ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವೇದಾಂತವಿದಳನವರ ೧೩೩ ಲ್ಲಿ ಪೂರ್ವದಲ್ಲಿ ಸೂಕ್ಷಶರೀರವು ಕರಜನ್ಗನಲ್ಲವೆನುತಲೂ ಅದು ಬಂದು ಮನೆಯೆನುತಲೂ ಹೇಳಿದುದಕೆ ವಿರೋಧ ವ ತೋಟತ್ತಿದೆಯೆಂದೆಯಾದರೆ ಈವಿರೋಧಗಳು ಆವಿರೋಧಗಳು ಹೇಗೆ ಇಲ್ಲದೆ ಇರುವುದೊ, ಹಗೆ ಪರಿಹರಿಸೇವು, ಅದೆಂತೆಂದರೆ ಹೇಳೇವು, ಜನ್ಮವೆಲ್ಲವು ಕರಜನ್ಗವೆಂದು ಅಂ ಗೀಕರಿಸಬೇಕಾದಕಾರಣ ಆಜನ್ಮವು ಸಾಮಾನ್ಯರನ್ಮವೆನುತA ವಿಶೇಷ ಜನ್ಮವೆನುತಲೂ ಎರಡು ವಿಧಗಳು, ಹೀಗೆ ಇದ್ದಲ್ಲಿ ಈ ಸಹ ಶರೀರ ಕೈ ಸಾಮಾನ್ಯ ಕರಜನೃತ್ನವನು ಅಂಗೀಕರಿಸಪಟ್ಟಿದೆಯಾಗಲಾಗಿ ಜನ್ಮ ಮಾತ ಕ್ಕೆ ಕರಜನೃತ್ನಿಯನಭಂಗವು ಇಲ್ಲ. ಸೂಕ್ಷ್ಮ ಶರೀರಕ್ಕೆ ಸಾಮಾನ್ಸಕರ ಜನ್ಮತ್ತವ ( ಅಂಗೀಕರಿಸಿ ಇದ್ದರೂ ವಿಶೇಷಕರ ಜನ್ಮತ ವ) ಅಂಗೀಕರಿಸಲಿಲ್ಲವಾಗಿ ಪೂರ್ವದಲ್ಲಿ ಸೂಕ್ಷ್ಮ ಶರೀರವು ಕಮ್ಮಜವಲ್ಲ ವೆಂದು ಹೇಳಿದುದಕ್ಕೆ ವಿರೋಧ ವು ಇಲ್ಲ, ಸಾಮಾನಕರ ಜನ್ಯವಾದ ವ ಸ್ತುವಿಗೆ ವ್ಯವಹಾರದಲ್ಲಿ ಏಕತ್ವವನು ವಿಶೇಷಕರ ಜನ್ಯವಾದ ವಸ್ತುವಿ ಗೆ ಅನೇಕತೃವನು ಲೋಕದಲ್ಲಿ ಕಂಡು ಇದ್ದೇವೆಯಾಗಲಾಗಿ, ಸೂಕ್ಷ ಶರೀರವು ಸಾಮಾನ್ಯಕರ ಜವಾಗಿ ಇದ್ದ ಹೊತ್ತಿಗೂ ವಿಶೇಷಕರಜ ಇವಲ್ಲದೆ ಹೋಯಿತಾದುದರಿಂದ ಸೂಕ್ಷ್ಮ ಶರೀರ ಬದೆಂದು ಹೇಳಿದುದ ಕ್ಯ ವಿರೋಧವಿಲ್ಲ - ಹೀಗೆ ಸಾಮಾನ್ಯ ಕರಜನ್ಗವಾದಂಥ ವಸ್ತುವಿಗೆ ಏಕತ್ರವನು ವಿ ಶೇಪಕರಜನ್ಗವಾದಂಥ ವಸ್ತುವಿಗೆ ಅನೇಕ ವನು ಎಲ್ಲಿಯಾದರೂ ಕಂ ಡುದುಂಟೆ ಎಂದರೆ, ಲೋಕದಲ್ಲಿ ಕಂಡು ಇದ್ದೇವೆ. (ಅದು ಎಲ್ಲಿ ಕಂಡೆವೆಂ ದರೆ ಪೃಥಿವ್ಯಾದಿಗಳಲ್ಲಿ ಕಂಡೆವು. ) ಪೃಥಿವಾದಿಗಳಿಗೆ ಕರಜನೃತ್ವ ಕಾ ಣೆವಲ್ಲ, ಹೇಗೆ ಹೇಳಬಹುದೆ? ಎಂದರೆ ಹೇಳಬಹುದು, ಅದೆಂತೆಂದರೆ1 ಜಗತ್ತೆಲ್ಲವು ಜನ್ಮವಾಗಲಾಗಿಯ ಜಗತ್ತು ಕರಜನ್ಮವೆಂದೇ ಹೇಳ ಬೇಕು, ಜೀವಿಗಳಿಗೆ ಭೋಗವಾದರೆ ಜಗತ್ತು ಕರ ಜನ್ಯವಾಗಬೇಕು, ಎಂದೆಯಾದರೆ ಆಗಬಹುದು. ಅದೆಂತೆಂದರೆ ಹೇಳೇವು, 1 ಕರಗಳಿಗೆಲ್ಲವ ಶು-1, ಜಗತ್ತನ್ನು ಕದ್ಮಜನ್ಮವಾಯಿತಾಗಿಯ, ಜೀತನಿಗೆ ಭೋಗ್ಯವಾ ಯಿತಾಗಿಯೂ ಜ ಗತ್ತು, ಕಮ್ಮೆ ಜನ್ಮವೆಂದು ಹೇಳಬೇಕು, ಜೀವನಿಗೆ ಭೋಗವಾದರೆ ಜಗತ್ತು ಕಲ್ಮ ಬನ್ಯವಾಗಬೇ ಕೇ ? ಎಂದರೆ ಆ ಬೇಕು, ಹೇಗೆಂದರೆ ಹೇಳೇವು.