ವೇದಾಂತಏರ್ವೇಸಾರ ೧83 . ದಾದಿಗಳಲ್ಲಿ ಘಟಾದಿಗಳು ಇಲ್ಲದಿದ್ದರೆ ಅವನನನು ಆಯಾ ವ ಸುಗಳ ನಿಂತವಾಗಿ ಸಂಪಾದಿಸಿಯಾನು, ಸಂಪಾದಿಸನಲ್ಲ, ಸಂಪಾದಿ ಸುತ್ತಿದ್ದಾನೆಯಾದುದರಿಂದ ಇರುವಂಥ ವಸ್ತುವಿಗೆ ಉತ್ಪತ್ತಿಯು ಹೇಳ ಬೇಕು, ಇಲ್ಲದಂಥ ವಸ್ತುವಿಗೆ ಉತ್ಪತ್ತಿಯನು ಹೇಳಿಕೆಯಾದರೆ ಇದು ಕಾರ್, ಇದು ಕಾರಣ, ಈ ಕಾರಣಕ್ಕೆ ಇದೇ ಕಾರಣವೆಂಬ ನಿಯಮವು ಇಲ್ಲದೆ ಹೋಯಿತಾಗಲಾಗಿ ತಂತುಗಳಿಂದ ಘಟ ಹುಟ್ಟಿ ಬೇಕು, ಮೃ ತ್ಯುವಿನಿಂದ ಪಟ ಹುಟ್ಟಬೇಕು, ನೀರಿನಿಂದ ಮೊಸರು ಬೆಣ್ಣೆಯು ಹುಟ್ಟ ಬೇಕು, ಮಳಲಿನಿಂದ ಎಣ್ಣೆ ಹುಟ್ಟಿ ಬೇಕು, ಹೀಗೆ ಹುಟ್ಟುವುದ ಕಾಣೆ ವಾಗಲಾಗಿ ಅದಕ್ಕದಕ್ಕೆ ನಿತವಾದ ಕಾರಣದಿಂದಲೆ ಆಆ ಕಾರಗಳು ಹುಟ್ಟುವದನು ಕಂಡು ಇದ್ದೆವೆಯಾಗಲಾಗಿಯ, ಇರುವಂಥ ವ ಇುವೇ ಹುಟ್ಟುತಿದೆಯೆಂದು ಹೇಳಬೇಕು, ಆಯಾ ಕಾರಕ್ಕೆ ಕಾರಣಗಳಾದ ವ ಸುಗಳು ಇವೆಯಾದುದರಿಂದ ಅವು ಹುಟ್ಟಬೇಕೆಂದು ಹೇಳಕೂಡದು, ಏಕ ಹೇಳಕೂಡದೆಂದರೆ ಅದಕ್ಕೆ ಉತ್ಪತ್ತಿಯನು ಪ್ರತ್ಯಕ್ಷವಾಗಿ ಕಾಣ ಪಡಲಿಲ್ಲವದಕಾರಣ ಈಘಟಾದಿಗಳಿಗೆ ಉತ್ಪತ್ತಿಯನು ಹೇಳದೋಪ ದಿಯಲ್ಲಿ ಅದಕ್ಕೆ ಕಾರವಾದ ಮೃದಾದಿಗಳಿಗೆ ಉತ್ಪತ್ತಿಯನು ಹೇಳಕೂ ಡದು, ಈಕಾರಣಗಳಾದಂಥ ಮೃದಾದಿಗಳಿಗೆ ಒಂದೊಂದು ದಿಕ್ಕಿನಲ್ಲಿ ಉ ತತಿ ಕಾಣಪಟ್ಟ ಹೊತ್ತಿಗೂ ಸೃಥಿವಾದಿಗಳಿಗೂ ಪ್ರತ್ಯಾದಿಗಳಿಂದ ಉ ತೃತಿಯು ಹೇಳ ಪಟ್ಟಿ ಹೊತ್ತಿಗೂ ಸರ್ವಕಾರಣವಾದಂಥ ಆತ್ಮನಿಗೆ ಈ ತತಿ ಉಂಟೆಂಬುದರಲ್ಲಿ ಒಂದು ಪ್ರಮಾಣವು ಇಲ್ಲವಾಗಲಾಗಿಯ ಅನ ವಸಾದಿದೋಷಗಳು ಬರುತ್ತಿವೆಗಾಗಲಾಗಿಯ ಸರ್ವಕಾರಣಗಳಾದಂ ಈ ಉತ್ಪತ್ತಿಯು ಹೇಳುವುದು ಯುಕ್ತಿಯಕ್ಕನಲ್ಲವೆನುತಲೂ ಹೇಳಕೂ ಡದು, ಅದೆಂತೆಂದರೆ ಹೇಳೇವು, ಆಹೇಳಿದಂಥ ಯುಕ್ತಿಯಿಂದ ಅಸ ತಿಗೆ ಉತ್ಪತ್ತಿಯನು ಹೇಳಕೂಡದೆ ಹೋಯಿತಾಗಲಾಗಿ ಸತ್ತೆಗೆ ಉತ್ರ ತಿಯನು ಹೇಳಬೇಕು, ಸತೇನೆಂದರೆ ಇರುವಂಥ ವಸ್ತುವೇ ಸತ್ತು. ಅದಕ್ಕೆ ಉತ್ಪತ್ತಿ ಹೇಗೆಂದರೆ-ಪೂರ್ವವು ತೋರಿದೆ ಇರುವಂಥ ನಾವು ರೂಪಾತ್ಮಕವಾಗಿ ಕಾರಣಾತ್ಮಕವಾಗಿ ಬೀಜಾದಿಗಳಲ್ಲಿ ಇರುವಂಥ ವೃ (ಾದಿಗಳಿಗೆ ನಾಮರೂಪಾತ್ಮಕವಾಗಿ ತೋಲಿನಂಥದು ಹೇಗೆ ಉತ್ಪತ್ತಿ 1!
ಪುಟ:ವೇದಾಂತ ವಿವೇಕಸಾರ.djvu/೧೬೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.