ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದೇದಿನಿ೦ಳವಿದೇಳನರ ܘܘܘ ಸಾರಕ್ಕೆ ಆಶಯವಾಗಿದ್ದಂಥ ಸೂಕ್ಷಶರೀರವೇ ಲೋಕಾಂತರಕ್ಕೆ ಹೋ ಗುವಂಥದು ಬರುವಂಥದು ಎಂದು ಅಂಗಿಕರಿಸಬೇಕು, ಹಾಗಾದರೆ ಸು ಥದು ಹುಟ್ಟುವಂಥದು ಲೋಕಾಂತರಕ್ಕೆ ಹೋಗುವಂಥದು ಬರು ದು ಪುಣ್ಯಪಾಪಗಳ ಮಾಡುವಂಥದು-ಚೇತನವಾಗಿ ಧರ್ಮವಾಗಿ ಏತ * ತೇಲುತ್ತಿದೆಯೆಂದರೆ-ವ್ಯಾಪಕನಾಂದಂಥ ಆತ್ಮನಿಗೆ ಸೂಕ್ಷ್ಮ ಶರೀರ ಕ್ಕೆ ಪ್ರಧಾನಾವಯವವಾದಂಥ ಅಂತಃಕರಣದಲ್ಲಿಯ ಪ್ರತಿಬಿಂಬಡ್ತಾರಾ ಆ ಸೂಕ್ಷ ಶರೀರದೊಡನೆ ಅಧ್ಯಾಸು ಬಂದುದಯಿ ದ ಅಗ್ನಿ (ಯ ಸಂಗ ಡ) ತಾದಾತ್ಮದಿಂದ ಆಯತಪಿಂಡವು ಅಗ್ನಿ ಭೋಪಾದಿಯಲ್ಲಿ ಹೇಗೆ ತೊಯಿ ತಲಿದೆಯೋ, ಹಾಗೆ ಆ ಸೂಕ್ಷ ಶರೀರವು ಚೇತನನೋಪಾದಿಯಲ್ಲಿ ತೋ ಇುತ್ತಿದೆ. ಈ ಸೂಕ್ಷ್ಮ ಶರೀರದ ಸಂಗಡ ತಾದಾತ್ಮದಿಂದ ಸ್ಕೂಲಶರಿ: ರವು ಮೋಹದಿಂದ ಚೇತನನೋಪಾದಿಯಲ್ಲಿ ತೋಯಿತ್ತಿದೆ, ಅದರಿಂದ ಈ ಸಾಯುವಂಥದು ಹುಟ್ಟುವಂಥದು ಮೊದಲಾದ ಧರಗಳು ಮೋಹದಿಂದ ಚೇತನಧರಗಳೂಖಾದಿಯಲ್ಲೇ ತೊಡುತ್ತಿದೆಯಾದುದರಿಂದ ಸ್ಕೂಲಶರೀ ರು, ಸಹ ಶರೀರವು, ಕಾರಣಶರೀರವು, ಅಂತಃಕರಣದಲ್ಲಿ ಆತ್ಮಪತಿ ಬಿಂಬ ವು ಇದಕ್ಕೆ ಅಧಿಷ್ಠಾನಭೂತವಾದ ಚೈತನೇವು-ಈ ಇಷ್ಟು ಮೋಹ ದಿಂದ ಕೂಡಿ ಸಿತಾದಿಬ್ಬ ಗಳಿಗೆ ಅರ್ಥವಾಗಿ ತುತ್ತಿದೆ. ವಿಚಾರಿ ಸುವಲ್ಲಿ ಅವನ್ನು ಅದಕ್ಕದಕ್ಕೆ ವಾಚಕವಾದ ಶಬ್ದಗಳಿಂದ ಹೇಳಪಟ್ಟು ಹೋಯಿತುಹೊರಿತಾಗಿ ಆ ಏತಾದಿ ಶಬ್ದಗಳಿಗೆ ಇದಳೊಳಗೆ ಬಂದ ಕ್ಯೂ ಅರ್ಥವಾಗಿ ತೊಯಿಲಿಲ್ಲ. ಜನ್ನ ಮರಣಗಳು ಸ್ಕೂಲಶರೀರಕ್ಕೆ ಪ್ರ -ಕ್ಷವಾಗಿ ಕಾಣಪಟ್ಟಿದೆಯಾಗಲಾಗಿಯ, ಗಮನಾಗಮನದಿಗಳು ವಿಕ್ರಯತ್ನವು ಅಪರಿಚ್ಛಿನ್ನ ವಾದಂಥ ವಸ್ತುವಿಗೆ ಪ್ರತ್ಯಕ್ಷವಾಗಿ ಕಾ ಸುತ್ತದೆಯಾಗಲಾಗಿ ಯ ಪುಣ್ಯಾಪುಣ್ಯಾದಿ ಕ್ರಿಯೆಯುಂಎ1 ಪ್ರಕಾರಾಂ ಪ್ರಯತ್ನವು ವಿಕಾರಿಯಾದಂಥ ವಸ್ತುವಿಗೆ ಸಿದ್ಧಿಸಿ ಇದೆಯಾಗಲಾಗಿ , ದೃಷ್ಮವಾಗಿ ನಿತೃವಾಗಿ ವ್ಯಾಪಕವಾಗಿ ಚೈತನ್ಯ ಸ್ವರೂಪವಾದ ಆ (ನಿಗೆ ಮೋಹದಿಂದ ಬಂದಂಥ ಈ ಹೇಳಿದಂಥ ಧಕ್ಕಗಳಳಗೆ ಬಂದು 5ವು ಇಲ್ಲವೆಂದು ತೋಚುತ್ತಿದೆ. ಇಂಥ ಸ್ವರೂಪನಾದ ಆತ್ಮನಿಗೆ 4-1, ವಿಕಾರಾ, 2. ಪ್ರಕಾರಿಡಾ