೧Ho ಕಾವ್ಯಕಲಾನಿಧಿ ಓಶರೀರಗಳಾದರೆ ಸಮಸ್ಯೆ ಪ್ರಾಣಿಗಳ ಕರ ದಿಂದ ಹುಟ್ಟಿದುದಲ್ಲವಾ ದದರಿಂದ ಅದಕ್ಕೆ ಸಾಮಾನ್ಯಕರ ಜನೃತ್ಸವನು ಒಬ್ಬೊಬ್ಬ ಪyಣಿ ಗೆ ಒಂದೊಂದೇ ಎಂಬಂಥದನು ಪ್ರತಿಕಲ್ಪ ದಲ್ಲ ಹಾಗೆಯೇ ಹುಟ್ಟುತ್ತ ಇದೆಯೆಂಬಂಥರನು ಮುಕ್ತಿ ಪರಂತವು ನಿತೃವೆಂಬಂಥದನು ಹೇಗೆ ಹೇ ಇುವಣವೆಂದರೆ, ಹೇಳಬಹುದು, ಅದೆಂತೆಂದರೆ ಹೇಳವು, ಆ ಆಕಾ ಶಾದಿಗಳ ಹಾಗೆ ಆಯಾಸಣಿಗಳ ಸೂಕ್ಷೆ ಕರೀರಗಳು ಸಮಸ್ತಸ, ಟೆಗಳ ಕರದಿಂದ ಹುಟ್ಟಿದೆ ಇದ್ದ ಹೊತ್ತಿಗೂ ಆಯಾ ಪ್ರಾಣಿಗಳಿಗೆ ಸೃ ಓ ಮೊದಲಾಗಿ ಪ್ರಳಯಪರಂತವು ಸ್ಕೂಲಶರೀರದಾರಾ ಸುಖದುಃಖಾದಿ ಗಳನು ಕೊಡುವಂಥ ಕಗ್ನಗಳಿಂದ ಆಯಾ ಪ್ರಾಣಿಗಳ ಸೂಕ್ಷ್ಮ ಶರೀರ ಗಳು ಹುಟ್ಟುತ್ತ ಇವೆಯಾದುದರಿಂದಲೂ ಮುಕ್ತಿ ಪರಂತವೂ ಆ ಆ ಪ್ರಳಯಗಳಲ್ಲಿ ಸಂಸ್ಕಾರರೂಪವಾಗಿ ಇರುವಂಥ ಆಯಾ ಸೂಕ್ಷ್ಮ ಶರೀರ ಗಳನು ಆಶ್ರಯಿಸಿಕೊಂಡಿರುವಂಥ ಕರ ಗಳಿಂದ ಆಯಾಸ್ಸನ್ಶಿಯಲ್ಲ ಹಾಗೆ ಹಗೆ ಆಯಾ ಪ್ರಾಣಿಗಳ ಸೂಕ್ಷೆ ಶರೀರಗಳು ಹುಟ್ಟುತ್ತ ಇವೆ ಯಾದುದರಿಂದಲನಿ ಸೂಕಶರೀರಗಳಿಗೆ ಸಾಮಾನ್ಯ ಕರ ಜನ್ನತ್ಯವನು ಒಬ್ಬೊಬ್ಬ ಪುಣೆಗೆ ಸೂಕ್ಷ್ಮ ಶರೀರವು ಬಂದೊಂದೆ ಎಂಬಂಥದನು ಪ್ರತಿ ಕಲ್ಪ ದಲ್ಲು ಹಾಗೆ ಹಾಗೆ ಹುಟ್ಟುತ್ತಿದೆಯೆಂಬಂಥದನು ಮುಕ್ಕಿಸಞ್ಞಂತವು ನಿತ್ಯವಾಗಿರುವುದನು ಹೇಳಬರುವುದಲ್ಲ. ಲೀನವಾದಂಥ ವಸ್ತುವು ಕರ ವ ಅಪೇಕ್ಷಿಸಿ ಹುಟ್ಟುತ್ತ ಇದೆಯೆಂಬುದದಿಲ್ಲಿಯ ಸಾಮಾನಕರದಿಂ ದ ಹುಟ್ಟಿದ ವಸ್ತು ಬಂದಾಗಿದೆಯೆಂಬುದದಿಲ್ಲಿಯ ವಿಶೇಷ ಕತ್ಮದಿಂದ ಹು | ಟ್ಯದ ವಸ್ಸು ಈ ನಾನಾರೂಪವಾಗಿ ಅನೇಕವಾಗಿ ಇದೆಯೆಂಬುದದಿಲ್ಲಿ ಯ ದೃಷ್ಟಾಂತ ಉಂಟೆ ಎಂದರೆ ಉಂಟು, ಹೇಳೇವು, ವಿಶೇಷ ಕತ್ರದಿಂ ದ ಹುಟ್ಟಿದ ವಸ್ತು ಕಾಗ ಸಪಾಣಗಳಲ್ಲಿ ಲೀನವಾಗಿರುವಂಥ ಅಗ್ನಿಗೆ ಮದನ೦ದಿರೂಪವಾದಂಥ ಕಠ್ಯದಿಂದ ಹೇಗೆ ಉತ್ಪತ್ತಿಯೋ ಹೇಗೆ ಕಾ ರಣರೂರವಾದ ಸೂಕ್ಷ್ಮ ಶರೀರಾದಿಗಳಿಗೂ ಕಾರೈಕಾರಣವಾಗಿ ತೋವಿ ದೆ ಇರುವಂಥ ಕರದಿಂದಲೇ ಸು. ಹೀಗೆ ಹೇಳಿದುದರಿಂದ ಕಾಲ್ಬವು ಅಸಂಬಂಥನು ತಳ್ಳಪಟ್ಟಿತು, ಸಾಮಾನ್ಯಕರ್ಮದಿಂದ ಹುಟ್ಟಿದ ವಸ್ತು ಒಂದೊಂದೆಂಬುದಅಲ್ಲಿಯು ವಿಶೇಷ ಕರ್ಮದಿಂದ ಹುಟ್ಟಿದ ವಸ್ತು ಅನೇಕ
ಪುಟ:ವೇದಾಂತ ವಿವೇಕಸಾರ.djvu/೧೭೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.