ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎರಡನೆಯ ಪ್ರಕರಣ ಸಾಧನಚತುಷ್ಟಯಸಂಸತ್ತಿ ! ೨ ಯ:8 ಸಾತ್ಸಾಧನಸಂಪನ್ನ ಈಶ್ವರ ಪ್ರಸಾದತಃ ಯಜ್ಞಾದಿಕಮ್ಮಕರಣಾ ಪ್ರೋಧಿಕಾರೀ ನಿರೂಪ್ಯತೇ | ವೇದಾಂತವಿಚಾರದಲ್ಲಿ ಸಾಧನಚತ ಓಯಸಂಪತ್ನಿಯನುಳ್ಳವನೇ ಅಧಿಕಾರಿಯೆನಿಸುವನು. ಅದೆಂತೆಂದೊಡೆ, ಹೇಳ್ತವು, ಬೃಹಸ್ಪತಿಸವನದ ಲ್ಲಿ ಬ್ರಾಹ್ಮಣನೇ ಹೇಗೆ ಅಧಿಕಾರಿಯೋ, ಕೃತಿಯು ವೈಶ್ಯರು ಹೇಗೆ ಅಧಿ ಕಾರಿಗಳಲ್ಲವೋ; ರಾಜಸೂಯದಲ್ಲಿ ಕೃತಿಯನುಮಾತ್ರ ಹೇಗೆ ಅಧಿಕಾರಿ ಯೋ, ಬಾಹ್ಮಣವೈಶ್ಯರು ಹೇಗೆ ಅಧಿಕಾರಿಗಳಲ್ಲವೋ; ವೈ ಈಸ್ಕೊ ಮದಲ್ಲಿ ವೈಶ್ಯನು ಹೇಗೆ ಅಧಿಕಾರಿಯೋ, ಬಾಣಕ್ಷತ್ರಿಯರು ಅಧಿಕಾ ರಿಗಳಲ್ಲಿ ಹಾಗೆ ವೇದಾಂತವಿಚಾರದಲ್ಲಿ ಸಾಧನಚತುಪ್ಪ ಯಸಂಪ ತಿಯನ್ನುಳ್ಳವನೇ ಅಧಿಕಾರಿಯೆನಿಸುವನು. “ ಸಾಧನಚತುಸಯಸಂಸತ್ತಿ ಆವುದೆಂದರೆ?- ನಿತ್ಯಾನಿತೃವಸ್ತು ವಿ ವೇಕ, ಆಹಾಮುತ್ರಫಲಭೋಗವಿರಾಗ, ಶಮಾದಿಪಟ್ನ ಸಂಪತ್ತಿ, ಮು ನುಕ್ಷೇತ್ರ, ಬ್ರಹ್ಮವೇ ನಿತ್ಯ, ಜಗತ್ತು ಅನಿತೃವೆಂದು ಶ್ರುತಿಸ್ಮತಿಗುರುವು ಖವಾಗಿ ತಿಳಿಯುವುದೇ ನಿತ್ಯಾನಿತೃವಿವೇಕವೆನಿಸುವುದು, ಇಹಾಮುತ್ತಾ ರ್ಥನಭೋಗವಿರಾಗವಾದೆಂದರೆ- ಈ ಲೋಕದಲ್ಲಿ ಕರಜನ್ಮಗಳಾ ಗಿ ಅನಿತೃಗಳಾಗಿ ಇರುವಂಥ ಸಕ೦ದನಾದಿವಿಷಯಭೋಗಗಳು, ಪರ ಲೋಕದಲ್ಲಿ ಕರಜನ್ಮಗಳಾಗಿ ಅನಿತೃಗಳಾಗಿ ಇರುವಂಥ ಅಪ್ಪರಸ್ತಿ ಸಂಭೆ ಗಾದಿಗಳು-ಇವುಗಳನ್ನು ತೃವಾಂತಾಶನಮೂತ್ರ ಪುರೀಷಗಳಂತೆ ಕಾಣುವಂಥದೇ ಇಹಾಮುತ್ರಫಲಭೋಗವಿರಾಗವೆನಿಸುವುದು, ಶಮಾದಿ ಪ್ರಟ್ಟ ಸಂಪತ್ತಿಯಾ ಇದೆದರೆ'- ಶವವೆಂತಲೂ, ದಮವೆಂತಲೂ, ತಿತಿಕ್ಷೆ ಯೆಂತಲೂ, ಉಸರತಿಯೆಂತಲೂ, ಸಮಾಧಾನವೆಂತಲೂ, ಶುದ್ದೆ ಯೆಂತಲೂ,