ಜೀವಃetಏSಳಸಾರ ಈಪಕಾರವಾಗಿ ಕೇವಲವಾದ ಸ್ಕೂಲಶರೀರವು ಕರ್ಮವ ಮಾಡುವಂಥದ ಕಾಣೆ ವು. ಸರೂಪನಾಗಿ ಕೇವಲವಾದಂಥ ಆತ್ಮನು ಕರ್ಮವ ಮಾಡು ವುದ ಕಾಣೆವು, ಸ್ವಲಶರೀರದೊಡನೆ ಕೂಡಿಕೊಂಡಿರುವಂಥ ಆತ್ಮನು ಕರ್ಮವ ಮಾಡುವುದ ಕಾಣೆವು, ಆತ್ಮನೊಡನೆ ಕೂಡಿಕೊಂಡಿರುವಂಥ ಸ್ಕೂಲಶರೀರ ತು ಕರ್ಮವ ಮಾಡು ವುದ ಕಾಣೆವು. ಹೀಗೆ ಇದ್ದ ಹೊತ್ತಿಗೂ ವಿಚಿತ್ರಗಳಾಗಿ ನಾನಾ ವಿಧಗಳಾದಂಥ ಕರ್ಮಗಳು ಮಾಡ ನಡು ವುದಾಗಿ ಕಾ ಣಪಡುತ್ತ ಇದೆ. ಈ ಕರ್ಮಗಳಷ್ಟು ಏಕೆಯಿಂದ ಮಾಡಪಡುತ್ತ ಇದೆಯೋ ಅದೇ ಸೂಕ್ಷ್ಮ ಶರೀರವೆನಿಸುವುದು, ಸದ್ಯ ಪನಾದ ಆತ್ಮನಾರ ವ್ಯಾ. ಪಕನಾಗಿ ಇದ್ದಾನೆಯಾಗಲಾಗಿಯು, ನಿರವ ಬನಾಗಿ ನಿರ್ವಿಕಾರನಾಗಿ ಇ ದನೆಯಾಗಲಾಗಿ ಯು, ಅದ್ವಿತೀಯನಾಗಿ ಇದ್ದಾನೆಯಾಗಲಾಗಿ ಖು, ಆತ್ಮ ನು ಬಂದು ಸಂಗಡಲು ಕೊಡಲಿಲ್ಲ. ಆತನಿಗಿಂತಲು ಅನ್ನವಾದ ವಸ್ತು ವಿಲ್ಲ ವಾದಕಾರಣ ಆತ್ಮನೊಡನೆ ಒಂದು ಕೂಡಿಕೊಂಡಿರಲಿಲ್ಲ. ಕರ್ಮ'ವೆಲ್ಲವು ಕಾರ ಕಸಾಪೇಕ್ಷವಾಗಿ ಇದೆಯಾದ ದಮಿಂದ ಆತ್ಮನು ಬಂದು ಕರ್ಮವನು ಮಾಡಲಿಲ್ಲ. ಹಾಗಾದ ಹೊತ್ತಿಗೂ ಇಂಥ ಆತನಲ್ಲಿ ಅನಾದಿಯಾಗಿ ಕಲ್ಪಿತವ'ದಂಥ ಅವಿದ್ಯೆಯೆಂಬ ಅಜ್ಞಾನದಿಂದ ಕಲ್ಪಿಸದಟ್ಟಂಥ ಅಪಂಚೀಕೃತ ಪಂಚಮುಖಾ ಭೂಳೆದ್ದಾರಿ ಕಲ್ಪಿಸಪಟ್ಟ ಆಸತಿನಿಂದ ಸತ್ತಿನೋಪಾದಿಯಲ್ಲಿ ತೊ ಇುವಂಥ ಸೂಕ್ಷಶರೀರ ವು ಸ್ಕೂಲಶರಿ” ರದೊಡನೆ ಕೂಡಿಕೊಂಡು ಏತ ಕೈ ಕರ್ಮವ ಮಾಡಬೇಕು ? ಸೂಕ್ಷ್ಮ ಶರೀರವು ಸೂಕ್ಷ್ಮ ಶರೀರದೊಡ ನೆ ಕೂಡಿಕೊಂಡು ಕರ್ಮವ ಮಾಡದಹೊತ್ತಿಗೂ ಆ ಕರ್ಮವು ಸೂಕ್ಷ, ಶರೀರದಿಂದ ಮಾಡ ಪಡುತ್ತಿದೆಯೆಂದು ಹೇಗೆ ತಿಳಿಯಬೇಕೆಂದರೆ ಹೆಳವು. ಈ ಸೂಕ್ಷ ಶರೀರವು ಸೂಕ್ಷವಾಗಲಾಗಿ ಸ್ಕೂಲಶರೀದೆ ಪುದಿಯಲ್ಲಿ ತೆಲಲಿಲ್ಲ ಲೋಕದಲ್ಲಿ ಯಾವ ವಸ್ತುವು ಕರ್ಮಕ್ಕೆ ಕರ್ತೃವಾಗಿ ಅದೆ ಯೋ ಆಯಾ ವಸ್ತುವು ಬಂದನು ಆಶ್ರಯಿಸಿ ಕರ್ಮವ ಮಾಡು “ದಾಗ ಲಾಗಿಯು, ಹಾಗೆ ಕರ್ಮವ ಮಾಡಿದ ಪ್ರತಿ ಗೂ ಯಾವಯಾವ ವಸ್ತು ವನಾಶ್ರಯಿಸಿಕೊಂಡು ಕರ್ಮವ ಮಾಡುತ್ತಿ ದೆಯೊ: ಆಯಾ ಕರ್ಮವು ಆ ಶಯದಿಂದಲೇ ಮಾಡ ಪಟ್ಟುದಾಗಿ ಅಜ್ಞಾನಿಗಳಲ್ಲಿ ತೆಯಿತ್ತ ಇದೆ.
ಪುಟ:ವೇದಾಂತ ವಿವೇಕಸಾರ.djvu/೧೯೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.