ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧HL ಕಾಠ್ಯಕಲಾನಿಧಿ ಟ ಹೀಗೆ ಹೇಳಿದಂಥದುದು ಹೇಗೆ ಇದೆ? ಎಂದರೆ.~ ನಿನ್ನ ಮಾನ ಮೊದಲಾ ದವರು ಬಂದು ಇದ್ದರಲ್ಲ, ಅವರು ಹೋದರೆ ಯೆಂದು ಕೇಳಿದರೆ ನಮ್ಮ ಸಂಗಡ ಹೇಳದೆ ತಾವು ಉಟ್ಟುಕೊಂಡ ಧೋತ್ರಬಟ್ಟೆಗಳು ಸಹವಾಗಿ ಸುಮ್ಮನೆ ಹೊದರು” ಎಂದು ಹೇಳಿದೋಪಾದಿಯಲ್ಲಿ ಇದೆ. ಅದರಿಂದ ಆದೃಷ್ಟಾಂತದಲ್ಲಿ ಅಮಾವ ಮೊದಲಾದವರು ಉಟ್ಟುಕೊಂಡಿರುವ ಧೋ ತ್ರಗಳೊಡನೆ ಕೂಡ ತೋಖಿದ ಹೊತ್ತಿಗೂ ಆಧೋತ್ರಗಳ ಬಿಟ್ಟು ಬಿ ಟ್ಟು ಹೋದವರೇ ಆಮಾನ ಮೊದಲಾದ ಶಬ್ದಗಳಿಗೆ ಹೇಗೆ ಅರ್ಥ ವೊ ಅವರಿಂದ ಬಿಡಲ್ಪಟ್ಟಂಥ ಧೋತ್ರ ಬಟ್ಟೆಗಳು ಆವಾವ ಮೊದಲಾದ ಶಬ್ದ ಗಳಿಗೆ ಹೇಗೆ ಅರ್ಥವಲ್ಲವೋ ಹಾಗೆ ಈಸ್ಕೂಲಶರೀರವನು ಬಿಟ್ಟು ಬಿಟ್ಟು ಕರ್ಮಾನುಸಾರದಿಂದ ಲೋಕಾಂತರಕ್ಕೆ ಹೋದವರೆ ಈವಿತಾ) ದಿಶಬ್ದಗಳಿಗೆ ಅರ್ಥವಾಗಿ ನೋಡುತ್ತ ಇದ್ದಾರೆ. ಈ ಸಲಶರೀರವು ಆಸಿತು ದಿಶಬ್ದಗಳಿಗೆ ಅರ್ಥವಾಗಿ ತೋಅಲಿಲ್ಲ. ಹಾಗಾದರೆ ಈಸ್ಕೂಲಶರೀರದಿಂದ ಹೋದಂಥವರೇ ಆಪಿತಾದಿ ಶಬ್ದಗಳಿಗೆ ಅರ್ಥವಲ್ಲದೆ ಹೊಂಟು ಹೋಗುವುದಕ್ಕೆ ಮೊದಲು ಇಲ್ಲಿ ಆ ರುವ ಸ್ಕೂಲಶರೀರವೇ ಏತಾದಿಶಬ್ದಗಳಿಗೆ ಅರ್ಥವೆಂದು ಹೇಳುವಣ ವಂದರೆ ಹಾಗೆ ಹೇಳಕೂಡದು, ಹಾಗೆ ಹೇಳಿದುದಾದರೆ ಆಧೋತ್ರವ ಬಿಟ್ಟುಹೋದ ಮಾನ ಮೊದಲಾದವರು ಆಧೋತ್ರವ ಬಿಟ್ಟು ಬಿಟ್ಟು ಹೋಗುವುದಕ್ಕೆ ಮೊದಲು ಆರೋತ್ರಗಳೇ ಅವರಾಗಬೇಕು, ಇಷ್ಟು ಮಾತ್ರವಲ್ಲ, ಮತ್ತು ಒಂದು ಗೃಹದಲ್ಲಿ ಇದ್ದು ಹೊಟುಹೋಗುವಂಥ ಪುರುಷನು ಆಗೃಹದಿಂದ ಹೊಟುಹೋಗುವುದಕ್ಕೆ ಮೊದಲು ಆಗೃಹ ವೇ ಆಗಬೇಕುಹಗೆ ಹೇಳಕೂಡದಾಗಲಾಗಿ ಆಧೋತ್ರಗಳೊಡನೆ ಕೂಡಿಕೊಂಡಿರುವಂಥ ಮಾವ ಮೊದಲಾದವರು ಆಧೋತ್ರದೊಡನೆ ಕು ಡಿಕೊಂಡಿದ್ದ ಹೊತ್ತಿಗೂ ಆದೋತ್ರದೊಡನೆ ಕೂಡದೆ ಇದ್ದ ಹೊತ್ತಿಗೂ ಆಧೋತ್ರಗಳು ಹೇಗೆ ಅಲ್ಲವೊ ಗೃಹದಿಂದ ಹೊದಿಟುಹೊದಂಥ ಪು ರುಪನು ಆಗೃಹವ ಬಿಟ್ಟು ಹೋದ ಹೊತ್ತಿಗೂ ಆಗೃಹದಲ್ಲಿ ಇದ್ದ ಹೊತ್ತಿಗೂ ಆಗೃಹ ಹೇಗೆ ಅಲ್ಲವಾಯಿತೋ ಹಾಗೆ ಆಪಿತ್ರಾದಿ ಶಬ್ದಗ ಆಗೆ ಅರ್ಥವಾದಂಥ ಆಏತಾದಿಗಳು ಈಸ್ಟಲರೀರದೊಡನೆ ಇದ್ದ