೧ಳಿ ಕಾವ್ಯಕಲಾನಿಧಿ ರುವಂಥವರನು ಹೇಗೆ ಸ್ಪರ್ಶಿಸಲಾಗಿದೆ ಹಾಗೆ ದಾಪ್ರಾಂತದಲ್ಲಿ ಸ್ಕೂಲ ಸೂಕ್ಷ್ಯ ಕಾರಣ ಶರೀರಗಳ ಪಾಟಿಶಟ್ಟ ದಿಂದ ಹೇಳಪಟ್ಟಂಥ ಆತ್ಮವಲ್ಲವೆನುತಲೂ, ಆಶರೀರತ್ರ ಯನಿಷವಾದಂಥ ವಿಕಾರಗಳು ಪು) ಶಬ್ದ ವಾಚ್ಯನಾದಂಥ ಆತ್ಮನ ಸ್ಪರ್ಶಿಸುವದಿಲ್ಲವೆನುತಲೂ ತೋಕುತ್ತ ಇದೆ, ಇಷ್ಟು ಮಾತ್ರವಲ್ಲ, ಲೋಕದಲ್ಲಿ ದೇವದತಾದಿಗಳಿಗೆ ಗೃಹಿಯೆನು ತಲೂ ಕ್ಷೇತ್ರಿಯೆನುತಲೂ ಪುತಿ ಯೆನುತಲೂ ಮನಿಯೆನುತಲೂ ಕುಂಡಲಿ ಯೆನುತಲೂ ವ್ಯವಹಾರವ ಕಂಡು ಇದ್ದೆವೆ ಹೀಗೆ ಆತ್ಮನಿಗೂ ಶರೀರಿಯ ನುತಲೂ, ಪ್ರಾಣಿದೆನುತಲೂ, ಲೋಕವ್ಯವಹಾರಿಯೆನುತ, ತೋಯಿತ್ತ ಇದೆ, ಹೀಗೆ ತೋಯಿತ್ತ ಇರಲಾಗಿ ಆದೃಷ್ಟಾಂತದಲ್ಲಿ ಗೃಹಿಯೆನುತಲೂ ಪುತ್ರಿಯೆನುತಲ ಕ್ಷೇತಿಯನುತಲೂ ಮನಿಯೆನುತಲೂ ಕುಂಡಲಿಯೆನುತ ಲೂ ತೋಜುವಂಥ ದೇವದತ್ತಾದಿಗಳು ಆಗೃಹಾದಿಗಳು ಹೇಗೆ ಅಲ್ಲವೋ ಗೃಹಾದಿ ನಿಷ ಪದಾರ್ಥಗಳು ಅವರ ಹೇಗೆ ಸ್ಪರ್ಶಿಸಲಾದಿವೋ ಹಾಗೆ ಶರೀ ರಿಯೆನುತಲೂ ದೇಹಿಯೆನುತಲೂ ಪಣಿಯೆನುತಲೂ ಉಪಾಧಿಯಿಂದ ತೋ ಅವಂಥ ಆತ್ಮನು ಆಶರೀರಶಾಣಗಳಲ್ಲವಲ್ಲ ಆಶರೀರದಿ ನಿಷವಿಕಾ ರಗಳು ಆಆತ್ಮನ ಕಾಲತ್ರಯದಲ್ಲಿ ಸ್ಪರ್ಶಿಸಲಾಅದೆಂದು ತೋಡುತ್ತ ಇದೆ. ಈ ಪ್ರಕಾರವಾಗಿ ಶರೀರತ್ರಯವು ಆತ್ಮನಲ್ಲದೆ ಹೋದರೆ ಶರೀರತ್ರಯ ನಿ ಏವಿಕಾರಗಳು ಅತ್ಯನಿಗೆ ಇಲ್ಲವೆಂಬುದಾಗಿ ಸಾಮಾನ್ಯವಾಗಿ ತೋಚದಹೋ ತಿಗೂ ವಿಶೇಷವಾಗಿ ಸ್ಫೂಲಶರೀರದೋಪಾದಿಯಲ್ಲಿ ಸೂಕ್ಷ್ಯ ಕಾರಣ ಶರೀರ ಗಳು ಎರಡು ಶೂಣಲಿಲ್ಲವಾಗಲಾಗಿಯು ವೇಳವೇಳೆಗೆ ವಿಚಾರಿಸಿದ ಹೊತ್ತಿ ಗೂ ಈ ಶರೀರಗಳು ಆತ್ಮನಲ್ಲವೆಂದು ತೋಪವಂಥದು ಕಠಿನವಾಗಿ ಇದೆ ಯಾಗಲಾಗಿಯೂ ಶರೀರಗಳು ಮೂಲೇ ಸರಿ, ಈಶರೀರಗಳು ಆತ್ಮನಲ್ಲ. ಈಶರೀರತ್ರಯ ನಿಷವಾದಂಥ ವಿಕಾರಗಳ ಆತ್ಮನ ಸ್ಪರ್ಶಿಸಲಾಗಿದೆಂದು ದೃಢವಾಗಿ ತೋಚುವುದರಿಲ್ಲಿ ವಿಶೇಷ ಯುಕ್ತಿಯುಂಟೆ? ಎಂದರೆ, ಉಂಟು, ಹೇಳೇವು, ಸ್ಕೂಲಶರೀರವು ಸಮಸ್ತ ಪ್ರಾಣಿಗಳಿಗೂ ಪ್ರತ್ಯಕ್ಷವಾಗ ಲಾಗಿ ಸ್ಕೂಲಶರೀರ ಉಂಟೆ ಇಲ್ಲವೋ ಎಂಬುದಲ್ಲಿ ಯಾರಿಗೂ ಸಂಕ ಯವಿಲ್ಲ. ಚಾರ್ವಾಕ ಪಾಮರರಿಂದಲೂ ವ್ಯತಿರಿಕ್ತರಾದವರಿಗೆ ಸ್ಫೂಲಕ ಸಾ-1, ವ್ಯವಹಾರಿಯೆನುತಲು ವೇದದಲ್ಲಿ
ಪುಟ:ವೇದಾಂತ ವಿವೇಕಸಾರ.djvu/೧೭೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.