೧Lb ಈಾಕಲಾನಿಧಿ ಗುವುದಕೋಸ್ಕರ ಅವನ ಪುತರು ಇಲ್ಲಿ ವೈತರಣಿಯ ಗೋದಾನವನು ಕೊಡುತ್ತ ಇದ್ದಾರೆ. ಇದರಿಂದ ಸ್ಕೂಲಶರೀರವು ಪಿತ್ತದಿಶಬ್ದಗಳಿಗೆ ಅರ್ಥವಲ್ಲವೆಂದು ತೋಡುತ್ತ ಇದೆ. ಇಷ್ಟು ಮಾತ್ರವಲ್ಲ, ಸತ್ತುಹೋದ ಪಿತಾದಿಗಳಿಗೊಸ್ಕರ ಅವ ರು ಸತ್ತದುದು ಮೊದಲು ಸಂವತ್ಸರ ಪರಂತವು ತಿಂಗಳು ತಿಂಗಳಿಗೆ ಮಾಸಿ ಕಗಳನ ಆ ಅವಾಯದಲ್ಲಿ ಅವರ ಪುತ್ರರುಗಳು ಎಷ್ಟು ಪರಂತ ಜೀ ವಿಸಿಕೊಂಡಿದ್ದಾರೆ ಆಪರೇತವು ಪ್ರತಿಸಂವತ್ಸರವು ಅವರ ಉದ್ದೇಶಿ ಸಿ ತದ್ದಿನಗಳನು ವಧೈಮಧ್ಯೆ ಅಕಾದಿ ಶ್ರಾದ್ಧಗಳನು ಪುಣ್ಯಕ್ಷೇತ್ರ ಗಳಲ್ಲಿ ತೀರ್ಥಶ್ರಾದ್ಯಗಳನ್ನು ಮಾಡುತ್ತ ಇದ್ದಾರೆ.' ಈ ಹೇಳದೆಲ್ಲವು ಭ ಸ್ಮವಾಗಿ ಹೋದಂಥ ಈಸ್ಕೂಲಶರೀರವೇ ಪಿತಾದಿ ಶಬ್ದಗಳಿಗೆ ಅರ್ಥ ವಾದಂತೆ ಕೂಡದು, ಇಸಲಶರೀರದಿಂದ ಹೊಟು ಲೋಕಾಂತರ ಜೈ ಹೋದವರೆ ಈ ಪಿತಾದಿ ಶಬ್ದಗಳಿಗೆ ಅರ್ಥವಾದುದಾದರೆ ಕಡು ವುದು, ಅದರಿಂದಲೂ ಸ್ಥಲಶರಿರವು ಸಿತಾದಿ ಶಬ್ದಗಳಿಗೆ ಅರ್ಥವಲ್ಲ. ಈಹೇಳಿದಂಥ ಯುಕ್ತಿಗಳಿಂದ ಸ್ಕೂಲಶರೀರಕ್ಕೆ ಅರ್ಥವಾಗದೆ ಹೋದರೆ ಹೋಗಲಿ, ಇದರಿಂದ ಸೂಕ್ಷಶರೀರಸಿದ್ದಿ ಯಲ್ಲಿ ನಿಮಗೆ ಸಿದ್ಧಿಸಿದುದು ಏನು ಯೆಂದರೆ, ಈಸ್ಕೂಲಶರೀರವನು ಬಿಟ್ಟು ಬಿಟ್ಟು ಲೋ ಕಾಂತರಕ್ಕೆ ಯಾವದು ಹೋಯಿತೋ ಅದೇ ಸೂಕ್ಷ್ಮ ಶರೀರವೆಂದು ನ ನಗೆ ನಿದ್ದಿ ನಿತು, ಹೀಗೆ ಹೇಳುವಾಗ್ಗೆ ಏತಾದಿ ಶಬ್ದಗಳಿಗೆ ಸ್ಕೂಲಶರೀ ರವಲ್ಲ ಅರ್ಥವೆಂದು ಹೇಳಿದುದಾಯಿತು. ಆದರೆ ಏನೆಂದರೆ-ಪಿತಾ, ದಿ ಶಬ್ದಗಳಿಗೆ ಚೇತನವಕ್ಕೆ ಅರ್ಥವು. ಸಂಕ್ಷಶರೀರವು ಅಚೇತನವ, ಆ ಅಚೇತನವಾದಂಥ ಸೂಕ್ಷಶ ರೀರವು ಪಿತ್ರಾದಿ ಶಬ್ದಗಳಿಗೆ ಹೇಗೆ ಅರ್ಥವಾಗುವುದೆಂದರೆ ಹೇಳೇವು. ಚೇತನವೆಂದರೆ ಆತ್ಮನ, ಆತ್ಮನು ಆಕಾಶದೋಪಾದಿಯಲ್ಲಿ ವ್ಯಾಪಕ ನಾಗಲಾಗಿ ಆತ್ಮನಿಗೆ ಲೋಕಾಂತರ ಗಮನಾಗಮನಗಳು ಕೂಡದಾಗಲಾ ಗಿಯ ಆತ್ಮನು ನಿರವಯವನಾಗಲಾಗಿ ಆತ್ಮನಿಗೆ ಕರ್ಮಾದಿಸಂಸ ರಕ್ಕೆ ಆಶ್ರಯವಾಗಿ ಬಂದನು ಅಂಗೀಕರಿಸದೆ ಹೋದನಾದರೆ ಕೃತನಾಶಾ ಕೃತಾಭ್ಯಾಗಮಾದಿ ದೋಷಗಳು ಬರುತ್ತಿದೆಯಾಗಲಾಗಿ ಕರ್ಮಾದಿಸಂ
ಪುಟ:ವೇದಾಂತ ವಿವೇಕಸಾರ.djvu/೧೮೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.