಕರ ವಾಗಿಯೂ ಸೂಕ್ಷ್ಮ ಶರೀರಕ್ಕೆ ಉತ್ಪತ್ತಿಯನು ಅಂಗೀಕರಿಸಿತೆಯಾದ ರ ದೇವನಿಗೆ 1 ಅನಾದಿತ್ವವು 1 ಎತ್ತಿಹೋಯಿತು. ಇಷ್ಟು ಮಾತ್ರವಲ್ಲ, ಲೋಕದಲ್ಲಿ ಯಾವುವುಗಳು ಜನ್ಮವಾದವುಗ ೪ಾಗಿವೆಯೋ ಅವೆಲ್ಲವು ಕರ ಜನ್ಮಗಳಾಗಿಯೆ ಕಂಡು ಇದೆಯಾದುದಗಂದ ಪು- 1. ಆವತ್ಯಾತ್ಮತವು. - ಎ ಎ 9
ಪುಟ:ವೇದಾಂತ ವಿವೇಕಸಾರ.djvu/೧೬೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.